Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಪ್ರಪಂಚದ 5 ಅತಿ ದುಬಾರಿ ನಾಯಿತಳಿ ಯಾವುವು?

ನಾಯಿಗಳನ್ನು ಕೇವಲ ಸೆಕ್ಯುರಿಟಿ ದೃಷ್ಟಿಯಿಂದ ಸಾಕುವ ಕಾಲವೂ ಇದಲ್ಲ. ನಾಯಿ ಸಾಕುವುದು ಈಗ ಪ್ರತಿಷ್ಟೆಯ ಸಂಕೇತ. ಅಷ್ಟೇ ಅಲ್ಲ ರಕ್ಷಣೆ ನೀಡುವ ನಾಯಿ ಕುಟುಂಬದ ಸದಸ್ಯ ಕೂಡ ಆಗಿಹೋಗಿರುತ್ತೆ.
ಶ್ರೀಮಂತರ ಮನೆಯಲ್ಲೊಂತು ಇಂತಹ ದುಬಾರಿ ನಾಯಿಗಳನ್ನು ಸಾಕುವುದು ಒಂದು ಸಂಪ್ರದಾಯವೆಂಬಂತೆ ನಡೆದುಕೊಂಡು ಬಂದಿರುತ್ತೆ.
ಕೆಲವರಿಗೆ ಪ್ರಾಣಿಗಳ ಮೇಲೆ ಅತಿಯಾದ ಪ್ರೀತಿ. ಅದರಲ್ಲೂ ತುಂಬಾ ಸಲುಗೆಯಿಂದಿರುವ ನಾಯಿ ಮನೆಮಂದಿಯಲ್ಲೊಂದಾಗಿ ಬಿಡುತ್ತವೆ. ನಾಯಿ ಮನುಷ್ಯರಿಗೆ ಉತ್ತಮ ಸಂಗಾತಿಯೂ ಆಗಿರುತ್ತೆ. ತನ್ನನ್ನು ಸಾಕಿದವರಿಗೆ ನಿಯತ್ತಿನಿಂದಿರುವ ನಾಯಿಯನ್ನು ಎಷ್ಟು ದುಡ್ಡು ಬೇಕಾದರೂ ಕೊಟ್ಟು ಖರೀದಿಸುವ ಮಂದಿ ಹೆಚ್ಚು.
ನಾಯಿಯಲ್ಲಿ ಅನೇಕ ತಳಿಗಳಿವೆ. ಅದರಲ್ಲಿ ತಮ್ಮ ನೆಚ್ಚಿನ ನಾಯನ್ನು ಕೊಂಡುಕೊಳ್ಳಲು ಬಯಸುವವರು ಲಕ್ಷಾಂತರ, ಕೋಟ್ಯಂತರ ದುಡ್ಡನ್ನು ಕೊಡಲೂ ಹಿಂದೆ ಮುಂದೆ ನೋಡುವುದಿಲ್ಲ. ತಮಗಿಂತ ಹೆಚ್ಚಾಗಿ ತಮ್ಮ ಮುದ್ದು ನಾಯಿಯ ಲಾಲನೆ ಪಾಲನೆಯಲ್ಲೇ ತೊಡಗಿಕೊಳ್ಳುವವರೂಇದ್ದಾರೆ.
ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪ್ರಪಂಚದಲ್ಲಿ ಅತಿ ದುಬಾರಿ ಎನಿಸಿದ ಐದು ನಾಯಿಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಅದ್ಯಾವುದೆಂದು ಮುಂದೆ ನೋಡಿ.
ಈ ನಾಯಿ ಸಾಕಿದರೆ ಸಂಪತ್ತು ನಿಮ್ಮದಂತೆ...



Click it and Unblock the Notifications
