Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
ಕನ್ನಡಕದ ಗಾಜಿನ ಗೆರೆ ಹೋಗಿಸುವ ಸುಲಭ ತಂತ್ರ

ರಿಪೇರಿಗೆ ನೀಡುವ ಬದಲು ಅಥವಾ ಹೊಸತನ್ನು ಕೊಂಡುಕೊಳ್ಳುವ ಬದಲು ಈ ಟಿಪ್ಸ್ ಗಳನ್ನು ಟ್ರೈ ಮಾಡಿ ನೋಡಿ.
ಐ ಗ್ಲಾಸ್ ಮೇಲಿನ ಗೆರೆಗಳನ್ನು ಹೋಗಿಸುವ ವಿಧಾನ:
1. ಕನ್ನಡಕದ ಗಾಜಿನ ಮೇಲೆ ಟಾಲ್ಕಂ ಪೌಡರನ್ನು ಉದುರಿಸಿ ಹರಡಿರಿ. ಇದರಿಂದ ಗಾಜಿನ ಮೇಲೆ ಎಷ್ಟು ಗೆರೆಗಳಾಗಿವೆ ಎಂದು ನಿಖರವಾಗಿ ತಿಳಿಯುತ್ತದೆ.
2. ಟೂಥ್ ಪೇಸ್ಟ್ ಕನ್ನಡಕದ ಗ್ಲಾಸಿನ ಗೆರೆಯನ್ನು ಹೋಗಿಸುತ್ತದೆ. ಒರಟಲ್ಲದ ಟೂಥ್ ಪೇಸ್ಟನ್ನು ಮೆತ್ತಗಿನ ಬಟ್ಟೆಗೆ ಸ್ವಲ್ಪ ಹಾಕಿ ಗಾಜಿನ ಮೇಲೆ ಸವರಬೇಕು. ಇದರಿಂದ ಎಲ್ಲಿ ಗೆರೆಯಾಗಿದೆ ಎಂದು ತಿಳಿಯುತ್ತದೆ ಹಾಗೂ ಗೆರೆಗಳೂ ಹೋಗುತ್ತದೆ. ಗಾಢ ಗೆರೆಯಿದ್ದರೆ ಸ್ವಲ್ಪ ಕಡಿಮೆಯಾಗುತ್ತದೆ.
3. ಅಡುಗೆ ಸೋಡಾವನ್ನು ಸ್ವಲ್ಪ ನೀರಿನೊಂದಿಗೆ ಬೆರೆಸಿ ಪೇಸ್ಟ್ ಮಾಡಿ ಕನ್ನಡಕದ ಮೇಲೆ ಹಚ್ಚಿದರೂ ಗೆರೆಗಳು ಮಾಸುತ್ತವೆ.
4. ಐ ಗ್ಲಾಸ್ ಗಳಿಗೆಂದೇ ಲಭ್ಯವಿರುವ ಗ್ಲಾಸ್ ಎಚಿಂಗ್ ಕಾಂಪೌಂಡ್ ಅನ್ನು ಹಚ್ಚಿದರೂ ಕನ್ನಡಕ ಹೊಸದಂತೆ ಕಾಣುತ್ತದೆ. ಆದರೆ ಇದನ್ನು ಹೆಚ್ಚು ಹಚ್ಚಬಾರದು. ಇದು ಗಾಜಿನ ಮೇಲೆ ಪರಿಣಾಮ ಬೀರುತ್ತದೆ.
5. ಪ್ಲಾಸ್ಟಿಕ್ ಐ ಗ್ಲ್ಯಾಸ್ ಗೆ ಘನ ಕೊಬ್ಬರಿ ಎಣ್ಣೆ ಅಥವಾ ಮೇಣ ಸೂಕ್ತ. ಕ್ಲೀನಿಂಗ್ ವ್ಯಾಕ್ಸನ್ನು ಹಚ್ಚಿ ಸ್ವಲ್ಪ ಸಮಯದ ನಂತರ ಒರೆಸಬಹುದು.
6. ಕನ್ನಡಕವನ್ನು ಫ್ರೀಝರ್ ನಲ್ಲಿಟ್ಟು ಸ್ವಲ್ಪ ಸಮಯದ ನಂತರ ತೆಗೆದು ಅದರ ಮೇಲಿನ ಐಸ್ ಗೆಡ್ಡೆಯನ್ನು ತೆಗೆದರೂ ಕನ್ನಡಕ ಫಳ ಫಳ ಹೊಳೆಯುತ್ತೆ.



Click it and Unblock the Notifications
