Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಕನಸಿನ ಲೋಕದಲ್ಲಿ ಜ್ಞಾನಿಗಳ ಭೇಟಿ

ಶಿಷ್ಯರ ಪ್ರಶ್ನೆಗೆ ಗುರುಗಳಿಗೆ ಏನು ಉತ್ತರಿಸಬೇಕೆಂದು ತಿಳಿಯಲಿಲ್ಲ. ನಂತರ ಸುಧಾರಿಸಿಕೊಂಡು "ನಾನು ಮಧ್ಯಾಹ್ನ ಮಲಗಿ ನಿದ್ದೆ ಮಾಡುತ್ತಿಲ್ಲ, ನಾನು ಕಣ್ಣು ಮುಚ್ಚಿ ಕನಸಿನ ಲೋಕಕ್ಕೆ ಹೋಗಿತ್ತೇನೆ, ಆಗ ಕನಸಿನ ಲೋಕದಲ್ಲಿ ಹಿಂದೆ ಇದ್ದ ಜ್ಞಾನಿಗಳನ್ನು ಭೇಟಿ ಮಾಡುತ್ತೇನೆ, ನಂತರ ಅವರ ಹತ್ತಿರ ನನಗೆ ಏನಾದರೂ ಸಂಶಯವಿದ್ದರೆ ಕೇಳಿ ಪರಿಹರಿಸಿಕೊಂಡು ಅದನ್ನು ನನ್ನ ವಿದ್ಯಾರ್ಥಿಗಳಿಗೆ ಬಂದು ಹೇಳುತ್ತೇನೆ" ಎಂದು ಹೇಳಿದರು.
ಒಂದು ದಿನ ತುಂಬಾ ಬಿಸಿಲಿತ್ತು, ಊಟವಾದ ನಂತರ ವಿದ್ಯಾರ್ಥಿಗಳಿಗೆ ತುಂಬಾ ನಿದ್ದೆ ಬರ್ತಾ ಇತ್ತು , ಕೆಲವು ವಿದ್ಯಾರ್ಥಿಗಳು ನಿದ್ದೆಗೆ ಜಾರಿದರು. ಅಲ್ಲಗೆ ಬಂದ ಆ ಗುರುಗಳಿಗೆ ತನ್ನ ಶಿಷ್ಯರು ನಿದ್ದೆ ಮಾಡುತ್ತಿರುವುದು ನೋಡಿ ಕೋಪ ಬಂತು, ಶಿಷ್ಯರನ್ನು ಎಬ್ಬಿಸಿ ಬೈಯಲು ಪ್ರಾರಂಭಿಸಿದರು.
ಆಗ ಶಿಷ್ಯರು "ಗುರುಗಳೇ ನಾವು ನಿದ್ದೆ ಮಾಡಲಿಲ್ಲ, ನಾವು ಕೂಡ ಹಿರಿಯ ಜ್ಞಾನಿಗಳನ್ನು ಭೇಟಿ ಮಾಡಲು ಕನಸಿನ ಲೋಕಕ್ಕೆ ಹೋಗಿದ್ದೆವು, ಅಲ್ಲಿ ನಾವು ಜ್ಞಾನಿಗಳನ್ನು ಭೇಟಿ ಮಾಡಿದೆವು. ಅವರ ಹತ್ತಿರ ನಮ್ಮ ಗುರುಗಳು ಪ್ರತಿದಿನ ನಿಮ್ಮ ಹತ್ತಿರ ಬರುತ್ತಾರೆಯೇ ಎಂದು ಕೇಳಿದರು, ಅದಕ್ಕೆ ಅವರು ಇದುವರಿಗೆ ಅಂತಹ ವ್ಯಕ್ತಿ ಇದುವರೆಗೆ ಇಲ್ಲಿಗೆ ಬಂದಿಲ್ಲ ಎಂದು ಹೇಳಿದರು ಗುರುಗಳೇ" ಎಂದು ಜಾಣ್ಮೆಯಿಂದ ಉತ್ತರಿಸಿದರು.



Click it and Unblock the Notifications
