Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಕೇನ್ಸ್ 2014 ರಂದು ಎಲ್ಲಿ ಸಾಬ್ ಗೌನ್‌ನಲ್ಲಿ ಮಿಂಚಿದ ಸೋನಂ
ಕೇನ್ಸ್ ಚಿತ್ರೋತ್ಸವದಲ್ಲಿ ಸೆಲೆಬ್ರಿಟಿಗಳು ಅಪ್ಸರೆಯರನ್ನೂ ಮೀರಿಸುವಂತಿರುತ್ತಾರೆ. ತಮ್ಮ ಆಕರ್ಷಕ ಧಿರಿಸುಗಳು, ಚೆನ್ನಾಗಿ ಒಪ್ಪುವ ಅಲಂಕಾರಗಳು ಹೀಗೆ ಮನ ಸೂರೆಗೊಳ್ಳುವಂತೆ ಸೆಲೆಬ್ರಿಟಿಯರ ನೋಟ ನಮ್ಮ ಮನವನ್ನು ಕದಿಯುತ್ತದೆ. ಈ ಫ್ರೆಂಚ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾರತೀಯ ಸೆಲೆಬ್ರಿಟಿಗಳು ಕೂಡ ಹಾಲಿವುಡ್ ಬೆಡಗಿಯರಂತೆ ಮನವನ್ನು ಕದ್ದಿದ್ದಾರೆ.
ಕೇನ್ಸ್ 2014 ರಲ್ಲಿ ರಾಬರ್ಟ್ ಪ್ಯಾಟಿನ್‌ಸನ್‌ನ ಮೂರು ಲುಕ್‌ಗಳು
ಭಾರತೀಯ ಸೆಲೆಬ್ರಿಟಿಗಳಾದ ಐಶ್ವರ್ಯಾ ರೈ ಬಚ್ಚನ್ ಹಾಗೂ ಸೋನಂ ಕಪೂರ್ ಸ್ಟೈಲ್‌ನ ಹೊಸ ವ್ಯಾಖ್ಯೆಯನ್ನೇ ಕೇನ್ಸ್‌ನಲ್ಲಿ ಬರೆದಿದ್ದಾರೆ. ಐಶ್ವರ್ಯಾ ರೆಡ್ ಕಾರ್ಪೆಟ್ ಅನ್ನು ಇನ್ನೂ ತುಳಿಯಬೇಕಾಗಿದ್ದು ಸೋನಂ ಎರಡು ಬಾರಿ ತಮ್ಮ ಪ್ರಸ್ತುತತೆಯನ್ನು ರೆಡ್ ಕಾರ್ಪೆಟ್‌ನ ಮೇಲೆ ಹೆಜ್ಜೆಯೂರಿ ತೋರಿಸಿದ್ದಾರೆ.

ಎಲ್ಲಿ ಸಾಬ್ ಗೌನ್‌ನಲ್ಲಿ ಮನಮೋಹಕಿಯಾಗಿದ್ದ ಸೋನಂ ಅಪ್ರತಿಮ ಸುಂದರಿಯಾಗಿ ಮನಕ್ಕೆ ತಂಪನ್ನೆರೆದಿದ್ದಾರೆ. ಎಲ್ಲಿ ಸಾಬ್ ಸ್ಪ್ರಿಂಗ್ ಕಲೆಕ್ಷನ್ ಗೌನ್‌ನಲ್ಲಿ ಹಾಲಿವುಡ್ ರೂಪಸಿಯಾಗಿದ್ದರು. ಈ ಡ್ರೆಸ್ ಸೋನಂಗೆ ಚೆನ್ನಾಗಿ ಒಪ್ಪುತ್ತಿದ್ದು ಆಕೆ ಇನ್ನಷ್ಟು ಸುಂದರಿಯಾಗಿ ಕಂಡುಬರುತ್ತಿದ್ದಾರೆ.
ಕೇನ್ಸ್ 2014 ರಲ್ಲಿ ವಿಶಾಖಾ ಸಿಂಗ್ ಮೋಡಿ
ಚೋಪರ್ಡ್ ಪಾರ್ಟಿಯಲ್ಲಿ ಗೌನ್‌ನಲ್ಲಿ ಭಾಗವಹಿಸಿದ್ದ ಸೋನಂ ನೀಲಿ ಬಣ್ಣದ ಗೌನ್‌ನಲ್ಲಿ ಮನವನ್ನು ಕಲಕಿದಂತಿದ್ದರು. ಸ್ಟ್ರಾಪ್‌ಲೆಸ್ ಗೌನ್‌ನಲ್ಲಿ ಸೋನಂ ಚೆಲುವೆ ಎಂಬುದನ್ನು ಸಾರಿ ಸಾರಿ ಹೇಳುವಂತಿತ್ತು. ಗೌನ್ ಹೊಟ್ಟೆಯ ಭಾಗದಲ್ಲಿ ಫ್ರಿಲ್‌ಗಳನ್ನು ಹೊಂದಿದ್ದು ನೋಡಲು ಆಕರ್ಷಕವಾಗಿತ್ತು.
ಈ ಬಣ್ಣ ಸೋನಂಗೆ ಚೆನ್ನಾಗಿ ಹೊಂದುತ್ತಿದೆ. ಹಾಗೂ ಚೋಪರ್ಡ್‌ನ ರಾಜಕುಮಾರಿ ನೆಕ್‌ಲೇಸ್ ಸೋನಂಗೆ ಚೆನ್ನಾಗಿ ಹೊಂದಿಕೆಯಾಗಿರುವಂತಿತ್ತು. ಪೋನಿ ಟೈಲ್ ಕೇಶವಿನ್ಯಾಸವನ್ನು ಗೌನ್‌ಗೆ ಮಾಡಿಕೊಂಡಿದ್ದ ಈ ಬ್ಯೂಟಿ ತನ್ನ ಉದ್ದನೆಯ ಕೂದಲನ್ನು ಎರಡು ಭಾಗಗಳನ್ನಾಗಿ ಮಾಡಿಕೊಂಡು ಗ್ಲಾಮರಸ್ ಆಗಿ ಕಂಡುಬಂದಿದ್ದರು.
ಕೇನ್ಸ್ 2014 ನಲ್ಲಿ ಕಣ್ಮನ ಸೆಳೆದ ಐಶ್ವರ್ಯಾ
ಚಿನ್ನದ ಬಣ್ಣದ ಪರ್ಸ್ ಆಕೆಯ ಸ್ಟೈಲ್ ಸೆನ್ಸ್ ಅನ್ನು ತೋರಿಸುತ್ತಿತ್ತು. ಸರಳವಾದ ಮೇಕಪ್ ಮತ್ತು ಕೆಂದುಟಿಗಳ ಚೆಲುವೆ ಆಕೆಗೆ ಕೇನ್ಸ್ 2014 ಮಿಂಚಿನ ನೋಟವನ್ನೇ ಹರಿಸಿತ್ತು. ಅಂತೂ ಈ ಸುಂದರಿ ಮನವನ್ನು ಕದ್ದದ್ದಂತೂ ಸುಳ್ಳಲ್ಲ.



Click it and Unblock the Notifications
