Latest Updates
-
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ?
ಪ್ರೀತಿಯ ಟಿಡ್ಡಿ ಬೇರ್ ಶುಚಿಯಾಗಿದ್ದರೆ ಚೆಂದ
Improvement
oi-Reena
By Hema S

1. ಟೆಡ್ಡಿಬೇರ್ ಕೊಳ್ಳುವಾಗ ಅದನ್ನು ಶುಚಿಗೊಳಿಸುವುದರ ಬಗ್ಗೆ ಇರುವ ಮಾಹಿತಿ ಲೇಬಲ್ ಓದಿ. ಅ ಮಾಹಿತಿಯ ಪ್ರಕಾರ ಟೆಡ್ಡಿ ಬೇರ್ ಶುಚಿಗೊಳಿಸದಿದ್ದರೆ ಅದು ಹಾಳಾಗುವುದು.
2. ಬಕೆಟ್ ನಲ್ಲಿ ಬಿಸಿ ನೀರು ಹಾಕಿ ಅದರಲ್ಲಿ ನಿಂಬೆ ಹಣ್ಣಿನ ವಾಸನೆಯಿರುವ ಸೋಪು ಲಿಕ್ವಿಡ್ ಹಾಕಿ ತೊಳೆದರೆ ಟೆಡ್ಡಿಬೇರ್ ವಾಸನೆ ಬೀರುವುದು.
3. ಟೆಡ್ಡಿಬೇರ್ ತೊಳೆಯುವಾಗ ಬ್ರೆಷ್ ಬಳಸದೆ ಕೈಯಿಂದಲೇ ತಿಕ್ಕಿ ತೊಳೆಯಬೇಕು.
4. ತುಂಬಾ ಮೃದುವಾಗಿರುವ ಟೆಡ್ಡಿಬೇರ್ ಗಳನ್ನು ಬಿಸಿ ನೀರಿನಲ್ಲಿ ಮುಳಗಿಸಬೇಡಿ.
5. ತೊಳೆದ ನಂತರ ಟವಲ್ ನಿಂದ ಒರೆಸಿ ಬಿಸಿಲಿನಲ್ಲಿ ಒಣಗಿಸಿ.
6. ಒಣಗಿದ ನಂತರ ಪರ್ ಫ್ಯೂಮ್ ಹಾಕಿದರೆ ಟೆಡ್ಡಿಬೇರ್ ಸ್ವಚ್ಚ ಮತ್ತು ಸುಗಂಧಭರಿತವಾಗಿರುತ್ತದೆ.
Comments
English summary
Teddy Bear Maintain Tips | Tips For Home Improvement | ಟೆಡ್ಡಿ ಬೇರ್ ಶುಚಿಗೊಳಿಸಲು ಕೆಲ ಸಲಹೆ | ಮನೆ ಶುಚಿತ್ವಕ್ಕೆ ಕೆಲ ಸಲಹೆ
Story first published: Saturday, February 11, 2012, 13:00 [IST]
Other articles published on Feb 11, 2012



Click it and Unblock the Notifications
