Latest Updates
-
ಕಜರಿ ತೀಜ್ 2026: ಉಪವಾಸದ ದಿನ ಆರೋಗ್ಯ ಮತ್ತು ಸಂಗಾತಿಯೊಂದಿಗೆ ಸುಗಮ ಸಂವಹನಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಇಂದೇ ಕೊನೆಯ ಅವಕಾಶ: ಎಲ್ಪಿಜಿ ಇ-ಕೆವೈಸಿ ಮಾಡದಿದ್ದರೆ ಸಿಲಿಂಡರ್ ದರ ಏರಿಕೆ ಖಚಿತ! -
ಈರುಳ್ಳಿ ಬೆಲೆ ಏರಿಕೆ: ಅಡುಗೆಮನೆ ಬಜೆಟ್ ಉಳಿಸಿ, ಈರುಳ್ಳಿ ಇಲ್ಲದೆಯೂ ರುಚಿಕರ ಹೈ-ಪ್ರೋಟೀನ್ ಊಟ ಮಾಡಿ! -
#5DayWeekandFairPLI ಟ್ರೆಂಡ್: ಬ್ಯಾಂಕ್ ಮತ್ತು ಐಟಿ ಉದ್ಯೋಗಿಗಳ ಆಕ್ರೋಶ, 5 ದಿನದ ಕೆಲಸಕ್ಕೆ ಸಿಗುತ್ತಾ ಮನ್ನಣೆ? -
ಮಕ್ಕಳಿಗಾಗಿ ದಾಂಪತ್ಯ ಉಳಿಸಿಕೊಳ್ಳಬೇಕೇ? ಜೀನತ್ ಅಮಾನ್ ಅವರ ವೈರಲ್ ಸಲಹೆ ಮತ್ತು ಪೋಷಕರಿಗೆ ಮಹತ್ವದ ಪಾಠ -
ಇಂದು ಬೆಂಗಳೂರಿನಲ್ಲಿ ಪವರ್ ಕಟ್: ವೈಟ್ಫೀಲ್ಡ್, ಪೀಣ್ಯ, ಮಲ್ಲೇಶ್ವರಂ ಸೇರಿ ಪ್ರಮುಖ ಏರಿಯಾಗಳ ಪಟ್ಟಿ ಇಲ್ಲಿದೆ -
ಇನ್ಮುಂದೆ ಬಿಸ್ಕತ್ತು, ಕೂಲ್ ಡ್ರಿಂಕ್ಸ್ ಮೇಲೆ ಕೆಂಪು ಎಚ್ಚರಿಕೆ ಲೇಬಲ್: FSSAI ಹೊಸ ನಿಯಮವೇನು? -
ಮುಂಬೈ ಲೋಕಲ್ ರೈಲು ಪ್ರಯಾಣಿಕರೇ ಗಮನಿಸಿ: ಇಂದು ಮೆಗಾ ಬ್ಲಾಕ್, ಯಾವ ಮಾರ್ಗದಲ್ಲಿ ಸಂಚಾರ ಸ್ಥಗಿತ? -
ರಾಷ್ಟ್ರೀಯ ಪೋಷಕಾಂಶ ವಾರ: ಕನ್ನಡಿಗರ ಆರೋಗ್ಯಕ್ಕಾಗಿ 7 ದಿನಗಳ ಸಿಂಪಲ್ ಡಯಟ್ ಮತ್ತು ವ್ಯಾಯಾಮ ಪ್ಲಾನ್! -
ಕ್ರಿಕೆಟ್ ಮ್ಯಾಚ್ ನೋಡುವಾಗ ಮನೆಯಲ್ಲಿ ಜಗಳ ಬೇಡ: ದಂಪತಿಗಳು ಇಂದೇ ಮಾಡಿಕೊಳ್ಳಿ ಈ 'ಮ್ಯಾಚ್ ಡೇ ಒಪ್ಪಂದ'!
ಮನೆ ಶುದ್ಧತೆಗೆ ನಿಂಬೆ ಹಣ್ಣಿನ ಬಳಕೆ

1. ತಾಮ್ರದ ಪಾತ್ರೆಗಳನ್ನು ಅಡುಗೆಗೆ ಬಳಸುವುದಾದರೆ, ಪಾತ್ರೆ ತೊಳೆದಿಟ್ಟು ಎರಡು ದಿನಗಳ ಬಳಿಕ ನೋಡಿದರೆ ಬಣ್ಣ ಮಂಕಾಗಿರುತ್ತದೆ. ತಾಮ್ರದ ಪಾತ್ರೆಗಳನ್ನು ಸೋಪು ಜೊತೆ ನಿಂಬೆ ತುಂಡು ಮತ್ತು ಉಪ್ಪು ಬೆರೆಸಿ ಉಜ್ಜಿದರೆ ಪಾತ್ರೆಯನ್ನು ಹೊಳೆಯುವಂತೆ ಮಾಡಬಹುದು.
2. ಕಂಚಿನ ಅಥವಾ ತಾಮ್ರದ ಅಲಂಕಾರಿಕ ವಸ್ತುಗಳನ್ನು ತೊಳೆಯಲು ಸಹ ನಿಂಬೆಯನ್ನು ಬಳಸಬಹುದು.
3. ಅಡುಗೆ ಮನೆಯ ಸಿಂಕ್ ಶುಚಿ ಮಾಡುವಾಗ ನಿಂಬೆ ಬಳಸಿ ಉಜ್ಜುವುದರಿಂದ ಸಿಂಕ್ ಕಪ್ಪಾಗುವುದನ್ನು ತಡೆದು ಹೊಳೆಯುವಂತೆ ಮಾಡುತ್ತದೆ.
4. ಟಪ್ಪರ್ ವೇರ್ ಮತ್ತು ಮನೆಯಲ್ಲಿ ಟಿವಿ ಅಥವಾ ಡೈನಿಂಗ್ ಟೇಬಲ್ ಕ್ಲೋತ್ ತೊಳೆಯಬೇಕೆಂದರೆ ನೀರಿಗೆ ನಿಂಬೆರಸ ಹಾಕಿ ಇವುಗಳನ್ನು ಒಂದು ರಾತ್ರಿ ನೀರಿನಲ್ಲಿ ನೆನೆಹಾಕಿ ಮರುದಿನ ಸ್ವಲ್ಪ ಅಡುಗೆ ಸೋಡಾ ಬಳಸಿ ಉಜ್ಜಿ ಎಣ್ಣೆ ಜಿಡ್ಡು ಮತ್ತು ಕೊಳೆಯನ್ನು ಹೋಗಲಾಡಿಸಬಹುದು.
5. ಬಿಳಿಬಟ್ಟೆ, ಶೂ, ಹ್ಯಾಂಡ್ ಬ್ಯಾಗ್ ಕೊಳೆಯನ್ನು ಹೋಗಲಾಡಿಸಲು ನಿಂಬೆರಸವನ್ನು ಕೊಳೆಯಾದ ಜಾಗದ ಮೇಲೆ ಹಿಂಡಿ ಅದರ ಮೇಲೆ ಅಡುಗೆ ಸೋಡಾ ಹಾಕಿ ಒಂದು ಗಂಟೆ ಬಿಟ್ಟು ತೊಳೆಯಬೇಕು.
6. ಮನೆಯಲ್ಲಿರುವ ಗಾಜಿನ ಅಲಂಕಾರಿಕ ವಸ್ತುಗಳು ಮತ್ತು ಕಿಟಕಿಗಳನ್ನು ನೀರಿಗೆ ಹಾಕಿ ತೊಳೆದರೆ ಗಾಜು ಹೊಳಪನ್ನು ಹೊಂದುತ್ತದೆ.



Click it and Unblock the Notifications