Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಕೇನ್ಸ್ 2014 ನಲ್ಲಿ ಕಣ್ಮನ ಸೆಳೆದ ಐಶ್ವರ್ಯಾ
ಕೇನ್ಸ್ 2014 ರ ಸಂದರ್ಶನದಲ್ಲಿ ಐಶ್ವರ್ಯಾ ಸ್ಟನ್ನಿಂಗ್ ಆಗಿ ಕಂಡುಬಂದಿದ್ದರು. ರೋಬರ್ಟ್ ಕವಾಲ್ಲಿ ಧಿರಿಸಿನಲ್ಲಿ ಈ ರೂಪಸಿ ಹೆಚ್ಚು ಆಕರ್ಷಕವಾಗಿ ಮತ್ತು ಮನತಣಿಯುವಂತೆ ಸುಂದರಿಯಾಗಿದ್ದರು. ಈಗ ಈ ಧಿರಿಸಿನಲ್ಲಿ ಅವರನ್ನು ಕಂಡ ಮೇಲಂತೂ ಅವರಿಗೆ ಎಲ್ಲಾ ಧಿರಿಸು ಚೆನ್ನಾಗಿ ಒಪ್ಪುತ್ತದೆ ಎಂಬುದು ಖಾತ್ರಿಯಾಯಿತು.
ಕೇನ್ಸ್ 2014 ರಲ್ಲಿ ವಿಶಾಖಾ ಸಿಂಗ್ ಮೋಡಿ
ಧಿರಿಸು ಮತ್ತು ಹೀಲ್ಡ್ ಕೂಡ ರೋಬರ್ಟ್ ಕವಾಲಿಯದಾಗಿದ್ದು ಅವರದನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಈ ಧಿರಿಸಿನಲ್ಲಿ ಐಶ್ವರ್ಯಾ ಇನ್ನಷ್ಟು ಮೋಹಕಿಯಾಗಿ ಕಂಡು ಬಂದಿದ್ದಾರೆ.ಆಕೆಯ ಕೆಂಪು ರಂಗಿನ ತುಟಿ ಮತ್ತು ಕರ್ವಿ ಬ್ರೌನ್ ಕೂದಲು ಆಕೆಯ ಧಿರಿಸಿಗೆ ಪರ್ಫೆಕ್ಟ್ ಮ್ಯಾಚ್ ಆಗಿತ್ತು.
2014 ರ ಕೇನ್ಸ್ ಸಂದರ್ಶನದಲ್ಲಿ ಆಕೆ ಈ ಧಿರಿಸುಗಳನ್ನು ಧರಿಸಿ ಮನಮುಟ್ಟುವಂತೆ ನಮ್ಮ ಮನಸೆಳೆದಿದ್ದರು. ಬನ್ನಿ ಆಕೆಯ ಇನ್ನಷ್ಟು ಗ್ಲಾಮರ್ ಬೆರೆಯ ನೋಟವನ್ನು ಕೆಳಗಿನ ಸ್ಲೈಡ್‌ಗಳಲ್ಲಿ ಆಸ್ವಾದಿಸಿ.
ಕೇನ್ಸ್ 2014: ಕಣ್ಮನ ಸೆಳೆದ ಐಶ್ವರ್ಯ, ಸೋನಮ್ ಕಪೂರ್

1.ರೋಬರ್ಟ್ ಕವಾಲ್ಲಿ
ರೋಬರ್ಟ್ ಕವಾಲ್ಲಿ ಧಿರಿಸಿನಲ್ಲಿ ಸ್ಟನ್ನಿಂಗ್ ಆಗಿ ಕಂಡು ಬಂದ ಐಶ್ವರ್ಯಾ ಧಿರಿಸು ಹೀಲ್ಡ್ ಎಲ್ಲವನ್ನೂ ರೋಬರ್ಟ್ ಕವಾಲಿಯದ್ದೇ ಆಗಿ ಆಯ್ಕೆ ಮಾಡಿಕೊಂಡಿದ್ದಾರೆ. ಆಕೆ ಈ ಧಿರಿಸುಗಳಲ್ಲಿ ಹೆಚ್ಚು ಗಮನ ಸೆಳೆಯುವಂತೆ ಕಂಡು ಬಂದಿದ್ದು ಡೆನೀಮ್ಸ್ ಮತ್ತು ಮ್ಯಾಚಿಂಗ್ ಶೂಸ್ ಮನಮುಟ್ಟುವಂತಿದೆ.

2.ಆಕೆಯ ಹೇರ್‌ಸ್ಟೈಲ್
ಆಕೆಯ ಕೆಂಚು ಕೂದಲು ಈ ಬ್ರೈಟ್ ಕಲರ್ ರೋಬರ್ಟ್ ಕವಾಲ್ಲಿ ಡ್ರೆಸ್‌ಗೆ ಚೆನ್ನಾಗಿ ಒಪ್ಪುತ್ತಿದೆ.

3.ಕೆಂಪು ತುಟಿ
ತನ್ನ ನೋಟಕ್ಕೆ ಒಪ್ಪುವಂತೆ ಕೆಂಪು ತುಟಿ ಬಣ್ಣವನ್ನು ಆಯ್ದುಕೊಂಡಿರುವ ಆಕೆ ಮೆರೂನ್ ನೇಲ್ ಪಾಲಿಶ್ ಅನ್ನು ಉಗುರುಗಳಿಗೆ ಹಚ್ಚಿಕೊಂಡಿದ್ದಾರೆ.

4.ಬಿಳಿ ಬಣ್ಣ
ತನ್ನ ಬಿಳಿ ಬಣ್ಣದ ಉಡುಗೆಗೂ ಕೆಂಪು ತುಟಿ ಬಣ್ಣವನ್ನು ಐಶ್ವರ್ಯಾ ಇನ್ನಷ್ಟು ಸುಂದರಿಯಾಗಿ ಕಾಣುತ್ತಿದ್ದಾರೆ ಅವರ ಸ್ಟೈಲ್ ಸೆನ್ಸ್ ನಿಜಕ್ಕೂ ಅದ್ಭುತ ನಿಮಗೂ ಹೀಗೆ ಅನ್ನಿಸಿದೆಯೇ?

5.ಪೋಸ್
ಫ್ರೀಡಾ ಪಿಂಟೋ, ಈವಾ ಲೊಂಗೊರಿಯೋ ಜೊತೆಗೆ ಸುಂದರಿ ಐಶ್ವರ್ಯಾ ಫೋಸ್ ಅನ್ನು ನೀವು ನೋಡಿ ಆಸ್ವಾದಿಸಿ.

6.ಪರದೆಯ ಹಿಂದೆ
ಲೋರಿಯಲ್ ಕೇನ್ಸ್ 2014 ಗಾಗಿ ಫ್ರೀಡಾರೊಂದಿಗೆ ಐಶ್ವರ್ಯಾ ಲುಕ್ ಚೆನ್ನಾಗಿ ಅಲ್ಲವೇ?

7.ಕೇನ್ಸ್ 2012
ಐಶ್ವರ್ಯಾ ಕೇನ್ಸ್ 2012 ರಲ್ಲಿ ತೊಟ್ಟಂತಹ ಈ ಉಡುಗೆ ಇನ್ನಷ್ಟು ಮನಮೋಹಕವಾಗಿದೆ. ಈ ಧಿರಿಸನ್ನು ನೋಡುವಾಗಲೇ ಐಶ್ವರ್ಯಾ ಏಕೆ ರೋಬರ್ಟ್ ಕವಾಲಿಯನ್ನು ಇಷ್ಟಪಡುತ್ತಾರೆ ಎಂಬುದು ತಿಳಿದು ಬರುತ್ತದೆ.



Click it and Unblock the Notifications
