Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಐಬಿಎಫ್ ಡಬ್ಲ್ಯೂ13 ಗ್ರಾಂಡ್ ಫಿನಾಲೆ
Life
oi-Hema
By Hema S
ಸುಂದರ ದಂಪತಿಗಳಾದ ರಿತೇಶ್ ಮತ್ತು ಜೆನಿಲಿಯ ದೇಶ್ ಮುಖ್ ಆ್ಯಂಬಿ ವ್ಯಾಲಿ ಇಂಡಿಯಾ ಬ್ರೈಡಲ್ ಫ್ಯಾಷನ್ ವೀಕ್ 2013ರ ಕೊನೆಯ ದಿನ ವೇದಿಕೆಯ ಮೇಲೆ ಒಟ್ಟಾಗಿ ನೀತ ಲುಲ್ಲಾಳ ವಿನ್ಯಾಸದ ಉಡುಪುಗಳನ್ನು ಪ್ರದರ್ಶಿಸಿದರು.
ನೀತ ಕಣ್ಸೆಳೆಯುವಂತರ ವಧು ಸಂಗ್ರಹವನ್ನು ಪ್ರದರ್ಶಿಸಿದರು. ಇವರ ವಿನ್ಯಾಸದ ಉಡುಪುಗಳಲ್ಲಿ ನಾಟಕೀಯತೆ, ಗೋಲ್ಡನ್ ಮ್ಯಾಜಿಕಲ್ ಸ್ಟೈಲಿಶ್ ಲುಕ್ ಎದ್ದು ಕಾಣುತಿತ್ತು. ಇದರಲ್ಲಿ ಸಾಂಪ್ರದಾಯಿಕ ಶೈಲಿಯ ಹಿತಮಿತವಾದ ಮಿಳಿತವಿತ್ತು. ವೇದಿಕೆಯ ಮೇಲೆ ಸಮಕಾಲೀನ ವಿನ್ಯಾಸಗಳ ಪ್ರದರ್ಶವನ್ನು ಕಾಣಬಹುದಿತ್ತು.
ನೀತರ ಸಂಗ್ರಹದಲ್ಲಿ ಸಿಲ್ಹೊಟ್ಸ್, ಸೀರೆ ಮತ್ತು ಲೆಹಂಗಾಗಳನ್ನು ಕಾಣಬಹುದಿತ್ತು. ಇವುಗಳಲ್ಲಿ ಚುಮ್ಕಿ ಕಸೂತಿ, ಶೀರ್, ಲೇಸ್ ವಿನ್ಯಾಸಗಳು ಮತ್ತು ಎಂಬ್ರಾಯ್ಡರಿ ಕಾಣಬಹುದಿತ್ತು. ರಿತೇಶ್ ಮತ್ತು ಜೆನಿಲಿಯಾ ದಂಪತಿಗಳು ಈ ಉಡುಗೆಗಳಲ್ಲಿ ತುಂಬ ಸುಂದರವಾಗಿ ಕಾಣುತ್ತಿದ್ದರು.

ಉಡುಪಿನ ಮೇಲ್ಬಾಗ ಸ್ಲೀವ್ ಲೆಸ್ ಟಾಪಹೊಂದಿತ್ತು. ಇದರ ಮೇಲೆ ಪ್ರಿಂಟ್ ಗಳು ಮತ್ತು ಎಂಬ್ರಾಯ್ಡರಿ ವರ್ಕ್ ಮಾಡಲಾಗಿತ್ತು. ಜೆನಿಲಿಯ ಈ ಉಡುಪಿಗೆ ಚಿನ್ನದ ಆಭರಣಗಳನ್ನು ತೊಟ್ಟಿದ್ದಳು. ಚಿನ್ನದ ಓಲೆ, ಬಳೆ ಮತ್ತು ಕಡಗಗಳನ್ನು ಹಾಕಿಕೊಂಡಿದ್ದಳು. ಕೂದಲಿಗೆ ಫ್ರೆಂಚ್ ಬನ್ ಹಾಕಿಕೊಂಡಿದ್ದಳು.
ರಿತೇಶ್ ಮತ್ತೊಂದೆಡೆ ನೀಲಿ ಬಣ್ಣದ ವೆಲ್ವೆಟ್ ಬಂಧಗಲ ಜಾಕೆಟ್ ಮತ್ತು ಅದಕ್ಕೊಪ್ಪುವ ವೆಲ್ವೆಟ್ ಪ್ಯಾಂಟ್ ಗಳನ್ನು ಧರಿಸಿದ್ದ. ಹೆಚ್ಚು ಗಮನಸೆಳೆದ ವಿಷಯವೆಂದರೆ ಜಾಕೆಟ್ ನ ಒಳಗಡೆ ರಿತೇಶ್ ಹಾಕಿಕೊಂಡಿದ್ದ ಎಂಬ್ರಾಯ್ಡರಿ ಮಾಡಿದ್ದ ಕುರ್ತಾ. ರೌಂಡ್ ನೆಕ್ ಕುರ್ತಾ ಭರ್ಜರಿ ಎಂಬ್ರಾಯ್ಡರಿಯ ವಿನ್ಯಾಸವನ್ನು ಒಳಗೊಂಡಿತ್ತು. ರಿತೇಶ್ ಮತ್ತು ಜೆನಿಲಿಯಾ ಇಬ್ಬರೂ ವೇದಿಕೆಯ ಮೇಲೆ ಬಹಳ ಸುಂದರವಾಗಿ ಕಾಣುತ್ತಿದ್ದರು.
Comments
English summary



Click it and Unblock the Notifications
