Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
2013ರ ಆಸ್ಕರ್ ಸ್ಪರ್ಧೆಯಲ್ಲಿರುವ ಭಾರತದ ಚಿತ್ರಗಳು
ಇಂದು ಇಡೀ ವಿಶ್ವದ ದೃಷ್ಟಿ ಆಸ್ಕರ್ ಮೇಲೆ ನಿಟ್ಟಿದೆ. ಆಸ್ಕರ್ ಪ್ರಶಸ್ತಿಯನ್ನು ಪಡೆದರೆ ಆ ಸಿನಿಮಾಕ್ಕೆ ಮಾತ್ರವಲ್ಲ ಆ ದೇಶಕ್ಕೆ ಹೆಮ್ಮೆಯ ಸಂಗತಿ. ಇಂದು ಬೆಳಗ್ಗೆ 5.30ರಿಂದ 9.30ರವರೆಗೆ ಈ ಆಸ್ಕರ್ ಪ್ರಶಸ್ತಿಯನ್ನು ಪ್ರಧಾನಮಾಡಲಾಗುವುದು.
ಈ ಬಾರಿಯ ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾದ ಭಾರತದ ಸಿನಿಮಾದ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ. ಆದರೆ ಲೈಫ್ ಆಫ್ ಪೈಗೆ ಸಿಗಬಹುದೆಂಬ ನಿರೀಕ್ಷೆ ಭಾರತೀಯರಿಗಿದೆ, ಕಾದು ನೋಡಬೇಕಷ್ಟೆ.

'ಲೈಫ್ ಆಫ್ ಪೈ' ಚಿತ್ರದಲ್ಲಿನ ಜೋಗುಳ ಗೀತೆಗಾಗಿ, ಪ್ರಖ್ಯಾತ ಕರ್ನಾಟಕ ಸಂಗೀತ ಕಲಾವಿದೆ, ಬಾಂಬೆ ಜಯಶ್ರೀ ಹೆಸರು ಮೂಲ ಗೀತೆ ವಿಭಾಗದಲ್ಲಿ ಪ್ರಶಸ್ತಿಗೆ ನಾಮಾಂಕಿತಗೊಂಡಿದೆ. ಇನ್ನು ಲೈಫ್ ಆಫ್ ಪೈ ಒಟ್ಟು 11 ಪ್ರಶಸ್ತಿಯ ಸ್ಪರ್ಧೆಗೆ ನಾಮಾಂಕಿತಗೊಂಡಿದೆ.
ಇನ್ನು ಅನಿಲ್ ಅಂಬಾನಿ ಮತ್ತು ಸ್ಟೀವನ್ ಸ್ಪಿಲ್‌ಬರ್ಗ್ ಒಡೆತನದ ಕಂಪನಿ ನಿರ್ಮಿಸಿರುವ 'ಲಿಂಕನ್' ಚಿತ್ರ 12 ವಿಭಾಗಗಳಲ್ಲಿ ಸ್ಪರ್ಧಾ ಹಂತಕ್ಕೆ ಪ್ರವೇಶ ಪಡೆದಿದೆ. ಈ ಭಾರಿ 3 ಅನಿಮೇಷನ್ ಚಿತ್ರಗಳಿಗೆ ಸೀಮಿತವಾಗಿದ್ದ ಆನಿಮೇಷನ್ ಚಿತ್ರಗಳನ್ನು 5ಕ್ಕೆ ಏರಿಸಿದ್ದು, ಆನಿಮೇಷನ್ ಸಿನಿಮ ನಿರ್ದೇಶಕರಿಗೆ ಸಂತಸವನ್ನು ತಂದಿದೆ.
ಅಲ್ಲದೆ 2013ರ ಆಸ್ಕರ್ ಪ್ರಶಸ್ತಿಯ ಮತ್ತೊಂದು ವಿಶೇಷವೆಂದರೆ ಅತೀ ಕಡಿಮೆ ಅವಧಿಯ ಸಿನಿಮಾ ಅಂದರೆ 45 ಸೆಕೆಂಡ್ ಗಳಲ್ಲಿ ನೋಡಿ ಮುಗಿಸಬಹುದಾದ ಸಿನಿಮಾ ಫ್ರಷ್ ಗೂಕಮೊಲ್' ಕೂಡ ಆಸ್ಕರ್ ರೇಸ್ ನಲ್ಲಿದೆ.



Click it and Unblock the Notifications
