Latest Updates
-
ಬಿಸಿಲ ಬೇಗೆಯಿಂದ ಪಾರಾಗಲು ಮುಂಜಾನೆಯೇ ವ್ಯಾಯಾಮ: ನಿಮ್ಮ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ -
ಬೇಸಿಗೆ ಮದುವೆ ಸಂಭ್ರಮ: ಬಿಸಿಲ ಬೇಗೆಯಿಂದ ಅತಿಥಿಗಳನ್ನು ರಕ್ಷಿಸಲು ಇಲ್ಲಿದೆ ಮಾಸ್ಟರ್ ಪ್ಲಾನ್ -
ಮೇ 2-3ರ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಭಾರತದಲ್ಲಿ ಸುಡುವ ಬಿಸಿಲು: ಹೀಟ್ ವೇವ್ನಿಂದ ಪಾರಾಗಲು ಇಲ್ಲಿವೆ ಬೆಸ್ಟ್ ಡಯಟ್ ಮತ್ತು ಹೈಡ್ರೇಶನ್ ಟಿಪ್ಸ್! -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಕರಣ್ ಜೋಹರ್ ಅಬ್ಬರ, ಭಾರತೀಯ ಫ್ಯಾಷನ್ ಲೋಕದ ಹೊಸ ಸಂಚಲನ! -
ಮೇ ತಿಂಗಳ ಬಿಸಿಲ ಧಗೆ: ನಿಮ್ಮ ಬೆಳಗಿನ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳದಿದ್ದರೆ ಕಷ್ಟ! -
ಎವೆಲಿನ್ ಶರ್ಮಾ ವಿಚ್ಛೇದನ: ಮಕ್ಕಳ ಭವಿಷ್ಯಕ್ಕಾಗಿ ಈ ಜೋಡಿ ಆರಿಸಿದ ಹೊಸ ದಾರಿ ಯಾವುದು? -
ಬಿಸಿಲ ಧಗೆಗೆ ತಂಪಾದ ಗುಡ್ ನ್ಯೂಸ್: ಮೇ 8 ರಿಂದ ಶುರುವಾಗಲಿದೆ ಗ್ರೇಟ್ ಸಮ್ಮರ್ ಸೇಲ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಪದ್ಧತಿಯಿಂದ ಇಡೀ ದಿನ ಇರಿ ಫ್ರೆಶ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಕೂಲ್ ಆಗಿರಿ!
ಹಣ್ಣುಗಳ ಹೆಸರು ಇಂಗ್ಲೀಷ್ ಮತ್ತು ಕನ್ನಡದಲ್ಲಿ
How To
oi-Reena TK
By Reena Tk
ನಾವು ಬಳಸುವ ಎಷ್ಟೋ ಹಣ್ಣುಗಳ ಕನ್ನಡ ಹೆಸರೇ ಹಲವರಿಗೆ ಮರೆತು ಹೋಗಿದೆ, ಏಕೆಂದರೆ ಹೆಚ್ಚಾಗಿ ಇಂಗ್ಲೀಷ್ ಪದಗಳನ್ನೇ ಬಳಸುತ್ತೇವೆ.
ಉದಾಹರಣೆಗೆ ಪೈನಾಪಲ್ ಇದನ್ನು ಅನಾನಸ್ ಎನ್ನುವವರು ತುಂಬಾ ಕಡಿಮೆ, ಅನಕ್ಷಸ್ಥರು ಕೂಡ ಪೈನಾಪಲ್ ಎಂದೇ ಹೇಳುತ್ತಾರೆ, ಈ ಕಾರಣ ಈ ಪದವನ್ನು ಹೆಚ್ಚಾಗಿ ಬಳಸುತ್ತೇವೆ. ಹೀಗೆ ಬಳಸುವುದರಿಂದ ಥಟ್ಟನೆ ಅದರ ಕನ್ನಡ ಹೆಸರು ನೆನಪಿಗೆ ಬರುವುದಿಲ್ಲ.

ಇನ್ನು ಈಗೀನ ಮಕ್ಕಳು ಹೆಚ್ಚಾಗಿ ಆಂಗ್ಲ ಮಾಧ್ಯಮಗಳಲ್ಲಿ ಓದುವುದರಿಂದ ಹಣ್ಣುಗಳ ಹೆಸರನ್ನು ಇಂಗ್ಲೀಷ್‌ನಲ್ಲಿಯೇ ಹೇಳುತ್ತಾರೆ. ಆ್ಯಪಲ್ ಜ್ಯೂಸ್ ಕುಡಿದೆ. ಬೆಳಗ್ಗೆ ಆ್ಯಪಲ್ ತಿಂದೆ ಹೀಗೆ ನಮ್ಮಲ್ಲಿ ಇಂಗ್ಲೀಷ್ ಬಳಕೆ ಹೆಚ್ಚಾಗಿದೆ. ಇಲ್ಲಿ ನಾವು ಹಣ್ಣುಗಳ ಹೆಸರನ್ನು ಇಂಗ್ಲೀಷ್ ಮತ್ತು ಕನ್ನಡದಲ್ಲಿ ನೀಡಿದ್ದೇವೆ ನೋಡಿ.
| Orange/ಆರೇಂಜ್ | ಕಿತ್ತಳೆ | |
| Papaya/ಪಪ್ಪಾಯ | ಪಪ್ಪಾಯಿ | |
| Peach/ಪೀಚ್ | ಪೀಚ್ ಹಣ್ಣು | |
| Pine Apple/ಪೈನಾಪಲ್ | ಅನಾನಸ್ | |
| Pipal Tree Figs/ Banyan Fruit/ಪೈಪಲ್ ಟ್ರೀ ಪಿಗ್ಸ್- | ಹತ್ತಿ ಹಣ್ಣು | |
| Pomegranate/ಪೊಮೆಗ್ರೆನೇಟ್ | ದಾಳಿಂಬೆ | |
| Pomelo/ಪೊಮೆಲೊ | ಚಕ್ಕೋತ | |
| Raw Jack Fruit/ಜಾಕ್ ಫ್ರೂಟ್ | ಹಲಸು | |
| Rough Lime/ ರಫ್ ಲೈಮ್ | ನಿಂಬೆಕಾಯಿ | |
| Sapodilla/ಸಪೋಡಿಲ್ಲಾ | ಸಪೋಟಾ | |
| Star Goose Berry/ಸ್ಟಾರ್ ಗೂಸ್ ಬೆರ್ರಿ | ನಕ್ಷತ್ರ ಹಣ್ಣು | |
| straw Berries/ಸ್ಟ್ರಾ ಬೆರ್ರಿ | ಸ್ಟ್ರಾಬೆರ್ರಿ ಹಣ್ಣು | |
| Tender Palm/ ಟೆಂಡರ್ ಪಾಮ್ | ತಾಟಿಹಣ್ಣು | |
| Water melon/ ವಾಟರ್ ಮೆಲನ್ | ಕಲ್ಲಂಗಡಿ ಹಣ್ಣು | |
| Elephant Apple/ Wood Apple/ವುಡ್ ಆ್ಯಪಲ್ | ಮರ ಸೇಬು | |
| Dry Dates/ಡ್ರೈ ಡೇಟ್ಸ್ | ಒಣ ಖರ್ಜೂರ | |
| Fresh Dates/ಫ್ರೆಶ್ ಡೇಟ್ಸ್ | ತಾಜಾ ಖರ್ಜೂರ | |
| Bread Fruit/ಬ್ರೆಡ್ ಫ್ರೂಟ್ಸ್ | ದೀವಿ ಹಲಸು | |
| Grapes/ ಗ್ರೇಪ್ಸ್ | ದ್ರಾಕ್ಷಿ |
| Apple/ಆ್ಯಪಲ್ | ಸೇಬು | |
| Banana/ಬನಾನ | ಬಾಳೆಹಣ್ಣು | |
| Gauva/ಗುವಾ | ಸೀಬೆಕಾಯಿ | |
| Mango/ಮ್ಯಾಂಗೋ | ಮಾವಿನ ಹಣ್ಣು | |
| Beel Fruit/ ಬೀಲ್ ಫ್ರೂಟ್ | ಬೆಲ್ಲದ ಹಣ್ಣು | |
| Cherries/ಚೆರ್ರಿ | ಚೆರ್ರಿ ಹಣ್ಣು | |
| Almond/ಆಲ್ಮೋಂಡ್ | ಬಾದಾಮಿ | |
| Apricot/ ಆಪ್ರಿಕಾಟ್ | ಆಪ್ರಿಕಾಟ್ | |
| Blue Berries/ಬೆರ್ರಿ | ಬೆರ್ರಿ ಹಣ್ಣು | |
| Bulloks Heart/ಬುಲ್ಲೋಕ್ ಹಾರ್ಟ್ | ರಾಂಫಲ | |
| Cashew Fruit/ಕ್ಯಾಶ್ಯೂ | ಗೇರುಬೀಜ | |
| Sweet Lime/Citrus Limetta/ಸ್ವೀಟ್ ಲೈಮ್ | ಮೂಸಂಬಿ | |
| Custurd Apple/ಕಸ್ಟರ್ಡ್ ಆ್ಯಪಲ್ | ಸೀತಾಫಲ | |
| Dates/ ಡೇಟ್ಸ್ | ಖರ್ಜೂರ | |
| Figs/ಫಿಗ್ಸ್ | ಅಂಜೂರ | |
| Dry Fruits/ಡ್ರೈ ಫ್ರೂಟ್ಸ್ | ಒಣ ಹಣ್ಣುಗಳು | |
| Goose berry/ಗೂಸ್ ಬೆರ್ರಿ | ನೆಲ್ಲಿಕಾಯಿ | |
| Lemon/ಲೆಮನ್ | ನಿಂಬೆಹಣ್ಣು | |
| Lichi/ಲಿಚಿ | ಲಿಚಿಹಣ್ಣು | |
| Jamunu | ಜಾಮೂನು | |
| Muskmelon/ಮಸ್ಕ್ ಮೆಲನ್ | ಕರ್ಬೂಜ | |
| Olives/ಆಲೀವ್ | ಆಲೀವ್ ಹಣ್ಣು | |
| Plum | ಫ್ಲಮ್ |
Comments
English summary



Click it and Unblock the Notifications









































