Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಕೇನ್ಸ್ 2014ರಂದು ಡಿಯೋರ್‌ನಲ್ಲಿ ಮಿಂಚಿದ ಮಲ್ಲಿಕಾ
ಮಲ್ಲಿಕಾ ಶೆರಾವತ್ ಡಿಯೋರ್ ಮತ್ತು ಎಲ್ಲಿ ಮ್ಯಾಗಝೀನ್ ಡಿನ್ನರ್‌ನಲ್ಲಿ ಹೆಚ್ಚು ಸೆಕ್ಸಿಯಾಗಿರುವ ಧಿರಿಸಿನಲ್ಲಿ ಕಂಡುಬಂದರು. ಕ್ರಿಶ್ಚಿಯನ್ ಡಿಯೋರ್ ಲೆಪೋರ್ಡ್ ಮುದ್ರಣವುಳ್ಳ ಕಪ್ಪು ಮತ್ತು ಬಿಳಿ ಶಾರ್ಟ್ ಧಿರಿಸಿನಲ್ಲಿ ರೂಪಸಿಯಾಗಿದ್ದರು.
ಡಿಯೋರ್ ಮತ್ತು ಎಲ್ಲೆ ಮ್ಯಾಗಝೀನ್ ಡಿನ್ನರ್‌ನಲ್ಲಿ, ರಾತ್ರಿಯ ಸುಂದರಿ ಮಲ್ಲಿಕಾರೇ ಆಗಿದ್ದರು. ನೆರೆದವರ ಮನ ಕದ್ದ ಬೆಡಗಿ ಎಂಬ ಶೀರ್ಷಿಕೆ ಮಲ್ಲಿಕಾಗೆ ಚೆನ್ನಾಗಿ ಒಪ್ಪಬಹುದು. ಕ್ರಿಶ್ಚಿಯನ್ ಲೆಪಾರ್ಟ್ ಡ್ರೆಸ್ ಅನ್ನು ಆಕೆ ನಿರ್ವಹಿಸಿದ ರೀತಿ ನಿಜಕ್ಕೂ ಮನಮುಟ್ಟುವಂತಿತ್ತು.
ಕೇನ್ಸ್ 2014 ರಲ್ಲಿ ರಾಬರ್ಟ್ ಪ್ಯಾಟಿನ್‌ಸನ್‌ನ ಮೂರು ಲುಕ್‌ಗಳು

ಈ ಧಿರಿಸಿಗೆ ತಕ್ಕಂತೆ ಕಪ್ಪು ತೆರೆದ ಟೋ ಶೂಗಳನ್ನು ಮಲ್ಲಿಕಾ ತೊಟ್ಟಿದ್ದರು. ಬೀಡೆಡ್ ನೆಕ್ಲೇಸ್ ಅನ್ನು ತೊಟ್ಟಿದ್ದ ಮಲ್ಲಿಕಾ ತುಂಬಾ ಚೆನ್ನಾಗಿ ಕಾಣುತ್ತಿದ್ದರು ಮತ್ತು ಡಿನ್ನರ್ ಪಾರ್ಟಿಗೆ ಇವರಿಂದಲೇ ಕಳೆ ಬಂದಿತು ಎಂಬಂತೆ ಮಲ್ಲಿಕಾ ಭಾಸವಾಗಿದ್ದರು. ಡಿಯೋರ್ ಮತ್ತು ಎಲ್ಲಿ ಮ್ಯಾಗಝೀನ್ ಪಾರ್ಟಿಯಲ್ಲಿ ಮಲ್ಲಿಕಾರಿಂದ ಸಮಾರಂಭಕ್ಕೆ ಕಳೆಬಂದಿತು ಎಂದರೂ ತಪ್ಪಲ್ಲ.
ಮಲ್ಲಿಕಾ ತನ್ನ ಧಿರಿಸಿಗೆ ಹೊಂದುವಂತೆ ಸರಳ ಮೇಕಪ್‌ನಲ್ಲಿ ಮುದಗೊಳಿಸುವಂತಿದ್ದರು. ಸ್ಮೋಕಿ ಐ ಮೇಕಪ್ ಹಾಗೂ ಹೊಳೆಯುವ ಪಿಂಕ್ ಲಿಪ್‌ಸ್ಟಿಕ್ ಮಲ್ಲಿಕಾರಿಗೆ ನವ ಕಳೆಯನ್ನು ನೀಡಿತ್ತು ಹಿಂದಕ್ಕೆ ತಳ್ಳಿದಂತಿರುವ ನೇರ ಕೇಶ ಶೃಂಗರವನ್ನು ಮಾಡಿಕೊಂಡಿದ್ದ ಮಲ್ಲಿಕಾ ಕ್ಯೂಟ್ ಆಗಿ ಬ್ಯೂಟಿಯಾಗಿ ಮನವನ್ನು ಗೆದ್ದಿದ್ದಾರೆ. ಈ ಪಾರ್ಟಿಯಲ್ಲಿ ಮಲ್ಲಿಕಾರ ಒನಪು ವೈಯ್ಯಾರ ಮನವನ್ನು ಗೆಲ್ಲುವಂತಿತ್ತು.
ಕೇನ್ಸ್ ಫಿಲ್ಮ್ ಫೆಸ್ಟಿವಲ್ 2014: ಕಣ್ಮನ ಸೆಳೆದ ತಾರೆಯರು
ಒಟ್ಟಾರೆ, ಡಿಯೋರ್ ಮತ್ತು ಎಲ್ಲೆ ಮ್ಯಾಗಝೀನ್ ಡಿನ್ನರ್ ಪಾರ್ಟಿಯಲ್ಲಿ ಮಲ್ಲಕಾ ನಶೆ ಉಂಟುಮಾಡುವಂತೆ ಕಂಡುಬರುತ್ತಿದ್ದರು ಮತ್ತು ಆಕೆಯ ನೋಟ ನಿಜಕ್ಕೂ ಎದುರಿದ್ದವರನ್ನು ಕೊಲ್ಲುವಂತಿತ್ತು!



Click it and Unblock the Notifications
