Just In
Don't Miss
- Movies
Pavitra Naik: ಅರಸನ ಕೋಟೆಯ ಸೊಸೆಗೆ ಕಿರುತೆರೆಯೊಂದಿಗೆ ವಿಶೇಷ ನಂಟು
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ S22 ಬೆಲೆಯಲ್ಲಿ ದಿಢೀರ್ ಇಳಿಕೆ; ಭಾರೀ ಉಳಿತಾಯ ಪಕ್ಕಾ!
- News
ಸಕಲೇಶಪುರ-ಮಾರನಹಳ್ಳಿ ಚತುಷ್ಪಥ ಕಾಮಗಾರಿ ಶೀಘ್ರ ಪೂರ್ಣ: ಗಡ್ಕರಿ
- Sports
2015ರ ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ಜೊತೆಗಿನ ಜಗಳದ ಬಗ್ಗೆ ಆಘಾತಕಾರಿ ವಿಷಯ ಬಿಚ್ಚಿಟ್ಟ ಪಾಕ್ ಮಾಜಿ ವೇಗಿ
- Finance
ಕರ್ನಾಟಕದಲ್ಲಿ ಇ-ಬಸ್ಗಳ ಮಾರಾಟವೆಷ್ಟು? ಭಾರತದಲ್ಲಿ ಹೆಚ್ಚಿದ ಬೇಡಿಕೆ ಪ್ರಮಾಣವೆಷ್ಟು? ತಿಳಿಯಿರಿ
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನವೆಂಬರ್ 2022ರಲ್ಲಿ ಬರುವ ಹಬ್ಬಗಳು, ವ್ರತಗಳ ಸಂಪೂರ್ಣ ಮಾಹಿತಿ
2022ರ ಹನ್ನೊಂದನೇ ತಿಂಗಳಿಗೆ ತಲುಪಿದ್ದೇವೆ. ದಸರಾ-ದೀಪಾವಳಿ ಮುಗಿದು ಕಾರ್ತಿಕ ಮಾಸದ ಪೂಜೆಗಳು ನಡೆಯುತ್ತಿರುತ್ತದೆ. ಶಿವನಿಗೆ ಮೀಸಲಾಗಿರುವ ಕಾರ್ತಿಕ ಮಾಸದ ಒಂದೊಂದು ದಿನವೂ ವಿಶೇಷವಾಗಿರುತ್ತೆ.
ಅದರ ಜೊತೆಗೆ ಏಕಾದಶಿ, ಪ್ರದೋಷ ವ್ರತ , ಸಂಕಷ್ಟಿ, ವಿವಾಹ ಪಂಚಮಿ ಮುಂತಾದ ವಿಶೇಷ ದಿನಗಳಿವೆ. ಈ ತಿಂಗಳಿನಲ್ಲಿ ಯಾವೆಲ್ಲಾ ದಿನಗಳು ವಿಶೇಷವಾಗಿವೆ ಎಂದು ನೋಡೋಣ ಬನ್ನಿ:

ಏಕಾದಶಿ, ತುಳಸಿ ವಿವಾಹ,ವೈಕುಂಠ ಚತುದರ್ಶಿ
ನವೆಂಬರ್ 1: ಗೋಪಾಷ್ಟಮಿ
ನವೆಂಬರ್ 2: ಅಕ್ಷಯ ನವಮಿ-ಕೂಷ್ಮಂಡ
ನವಮಿ: ಆಮ್ಲ ನವಮಿ
ನವೆಂಬರ್ 4: ಪ್ರಬೋಧಿನಿ ಏಕಾದಶಿ
ನವೆಂಬರ್ 5: ಪ್ರದೋಷ ವ್ರತ
ನವೆಂಬರ್ 5: ಪ್ರದೋಷ ವ್ರತ, ತುಳಸಿ ವಿವಾಹ
ನವೆಂಬರ್ 7: ವೈಕುಂಠ ಚತುದರ್ಶಿ, ಪೂರ್ಣಿಮಾ ವ್ರತ, ದೇವಿ ದೀಪಾವಳಿ

ಕಾರ್ತಿಕ ಪೂರ್ಣಿಮಾ, ಸಂಕಷ್ಠಿ ಗಣೇಶ ಚತುರ್ಥಿ
ನವೆಂಬರ್ 8: ಕಾರ್ತಿಕ ಪೂರ್ಣಿಮಾ
ನವೆಂಬರ್ 9: ಮಾರ್ಗಶೀರ್ಷ ಮಾಸ ಪ್ರಾರಂಭ (ಉತ್ತರ ಭಾರತದ ಕ್ಯಾಲೆಂಡರ್ ಪ್ರಕಾರ)
ನವೆಂಬರ್ 12: ಸಂಕಷ್ಠಿ ಗಣೇಶ ಚತುರ್ಥಿ
ನವೆಂಬರ್ 16: ಕಾಲ ಭೈರವ ಅಷ್ಟಮಿ
ನವೆಂಬರ್ 17:ಕೇರಳದ ಶಬರಿ ಮಲೆ ದೇವಾಲಯದ ಬಾಗಿಲು ತೆರೆಯಲಾಗುವುದು

ಸೋಮ ಪ್ರದೋಷ ವ್ರತ, ವಿವಾಹ ಪಂಚಮಿ
ನವೆಂಬರ್ 20: ಉತ್ಪನ್ನ ಏಕಾದಶಿ ವೈಷ್ಣವ ವ್ರತ
ನವೆಂಬರ್ 21: ಸೋಮ ಪ್ರದೋಷ ವ್ರತ
ನವೆಂಬರ್ 23: ಅಮವಾಸ್ಯೆ
ನವೆಂಬರ್ 24: ಕರ್ನಾಟಕ, ಆಂದ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಗೋವಾದಲ್ಲಿ ಮಾರ್ಗಶೀರ್ಷ ಮಾಸ ಪ್ರಾರಂಭ
ನವೆಂಬರ್ 28: ವಿವಾಹ ಪಂಚಮಿ
ನವೆಂಬರ್ 30: ಮಿತ್ರ ಸಪ್ತಮಿ-ನಂದ ಸಪ್ತಮಿ