Latest Updates
-
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ
ಝೆನ್ ಕಥೆ: ಝೆನ್ ಬಗ್ಗೆ ಹೇಗೆ ಹೇಳಲಿ?
Short Story
oi-Reena
By Hema S

ಆ ಸಮಯದಲ್ಲಿ ಗುರುಗಳು ಚಹಾ ಕುಡಿಯುತ್ತಿದ್ದರು, ಬಂದ ಪ್ರಾಧ್ಯಾಪಕರಿಗೂ ಚಹಾ ನೀಡುವ ಸಲುವಾಗಿ ಶಾಂತವಾಗಿ ಚಹಾವನ್ನು ಕಪ್ ಗೆ ಹಾಕುತ್ತಿದ್ದಾಗ ಪ್ರಾಧ್ಯಾಪಕರು ಗುರುಗಳ ಹತ್ತಿರ ಝೆನ್ ಬಗ್ಗೆ ವಿಚಾರಿಸಿದರು. ಗುರುಗಳು ಏನೂ ಮಾತನಾಡದೆ ಕಪ್ ತುಂಬಿದರೂ ಚಹಾ ಇನ್ನೂ ಸುರಿಯುತ್ತಲೇ ಇದ್ದರು.
ಕಪ್ ನಿಂದ ಚಹಾ ತುಂಬಿ ಸುಮ್ಮನೆ ಹರಿಯುತ್ತಿತ್ತು. ಇದನ್ನು ಸ್ವಲ್ಪ ಹೊತ್ತು ನೋಡುತ್ತಾ ನಿಂತಿದ್ದ ಪ್ರಾಧ್ಯಾಪಕರಿಗೆ ಗುರುವಿನ ವರ್ತನೆ ಸಹಿಸಲು ಸಾಧ್ಯವಾಗಲಿಲ್ಲ. ಅವರು ಗುರುವನ್ನು ಉದ್ದೇಶಿಸಿ "ಕಪ್ ತುಂಬಿ ಹರಿಯುತ್ತಿದೆ! ಇನ್ನು ಹೆಚ್ಚು ಚಹಾ ಒಳಗೆ ಹೋಗಲಾರದು!" ಎಂದು ಅಣಕವಾಡಿದರು.
ಅದಕ್ಕೆ ಝೆನ್ ಗುರುಳು "ನೀನೂ ಈ ಲೋಟವಿದ್ದಂತೆ", "ನೀನು ನಿನ್ನ ಲೋಟವನ್ನು ಖಾಲಿಮಾಡದೇ ನಾನು ನಿನಗೆ ಹೇಗೆ ತೋರಿಸಲಿ ಝೆನ್ ಏನೆಂದು " ಎಂದು ಪ್ರತಿಕ್ರಿಯಿಸಿದರು.
ಪ್ರಾಧ್ಯಾಪಕರು ಏನೂ ಮಾತನಾಡದೆ ಗುರುವಿಗೆ ವಂದಿಸಿ ಮರಳಿದರು.
Comments
English summary



Click it and Unblock the Notifications
