Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಪವಿತ್ರ ಬೌದ್ಧ ತತ್ವದಲ್ಲಿನ ಉತ್ಕೃಷ್ಟ ಸತ್ಯ ಯಾವುದು?
Short Story
oi-Reena
By Hema S

ಝನ್ ಗುರುಗಳೂ ಆಸ್ಥಾನಕ್ಕೆ ಬಂದರು. ಬಂದ ಝೆನ್ ಗುರುಗಳನ್ನು ಗೌರವಿಸಿ ತನ್ನ ಕೆಲವು ಸಂಶಯಗಳನ್ನು ನಿವಾರಿಸಿ ಎಂದು ಕೇಳಿಕೊಂಡನು. ಚಕ್ರವರ್ತಿಯ ಹತ್ತಿರ ಬೌದ್ಧ ಧರ್ಮದ ಬಗ್ಗೆ ಹೇಳಲು ಗುರುಗಳು ಸಮ್ಮತಿಸಿದರು. ಆಗ ಚಕ್ರವರ್ತಿಯು ಝೆನ್ ಗುರುಗಳ ಹತ್ತಿರ ಬೌದ್ಧ ಮತದ ಕುರಿತು ಅನೇಕ ಪ್ರಶ್ನೆಗಳನ್ನು ಕೇಳಿದನು. ಗುರುಗಳು ಚಕ್ರವರ್ತಿಯ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು.
ಚಕ್ರವರ್ತಿಯು ಬೌದ್ಧ ಧರ್ಮದ ಬಗ್ಗೆ ಇನ್ನೂ ಹೆಚ್ಚಿನ ವಿಷಯ ತಿಳಿಯಬೇಕೆಂಬ ಕುತೂಹಲದಲ್ಲಿ "ಪವಿತ್ರ ಬೌದ್ಧ ತತ್ವದಲ್ಲಿನ ಉತ್ಕೃಷ್ಟ ಸತ್ಯ ಯಾವುದು?" ಎಂದು ವಿಚಾರಿಸಿದನು.
ಅದಕ್ಕೆ ಗುರುಗಳು "ವಿಶಾಲವಾದ ಖಾಲಿತನ.......ಮತ್ತು ಪವಿತ್ರತೆಯ ಗುರುತು ಕೂಡ ಇಲ್ಲ" ಎಂದು ಪ್ರತಿಕ್ರಿಯಿಸಿದರು.
ಅವರ ಉತ್ತರ ಕೇಳಿ ಆಶ್ಚರ್ಯಗೊಂಡ ಚಕ್ರವರ್ತಿಯು "ಅಲ್ಲಿ ಪವಿತ್ರತೆಯೇ ಇಲ್ಲವೆಂದರೆ, ನೀವು ಯಾರು ಮತ್ತು ಏನು?" ಎಂದು ಪ್ರಶ್ನಿಸಿದನು.
ಅದಕ್ಕೆ ಗುರುಗಳು "ನನಗೆ ಗೊತ್ತಿಲ್ಲ," ಎಂಬುದಾಗಿ ಪ್ರತಿಕ್ರಿಯಿಸಿದರು.
Comments
English summary



Click it and Unblock the Notifications
