Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
ಪ್ರೀತಿಯ ತಾಯಿಗೆ ಹ್ಯಾಟ್ಸ್ ಆಫ್ ಹೇಳಲು ಮರೆಯದಿರಿ!
ನಾವು ಆಚರಿಸುತ್ತಿರುವ ಇತರೆಲ್ಲ ದಿನಗಳಂತೆ ತಾಯಂದಿರ ದಿನಕ್ಕೂ ಅದರದ್ದೇ ಆದ ಮಹತ್ವವಿದೆ. ಸಾಕ್ಷಾತ್ ದೇವತೆ ಎನಿಸಿರುವ ಅಮ್ಮ ಸಹನಾಮಯಿ ಎನಿಸಿಕೊಂಡಿದ್ದಾರೆ. ಹೌದು, ವಿಶ್ವ ಅಮ್ಮಂದಿರ ದಿನದಂದು, ನಾವೆಲ್ಲರು ನಮ್ಮ ಪ್ರೀತಿಯ ತಾಯಿಗೆ ಹಾಟ್ಸ್ ಅಪ್ ಹೇಳಲೇ ಬೇಕಾಗುತ್ತದೆ.
ವಿಶ್ವ ಅಮ್ಮಂದಿರ ದಿನ. ಅಮ್ಮ ಎಂಬ ಪದವನ್ನು ಅನುಭವಿಸಲು ಮಾತ್ರ ಸಾಧ್ಯ, ವರ್ಣಿಸಲು ಅಸಾಧ್ಯ. ಅವಳ ಪ್ರೀತಿ, ತ್ಯಾಗಕ್ಕೆ ಸಮಾನ ಪದಗಳನ್ನು ಹುಡುಕುವುದಾದರೂ ಹೇಗೆ? ಮದರ್ಸ್ ಡೇ ಅಂಗವಾಗಿ ಚಿತ್ರರಂಗದ ನಾಯಕಿಯರೂ ಸೇರಿದಂತೆ ಎಲ್ಲಾ ತಾಯಂದಿರಿಗೆ ನಮಿಸುತ್ತಾ ಕಾಲಿವುಡ್, ಹಾಗೂ ಬಾಲಿವುಡ್ ನ ತಾರೆಯರು ತಮ್ಮ ತಾಯಿಯೊಂದಿಗೆ ಇರುವ ಫೋಟೊಗಳನ್ನು ಹಾಗೂ ತಾರೆಯರು ತಮ್ಮ ಮಕ್ಕಳೊಂದಿಗೆ ಇರುವ ಚಿತ್ರಗಳ ಸರಣಿಯನ್ನು ನಿಮ್ಮ ಮುಂದಿಡುತ್ತಿದ್ದೇವೆ ನೋಡಿ ಆನಂದಿಸಿ...
ತಾಯಂದಿರ ದಿನಕ್ಕಾಗಿ ವಿಶೇಷ ಕೊಂಬ್ಡಿ ವಡೆ ರೆಸಿಪಿ!

ವಿಜಯ್ ತನ್ನ ಕುಟುಂಬದ ಜೊತೆ:
ತಮಿಳಿನ ಸೂಪರ್ ಸ್ಟಾರ್ ವಿಜಯ್ ಫ್ಯಾಮಿಲಿ

ತ್ರಿಶಾ:
ತಮಿಳು ನಟಿ ತ್ರಿಶಾ ತನ್ನ ಅಮ್ಮನೊಂದಿಗೆ

ಅನುಷ್ಕಾ ಶೆಟ್ಟಿ:
ತಮಿಳು ನಟಿ ಅನುಷ್ಕಾ ಶೆಟ್ಟಿ ತನ್ನ ಅಮ್ಮನೊಂದಿಗೆ

ನಯನತಾರಾ:
ತಮಿಳು ನಟಿ ನಯನತಾರಾ ತನ್ನ ಅಮ್ಮನೊಂದಿಗೆ

ಅಜಿತ್:
ತನ್ನ ಅಮ್ಮನೊಂದಿಗೆ ಅಜಿತ್

ಶ್ರುತಿ ಹಾಸನ್:
ನಟಿ ಶ್ರತಿ ಹಾಸನ್ ತನ್ನ ಅಮ್ಮನೊಂದಿಗೆ

ಅಮಲ ಪೌಲ್:
ತನ್ನ ತಾಯಿಯೊಂದಿಗೆ ಅಮಲ ಪೌಲ್

ಸೂರ್ಯ:
ತಮಿಳು ನಟ ಸೂರ್ಯ ತನ್ನ ತಾಯಿಯೊಂದಿಗೆ

ಸೌಂದರ್ಯ ಅಶ್ವಿನ್:
ಸೌಂದರ್ಯ ಅಶ್ವಿನ್ ತನ್ನ ತಾಯಿಯೊಂದಿಗೆ

ಕಾರ್ತಿಕ:
ತನ್ನ ತಾಯಿಯೊಂದಿಗೆ ಕಾರ್ತಿಕ

ಧನುಷ್:
ತಮಿಳಿನ ಸೂಪರ್ ನಟ ಧನುಷ್ ಫ್ಯಾಮಿಲಿ

ಸ್ನೇಹಾ:
ತನ್ನ ತಾಯಿಯೊಂದಿಗೆ ಸ್ನೇಹಾ

ಮೀನಾ:
ತನ್ನ ತಾಯಿಯೊಂದಿಗೆ ಮೀನಾ

ಪ್ರಿಯಾಮಣಿ:
ತನ್ನ ತಾಯಿಯೊಂದಿಗೆ ಪ್ರಿಯಾಮಣಿ

ಸಂಧ್ಯಾ:
ತನ್ನ ತಾಯಿಯೊಂದಿಗೆ ಸಂಧ್ಯಾ

ಐಶ್ವರ್ಯ ಧನುಷ್:
ಐಶ್ವರ್ಯ ಧನುಷ್ ತನ್ನ ತಾಯಿಯೊಂದಿಗೆ

ದೀಪಿಕಾ ಪಡುಕೋಣೆ:
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತನ್ನ ತಾಯಿಯೊಂದಿಗೆ

ಇಲಿಯಾನ:
ತನ್ನ ತಾಯಿಯೊಂದಿಗೆ ಇಲಿಯಾನ

ಅಕ್ಷರ ಹಾಸನ್:
ಶ್ರುತಿ ಹಾಸನ್ ತಂಗಿ ಅಕ್ಷರ ಹಾಸನ್ ತನ್ನ ತಾಯಿಯೊಂದಿಗೆ

ಉಪೇಂದ್ರ ಫ್ಯಾಮಿಲಿ:
ರಿಯಲ್ ಸ್ಟಾರ್ ಉಪೇಂದ್ರ ಪತ್ನಿ ಬಹುಭಾಷಾ ನಟಿ ಪ್ರಿಯಾಂಕಾ ಹಾಗೂ ಮಕ್ಕಳು

ರಾಧಿಕಾ ಕುಮಾರಸ್ವಾಮಿ ಫ್ಯಾಮಿಲಿ:
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪತ್ನಿ ರಾಧಿಕಾ ಹಾಗೂ ಅವರ ಮಗು

ನಿರ್ದೇಶಕ ಪ್ರೇಮ್ ಫ್ಯಾಮಿಲಿ:
ಮಗುವಿನೊಂದಿಗೆ ನಿರ್ದೇಶಕ ಪ್ರೇಮ್ ಹಾಗೂ ನಟಿ, ರಾಜಕಾರಣಿ ರಕ್ಷಿತಾ

ಮಗಳೊಂದಿಗೆ ಕನ್ನಡ ನಟಿ ಸುಧಾರಾಣಿ:
ತನ್ನ ಮಗಳೊಂದಿಗೆ ಕನ್ನಡ ನಟಿ ಸುಧಾರಾಣಿ

ಹಿರಿಯ ನಟಿ ಭಾರತಿ:
ಹಿರಿಯ ನಟಿ ಭಾರತಿ ಅವರು ತಮ್ಮ ಕುಟುಂಬದೊಂದಿಗೆ

ಶಿಲ್ಪಾ ಶೆಟ್ಟಿ:
ತನ್ನ ಮಗನೊಂದಿಗೆ ಕರಾವಳಿ ಮೂಲದ ಶಿಲ್ಪಾ ಶೆಟ್ಟಿ

ಐಶ್ವರ್ಯಾ ರೈ:
ಐಶ್ವರ್ಯಾ ರೈ ತನ್ನ ಮಗಳೊಂದಿಗೆ

ಶ್ರೀದೇವಿ:
ಚಿರ ಯೌವನೆ ಎನಿಸಿರುವ ಶ್ರೀದೇವಿ ತಮ್ಮ ಮಕ್ಕಳೊಂದಿಗೆ

ಹಾಟ್ ತಾರೆ ಸೆಲಿನಾ ಜೇಟ್ಲಿ:
ಪತಿ ಹಾಗೂ ಮಕ್ಕಳೊಂದಿಗೆ ಹಾಟ್ ತಾರೆ ಸೆಲಿನಾ ಜೇಟ್ಲಿ

ಲಾರಾ ದತ್ತಾ:
ಲಾರಾ ದತ್ತಾ ಮಗುವಿನೊಂದಿಗೆ



Click it and Unblock the Notifications
