For Quick Alerts
ALLOW NOTIFICATIONS  
For Daily Alerts

ನಾಯಿಗೆ ನೀಡಬಾರದ 10 ಆಹಾರಗಳು

|

ನಾಯಿ ಜೊತೆ ಸ್ನೇಹ ಬೆಳೆಸಿದವರಿಗೆ ನಂತರ ಅದನ್ನು ಬಿಟ್ಟು ಬಾಳುವುದು ಕಷ್ಟವಾಗುತ್ತದೆ ಅಷ್ಟರ ಮಟ್ಟಿಗೆ ಸ್ನೇಹಮಯವಾದ ಪ್ರಾಣಿಯಾಗಿದೆ. ಒಳ್ಳೆಯ ನಾಯಿ ಮನೆಯಲ್ಲಿದ್ದರೆ ಮನೆಗೆ ಕಾವಲುಗಾರನ ಅಗತ್ಯವಿಲ್ಲ. ಇದಕ್ಕೆ ಸರಿಯಾದ ಟ್ರೈನಿಂಗ್ ನೀಡಿದರೆ ತನಗೆ ಒಪ್ಪಿಸಿದ ಕೆಲಸವನ್ನು ನಿಯತ್ತಿನಿಂದ ಮಾಡುತ್ತದೆ. ನಾಯಿ ತನ್ನ ಯಜಮಾನನ ಭಾಷೆಯನ್ನು ಬೇಗನೆ ಅರ್ಥೈಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಆದ್ದರಿಂದಲೇ ನಾಯಿ ಬೇಗನೆ ನಮಗೆ ತುಂಬಾ ಆಪ್ತವಾಗಿ ಬಿಡುವುದು.

ಹೆಚ್ಚಿನವರು ತಾವು ಯಾವ ಆಹಾರ ತಿನ್ನುತ್ತೇವೋ ಅದೇ ಆಹಾರವನ್ನು ತಮ್ಮ ಮುದ್ದಿನ ನಾಯಿಗೆ ಹಾಕಿ ಕೊಡುತ್ತಾರೆ. ಆದರೆ ನಾವು ತಿನ್ನುವ ಕೆಲವೊಂದು ಆಹಾರಗಳನ್ನು ನಾಯಿ ತಿಂದರೆ ಅದರ ಆರೋಗ್ಯ ಹಾಳಾಗುವುದು. ನಾಯಿಗೆ ಕೊಡಬಾರದ ಆಹಾರಗಳಾವುವು ಎಂದು ನೋಡೋಣ ಬನ್ನಿ:

1. ಒಂದು ದಿನ ಮುಂಚಿತವಾಗಿ ಯೋಚಿಸಿಡಿ

1. ಒಂದು ದಿನ ಮುಂಚಿತವಾಗಿ ಯೋಚಿಸಿಡಿ

ಮಾರುಕಟ್ಟೆಗೆ ಹೋಗುವ ಕನಿಷ್ಟ ಒಂದು ದಿನ ಮುಂಚಿತವಾಗಿ ಪಟ್ಟಿ ತಯಾರಿಸಿಡಿ. ಇದು ಪಟ್ಟಿಯನ್ನು ಬದಲಾಯಿಸಬೇಕಾದ ಅಗತ್ಯ ಬಂದರೆ ಸಮಯಾವಕಾಶ ನೀಡುತ್ತದೆ ಜೊತೆಗೆ ಮರೆತುಹೋದ ವಸ್ತುಗಳನ್ನು ನೆನಪಿಸಿ ಬರೆಯಲು ಅವಕಾಶ ನೀಡುತ್ತದೆ.

ಬೆಣ್ಣೆ ಹಣ್ಣು

ಬೆಣ್ಣೆ ಹಣ್ಣು

ಬೆಣ್ಣೆ ಹಣ್ಣು ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಆದರೆ ನಿಮ್ಮ ನಾಯಿಯ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಲ್ಲಿ persin ಅಂಶವಿದ್ದು ಇದು ನಾಯಿಯ ಹೊಟ್ಟೆ ಹಾಳಾಗುತ್ತದೆ.

2. ಪಟ್ಟಿಯ ಕರಡು ತಯಾರಿ

2. ಪಟ್ಟಿಯ ಕರಡು ತಯಾರಿ

ಮೊದಲ ಬಾರಿ ಪಟ್ಟಿ ತಯಾರಿಸುವಾಗ ಕೆಲವು ಅಗತ್ಯ ವಸ್ತುಗಳನ್ನು ಮರೆತುಹೋಗುವ ಸಾಧ್ಯತೆಗಳು ಹೆಚ್ಚಿರುವುದರಿಂದ ೨ ಬಾರಿ ಪಟ್ಟಿಯ ಕರಡು ತಯಾರಿಸಿ.

ಚಾಕಲೇಟ್, ಕಾಫಿ, ಟೀ

ಚಾಕಲೇಟ್, ಕಾಫಿ, ಟೀ

ಈ ಎಲ್ಲಾ ಆಹಾರಗಳು ನಾಯಿಯ ಆರೋಗ್ಯಕ್ಕೆ ತುಂಬಾ ಕೆಟ್ಟದ್ದು. ಇವುಗಳನ್ನು ಕೊಟ್ಟರೆ ನಾಯಿಯ ಹೃದಯ ಹಾಗೂ ನರಗಳಿಗೆ ಹಾನಿಯನ್ನು ಉಂಟು ಮಾಡುತ್ತದೆ.

3. ಒಂದು ತಾಳೆ ಪಟ್ಟಿ ಜೊತೆಗಿರಲಿ

3. ಒಂದು ತಾಳೆ ಪಟ್ಟಿ ಜೊತೆಗಿರಲಿ

ನೀವು ಮಾರುಕಟ್ಟೆಗೆ ಹೋಗುವಾಗ ತಾಳೆ ಪಟ್ಟಿ ನಿಮ್ಮ ಕೈಯಲ್ಲಿರಬೇಕು. ಇದು ನಿಮಗೆ ನೀವು ಈಗಾಗಲೇ ಖರೀದಿಸಿರುವ ಮತ್ತು ಖರೀದಿಸಬೇಕಾದ ವಸ್ತುಗಳನ್ನು ನೋಡಿಕೊಳ್ಳಲು ನೆರವಾಗುತ್ತದೆ.

ಅಣಬೆ

ಅಣಬೆ

ಒಂದು ವೇಳೆ ನಾನ್ ವೆಜ್ ಅನ್ನು ಅಣಬೆ ಜೊತೆ ತಯಾರಿಸಿದರೆ ಅಥವಾ ಇತರ ಅಣಬೆ ಪದಾರ್ಥಗಳನ್ನು ನಾಯಿಗೆ ಹಾಕಬೇಡಿ. ಇದು ನಾಯಿಯ ಆರೋಗ್ಯ ಹಾಳು ಮಾಡುವುದು ಮಾತ್ರವಲ್ಲದೆ ಇದರಿಂದ ನಾಯಿ ಸಾವನ್ನಪ್ಪಬಹುದು, ಆದ್ದರಿಂದ ಅಣಬೆ ಆಹಾರವನ್ನು ನಾಯಿಗೆ ಕೊಡಬೇಡಿ.

4. ಸಂಘಟಿತ ಕೆಲಸ ಮಾಡಿ

4. ಸಂಘಟಿತ ಕೆಲಸ ಮಾಡಿ

ಹೆಚ್ಚಿನ ಸಂದರ್ಭಗಳಲ್ಲಿ ಒಬ್ಬರು ಇನ್ನೊಬ್ಬರೊಂದಿಗೆ ಹೊಂದಿಕೊಂಡು ಕೆಲಸ ಮಾಡುವುದಿಲ್ಲ, ಇದರಿಂದಾಗಿ ಖರೀದಿಸಿದ ವಸ್ತುವಿನ ಮರು ಖರೀದಿ ಸಾಮಾನ್ಯವಾಗಿದೆ. ದಿನಸಿ ಸಾಮಾನಿನ ಖರೀದಿಯಲ್ಲಿ ಹಣ ಉಳಿಸಬೇಕಾದರೆ ನಿಮ್ಮ ಜೊತೆಗಾರನೊಂದಿಗೆ ಸಂವಹನ ಅತ್ಯಗತ್ಯ.

ಈರುಳ್ಳಿ ಮತ್ತು ಬೆಳ್ಳುಳ್ಳಿ

ಈರುಳ್ಳಿ ಮತ್ತು ಬೆಳ್ಳುಳ್ಳಿ

ನಾಯಿಗೆ ಈ ಆಹಾರ ಕೊಟ್ಟರೆ ನಾಯಿ ದೇಹದಲ್ಲಿರುವ ಕೆಂಪು ರಕ್ತ ಕಣಗಳ ಅಂಶವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ನಾಯಿ ಕಾಯಿಲೆ ಬೀಳುವುದು. ಈರುಳ್ಳಿ ತಿಂದರೆ ವಾಂತಿ, ಸುಸ್ತು ಈ ರೀತಿಯ ಸಮಸ್ಯೆಗಳು ನಾಯಿಯಲ್ಲಿ ಕಂಡು ಬರುತ್ತದೆ.

5. ನಿಮ್ಮ ಕುಟುಂಬದವರನ್ನು ಕೇಳಿ

5. ನಿಮ್ಮ ಕುಟುಂಬದವರನ್ನು ಕೇಳಿ

ದಿನಸಿ ಸಾಮಾನಿನ ಖರೀದಿ ಏಕಾಂಗಿ ಕೆಲಸವಲ್ಲ. ಪಟ್ಟಿಯನ್ನು ತಯಾರಿಸುವ ಮುನ್ನ ಕುಟುಂಬದ ಎಲ್ಲರನ್ನೂ ಕೇಳುವುದು ಅಗತ್ಯ. ಪ್ರತಿಯೊಬ್ಬ ಸದಸ್ಯನಲ್ಲೂ ಈ ತಿಂಗಳಿಗೆ ಏನೇನು ಬೇಕೆಂದು ಕೇಳಿಕೊಂಡರೆ ಹೆಚ್ಚಿನ ಖರ್ಚು ಮಾಡುವುದು ಉಳಿಯುತ್ತದೆ.

ದ್ರಾಕ್ಷಿ ಅಥವಾ ಒಣದ್ರಾಕ್ಷಿ

ದ್ರಾಕ್ಷಿ ಅಥವಾ ಒಣದ್ರಾಕ್ಷಿ

ದ್ರಾಕ್ಷಿ ಅಥವಾ ಒಣದ್ರಾಕ್ಷಿ ಕೊಟ್ಟರೆ ನಾಯಿಯ ಕಿಡ್ನಿ ಹಾಳಾಗುತ್ತದೆ, ಆದ್ದರಿಂದ ದ್ರಾಕ್ಷಿ ನಾಯಿಗೆ ಅನಾರೋಗ್ಯಕರ ಆಹಾರವಾಗಿದೆ.

6. ಅಡುಗೆ ಮನೆಯಲ್ಲಿ ಏನೇನಿದೆ ಎಂದು ನೋಡಿಕೊಳ್ಳಿ

6. ಅಡುಗೆ ಮನೆಯಲ್ಲಿ ಏನೇನಿದೆ ಎಂದು ನೋಡಿಕೊಳ್ಳಿ

ಅಡುಗೆ ಮನೆಯ ಎಲ್ಲಾ ಕಪಾಟುಗಳನ್ನು ಪಟ್ಟಿ ತಯಾರಿಸುವ ಮುನ್ನ ನೋಡಿ, ಆ ತಿಂಗಳಿಗೆ ಏನೇನು ಬೇಕೆಂದು ನಿರ್ಧರಿಸಿ. ಅನಗತ್ಯವಾಗಿ ಸಾಮಗ್ರಿಗಳನ್ನು ಶೇಖರಿಸಿಡುವುದರಲ್ಲಿ ಅರ್ಥವಿಲ್ಲ.

ಹಸಿ ಮಾಂಸ,ಮೀನು, ಮೊಟ್ಟೆ

ಹಸಿ ಮಾಂಸ,ಮೀನು, ಮೊಟ್ಟೆ

ಹಸಿಯಾದ ಮಾಂಸ, ಮೊಟ್ಟೆ, ಮೀನು ಈ ರೀತಿಯ ಆಹಾರಗಳನ್ನು ಕೊಟ್ಟರೆ ಅಜೀರ್ಣ ಸಮಸ್ಯೆ ಕಂಡು ಬರುವುದು. ಆದ್ದರಿಂದ ಈ ಆಹಾರಗಳನ್ನು ಬೇಯಿಸಿ ಕೊಡಿ.

7. ನಿಮ್ಮ ಪಟ್ಟಿಯನ್ನು ವರ್ಗೀಕರಿಸಿ

7. ನಿಮ್ಮ ಪಟ್ಟಿಯನ್ನು ವರ್ಗೀಕರಿಸಿ

ನಿಮ್ಮ ಅಡುಗೆ ಮನೆಯ ಎಲ್ಲಾ ಸಾಮಗ್ರಿಗಳನ್ನು ತಿಂಗಳಿಗೆ ಒಮ್ಮೆ ತರಲು ಸಾಧ್ಯವಿಲ್ಲ. ಬೇಗನೆ ಹಾಳಾಗಿ ಹೋಗುವ ಹಾಲು ಮತ್ತು ತರಕಾರಿಯನ್ನು ನೀವು ವಾರಕ್ಕೊಮ್ಮೆ ತರಬೇಕಾಗುತ್ತದೆ. ಇದನ್ನು ನಿಮ್ಮ ಪಟ್ಟಿಯಲ್ಲಿ ಸ್ಪಷ್ಟವಾಗಿ ನಮೂದಿಸಿ.

ಉಪ್ಪು

ಉಪ್ಪು

ಅಧಿಕ ಉಪ್ಪಿರುವ ಆಹಾರ ಕೊಟ್ಟರೆ ನಾಯಿಯ ದೇಹದ ಉಷ್ಣತೆಯಲ್ಲಿ ವ್ಯತ್ಯಾಸ ಉಂಟಾಗಿ ಸಾವು ಕೂಡ ಉಂಟಾಗಬಹುದು. ಆದ್ದರಿಂದ ಈ ರೀತಿಯ ಆಹಾರಗಳನ್ನು ಕೊಡದಿರುವುದು ಒಳ್ಳೆಯದು.

8. ಅಂದಾಜು ವೆಚ್ಚವನ್ನು ನಿಗದಿಪಡಿಸಿ

8. ಅಂದಾಜು ವೆಚ್ಚವನ್ನು ನಿಗದಿಪಡಿಸಿ

ಅಂದಾಜು ವೆಚ್ಚವನ್ನು ನಿಗದಿಪಡಿಸಿ ಮತ್ತು ಇದನ್ನು ಮೀರದಿರಿ. ಎಲ್ಲರನ್ನೂ ಕೇಳಿ ಪಟ್ಟಿ ತಯಾರಿಸುವುದು ಸೂಕ್ತವಾಗಿದೆ ಆದರೆ ಇದು ನೀವು ಆ ತಿಂಗಳಿಗೆ ಅಂದಾಜಿಸಿದ ವೆಚ್ಚವನ್ನು ಮೀರದಂತಿರಲಿ. ನೀವು ನಿರ್ಧರಿಸಿದ ಬಜೆಟ್ ಮೀರದಂತೆ ಪಟ್ಟಿಯಲ್ಲಿ ಬದಲಾವಣೆ ಮಾಡಿಕೊಳ್ಳಿ.

Read more about: ನಾಯಿ ಮನೆ dog home
English summary

Food That Might Be Harmful For Your Dig | Tips For Pet Care | ನಿಮ್ಮ ನಾಯಿಯ ಆರೋಗ್ಯಕ್ಕೆ ಅಪಾಯ ತರಬಹುದಾದ ಆಹಾರಗಳು | ಸಾಕುಪ್ರಾಣಿಗಳ ಆರೈಕೆಗೆ ಕೆಲ ಸಲಹೆಗಳು

You must be loving your pets a lot. And at the same time you are very careful in making the right choices for them. But you need to be very careful in feeding your dogs as there are some dangerous foods that might make them sick and at times may prove fatal.
X
Desktop Bottom Promotion