Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಕೇನ್ಸ್ 2014 ರಲ್ಲಿ ನೀವು ಮಿಸ್ ಮಾಡಲೇಬಾರದ ಸೆಲಿಬ್ರಿಟಿಗಳು!
ಕಳೆದ ರಾತ್ರಿ ಕೇನ್ಸ್ 2014 ನಮಗೆ ಮರೆಯಲಾರದ ಅನುಭವವನ್ನು ಮಾಡಿತ್ತು. ಕೇನ್ಸ್ ಆರನೇ ದಿನದಂದು ರೆಡ್ ಕಾರ್ಪೆಟ್ ಮೇಲೆ ಮರ್ಲಿನ್ ಮನ್ರೋ ಹೆಜ್ಜೆಯನ್ನು ನಾವು ನೋಡಿದೆವು. ಜೆಸ್ಸಿಕಾ ಚೆಸ್ಟಿನ್ ಎಲ್ಲಿ ಸಾಬ್ ಗೌನ್‌ನಲ್ಲಿ ಮನಮೋಹಕಿಯಾಗಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದರು.
ಕೇನ್ಸ್ 2014: ಕಣ್ಮನ ಸೆಳೆದ ಐಶ್ವರ್ಯ, ಸೋನಮ್ ಕಪೂರ್
ಕೇನ್ಸ್ 2014 ರ 6 ನೇ ದಿನದಂದು ಎರಡು ಮುಖ್ಯ ಪ್ರೀಮಿಯರ್‌ಗಳನ್ನು ನಾವು ಹೊಂದಿದ್ದೆವು. ಈ ಸಮಾರಂಭಕ್ಕೆ ಆಗಮಿಸಿದ್ದ ಜೂಲಿಯಾನಾ ಮೂರೆ, ರಾಬರ್ಟ್ ಪ್ಯಾಟಿನ್ಸನ್, ಸಾರಾ ಗಾಡನ್ ಕಾರ್ಯಕ್ರಮಕ್ಕೆ ಹೆಚ್ಚಿನ ಹೊಳಪನ್ನು ನೀಡಿದ್ದರು. ಕೇನ್ಸ್ 6 ನೇ ದಿನದಂದು ಹಾಲಿವುಡ್ ಸೆಲೆಬ್ರಿಟಿಗಳಲ್ಲದೆ ಬಾಲಿವುಡ್ ಸುಂದರ ಸುಂದರಿಯರು ರೆಡ್ ಕಾರ್ಪೆಟ್ ಹಾಸನ್ನು ಮೆಟ್ಟಿದ್ದಾರೆ.
ಅಂತೂ ಈ ದಿನ ಪ್ರತಿಯೊಬ್ಬರೂ ಉತ್ತಮವಾಗಿ ಅಲಂಕಾರ ಮಾಡಿದ್ದರು ಮತ್ತು ವೈಭವೋಪೇತ ಧಿರಿಸನ್ನು ತೊಟ್ಟಿದ್ದರು. ಅದರಲ್ಲೂ ನಮ್ಮ ಚಿತ್ತ ಕದಡಿದವರು ಕೆಲವೊಬ್ಬರಿದ್ದು ಉತ್ತಮ ಡ್ರೆಸ್ ಮಾಡಿದವರು ಎಂಬ ಬಿರುದಿಗೆ ಸೇರಿದವರಾಗಿದ್ದಾರೆ. ಇಲ್ಲಿ ನಾವು ನೀಡಿರುವ ತಾರೆಗಳ ಲುಕ್‌ಗಳು ಖಂಡಿತ ನಿಮ್ಮ ಮನವನ್ನು ಕದಿಯುತ್ತದೆ.
ಕೇನ್ಸ್ 2014 ರಂದು ಎಲ್ಲಿ ಸಾಬ್ ಗೌನ್‌ನಲ್ಲಿ ಮಿಂಚಿದ ಸೋನಂ

ಸೋನಂ ಕಪೂರ್:
ಅನಾಮಿಕಾ ಖನ್ನಾ ಲೆಹಂಗಾದಲ್ಲಿ ಭಾರತೀಯ ಕಂಪನ್ನು ಪಸರಿಸಿದ ತಾರೆ ಸೋನಂ ಕಪೂರ್ ಪ್ರೀಮಿಯರ್ ಶೋನ ರೆಡ್ ಕಾರ್ಪೆಟ್‌ನಲ್ಲಿ ಮಂದಸ್ಮಿತ ವದನೆಯಾಗಿದ್ದರು. ಆಕೆ ನ್ಯೂಟ್ ಬಣ್ಣದ ಲೆಹಂಗಾವನ್ನು ಧರಿಸಿದ್ದು ಧೋತಿ ಉಟ್ಟ ಸ್ಟೈಲ್‌ನಲ್ಲಿ ಲೆಹಂಗಾ ಧರಿಸಿದ್ದರು.

ಜೂಲಿಯಾನಾ ಮೂರೆ:
ಸ್ವಲ್ಪ ಫ್ಯಾಶನ್ ತಪ್ಪು ಎಂದೇ ಕರೆಯಲಾದ ಚಾನೆಲ್ ಕೌಚರ್ ಔಟ್‌ಫಿಟ್ ಅನ್ನು ಜೂಲಿಯಾನಾ ಧರಿಸಿದ್ದರು. ಇದು ಅವರಿಗೆ ಹೊಂದಿಕೆಯಾಗುತ್ತಿರಲಿಲ್ಲ

ಚೆರಿಲ್ ಚೋಲೆ:
ಈ ಸ್ಟ್ರಾಪ್ ಲೆಸ್ ಕಪ್ಪು ಬಣ್ಣದ ಮಾನಿಕ್ ಲುಹಿಲಿಯಾರ್ ಅನ್ನು ತೊಟ್ಟು ಚೆರಿಲ್ ನೆರೆದವರನ್ನು ಮೋಡಿ ಮಾಡಿದರು.

ಜೆಸ್ಸಿಕಾ ಚೇಸ್ಟಿಯನ್:
2014 ರ ಸ್ಪ್ರಿಂಗ್ ಕಲೆಕ್ಷನ್ ಆದ ಎಲ್ಲಿ ಸಾಬ್ ಗೌನ್ ಅನ್ನು ತೊಟ್ಟ ಜೆಸ್ಸಿಕಾ ರಾಜಕುಮಾರಿಯಂತೆ ಕಾಣುತ್ತಿದ್ದರು.

ಜೆಸ್ ವೇಕ್ಸಿಯರ್;
ಅನ್‌ಮಾನಿ ಪ್ರೈವ್ ಗೌನ್‌ನಲ್ಲಿ ಜೆಸ್ ಇನ್ನಷ್ಟು ಸುಂದರಿಯಾಗಿದ್ದರು. ಈ ಕಪ್ಪು ಲೇಸ್‌ನ ಮತ್ತು ಬೀಡೆಡ್ ಗೌನ್ ತುಂಬಾ ಸುಂದರವಾಗಿ ಅವರು ಒಪ್ಪುತ್ತಿತ್ತು.

ಈವಾ ಲೊಂಗೋರಿಯಾ:
ಕಳೆದ ರಾತ್ರಿ ಕೇನ್ಸ್ ಉತ್ಸವದಲ್ಲಿ ಈವಾ ನಮಗೆ ವಿಭಿನ್ನವಾಗಿ ಕಾಣಿಸಿಕೊಂಡರು. ನ್ಯೂಡ್ ಬಣ್ಣದ ಟರ್ಟಲ್‌ನೆಕ್ ಧಿರಿಸಿನಲ್ಲಿ ಆಕೆ ಸ್ಟನ್ನಿಂಗ್ ಆಗಿ ಕಣ್ಣಿಗೆ ಹಬ್ಬವನ್ನುಂಟು ಮಾಡಿದರು.

ಸಾರಾ ಗೇಡನ್:
ಅರ್ಮಾನಿ ಗೌನ್‌ನಲ್ಲಿ ಸಾರಾ ನಿಜಕ್ಕೂ ರಾಜಕುಮಾರಿಯಂತೆ ಕಂಡುಬಂದರು. ಕಳೆದ ರಾತ್ರಿಯ ಉತ್ತಮ ಧಿರಿಸು ತೊಟ್ಟವರ ಪಟ್ಟಿಯಲ್ಲಿ ಸಾರಾ ಕೂಡ ಸ್ಥಾನ ಗಳಿಸಿದ್ದಾರೆ.



Click it and Unblock the Notifications
