Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಶುಭಶಕುನ ತರುವ ಈ ಟಿಬೆಟನ್ ಮಸ್ತಿಫ್ ಬೆಲೆ ಎಷ್ಟು?
Pet Care
oi-Sumalatha
By Sumalatha

ಪ್ರಪಂಚದಲ್ಲಿ ತುಂಬಾ ದುಬಾರಿ ಆಗಿರುವ ಏಕೈಕ ನಾಯೆಂದರೂ ತಪ್ಪಿಲ್ಲ. ಈ ನಾಯಿ ತಳಿಯ ಪ್ರಸಿದ್ಧತೆಗೂ ಒಂದು ಕಾರಣವಿದೆ. ಪ್ರಾಚೀನ ಚೀನಾದಲ್ಲಿ, ಈ ಟಿಬೆಟನ್ ನಾಯಿಯನ್ನು ಸಾಕುವುದರಿಂದ ಅದರಲ್ಲಿರುವ ಧನಾತ್ಮಕ ಶಕ್ತಿ ಮನೆಗೆ, ಸಾಕಿದ ಯಜಮಾನನಿಗೆ ಶುಭಶಕುನ ಎನ್ನಲಾಗಿತ್ತು.
ಇದರ ಧನಾತ್ಮಕ ಶಕ್ತಿ ಯಜಮಾನನಿಗೆ ಸಮಾಜದಲ್ಲಿ ಗೌರವ, ಪ್ರತಿಷ್ಟೆ ನೀಡುವುದು ಎಂಬ ನಂಬಿಕೆಯಿತ್ತು.
ಪ್ರಾಚೀನ ಕಾಲದಲ್ಲಿ ಪರ್ವತಗಳಲ್ಲಿ ಟಿಬೆಟನ್ ಮಸ್ತಿಫ್ ನಾಯಿಯನ್ನು ಹೆಚ್ಚು ಬಳಸಲಾಗುತ್ತಿತ್ತು. ನಂತರ ಚೈನಾದ ಮೇಲ್ವರ್ಗ ಮತ್ತು ಮಧ್ಯಮ ಕುಟುಂಬಗಳು ಈ ನಾಯಿಗಳನ್ನು ಸಾಕುವುದು ರೂಢಿಯಾಯಿತು.
ಬೆಲೆ: ಚೀನಾ ಮೂಲದ ಟಿಬೆಟನ್ ಮಸ್ತಿಫ್ ಬೆಲೆ 9 ಮಿಲಿಯನ್ ಡಾಲರ್ ಗೂ ಹೆಚ್ಚು ಎನ್ನಲಾಗಿದೆ.
ಈ ಬೇಟೆ ನಾಯಿ ಬೆಲೆ ಎಷ್ಟು ಗೊತ್ತಾ?
Comments
English summary
Top Most Expensive Dog | Tibetan Mastiff Dog Breed | ಮೊದಲ ಅತಿ ದುಬಾರಿ ನಾಯಿ | ಟಿಬೆಟನ್ ಮಸ್ತಿಫ್ ನಾಯಿ ತಳಿ
Story first published: Tuesday, November 8, 2011, 13:02 [IST]
Other articles published on Nov 8, 2011



Click it and Unblock the Notifications
