Latest Updates
-
ಮಳೆಗಾಲದಲ್ಲಿ ದಂಪತಿಗಳ ಬಾಂಧವ್ಯ ಗಟ್ಟಿಯಾಗಬೇಕೆ? ಮದುವೆ ಮತ್ತು ಬಜೆಟ್ ಪ್ಲಾನಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ದೆಹಲಿ ನೀರಿನ ಬಿಕ್ಕಟ್ಟು: ಮನೆಯಲ್ಲಿ ನೀರು ಉಳಿಸಿ, ಗಿಡಗಳನ್ನು ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಡೈರಿ ಉತ್ಪನ್ನಗಳ ಸ್ಮಾರ್ಟ್ ಆಯ್ಕೆ: ವಿಶ್ವ ಹಾಲು ದಿನದ ವಿಶೇಷ ಸಲಹೆಗಳು -
ಬೆಂಗಳೂರು ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಸ್ಟೈಲಿಶ್ ಆಗಿ ಕಾಣಲು ಈ ವೈರಲ್ ಟಿಪ್ಸ್ ಮಿಸ್ ಮಾಡ್ಬೇಡಿ! -
ವಿಶ್ವ ಸೈಕಲ್ ದಿನ: ಫಿಟ್ನೆಸ್ ಕಾಯ್ದುಕೊಳ್ಳಲು ಮತ್ತು ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ!
ಸೀರಿಯಲ್ ಡಯೆಟ್‌ನ ಒಳಿತು ಮತ್ತು ಕೆಡುಕು
ಇಂದಿನ ಜನಾಂಗ ತೂಕ ಇಳಿಸುವ ಕಡೆಗೆ ಗಮನ ನೀಡುತ್ತಿರುವುದರಿಂದ ಬೇರೆ ಡಯೆಟ್‌ಗೆ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಅದರಲ್ಲಿ ಸೀರಿಯಲ್ ಡಯೆಟ್ ಕೂಡ ಒಂದು. ಬೇರೆ ಕಂಪೆನಿಗಳು ತೂಕ ಇಳಿಸುವ ತಮ್ಮದೇ ಉತ್ಪನ್ನಗಳೊಂದಿಗೆ ಮಾರುಕಟ್ಟೆಗೆ ಬಂದಿದ್ದು ಅದನ್ನು ಮಾತ್ರ ಸೇವಿಸುವಂತೆ ಜನರಿಗೆ ಸಲಹೆ ನೀಡುತ್ತಾರೆ.
ಇದರಲ್ಲಿ ಕಂಪೆನಿ ಹೇಳುವಂತೆ ಅಧಿಕ ತೂಕ ಕಳೆದುಕೊಳ್ಳುವ ಅಂಶಗಳಿದ್ದು ದೇಹವನ್ನು ಸುಂದರವಾಗಿ ಮಾರ್ಪಡಿಸುತ್ತದೆ. ಆದರೆ ಈ ಡಯೆಟ್ ದೇಹಕ್ಕೆ ಬೇಕಾದ ಅಗತ್ಯ ಶಕ್ತಿಯನ್ನು ಮತ್ತು ಆರೋಗ್ಯವಂತ ಕೊಬ್ಬನ್ನು ನೀಡುತ್ತದೆ. ಆದರೂ ಇದರ ಕೆಡುಕು ಒಳಿತನ್ನು ನೀವೂ ತಿಳಿದುಕೊಳ್ಳುವುದು ಅತ್ಯವಶ್ಯಕ.
ನಿಮ್ಮ ಮಾನಸಿಕ ಆರೋಗ್ಯವನ್ನು ಹೀಗೆ ಸುಧಾರಿಸಿ

ಕರುಳಿನ ಆರೋಗ್ಯ:
ಸೀರಿಯಲ್ ಡಯೆಟ್ ಕೆಲವೊಮ್ಮೆ ಕರುಳಿನ ಆರೋಗ್ಯಕ್ಕೆ ಹಾನಿಯನ್ನು ಉಂಟು ಮಾಡುತ್ತದೆ. ನೀವಯ ಈ ಆಹಾರವನ್ನು ಬಿಟ್ಟು ಬೇರೆ ಯಾವುದೇ ಆಹಾರವನ್ನು ತೆಗೆದುಕೊಂಡರೂ ಅದರಲ್ಲಿರುವ ಪ್ರೊಟೀನ್ ವಿಟಮಿನ್ ನಿಮ್ಮ ದೇಹಕ್ಕೆ ತಲುಪುವುದಿಲ್ಲ.

ಮಿನರಲ್ಸ್ ಇಲ್ಲ:
ಸೀರಿಯಲ್ ಡಯೆಟ್ ಯೋಜನೆಯಲ್ಲಿ ಯಾವುದೇ ಹೆಚ್ಚಿನ ಮಿನರಲ್ಸ್ ಇರುವುದಿಲ್ಲ.

ಅಜೀರ್ಣ:
ನಿಮ್ಮ ಕರುಳಿನಲ್ಲಿ ಅಜೀರ್ಣ ಸಮಸ್ಯೆಗಳನ್ನು ಒಮ್ಮೊಮ್ಮೆ ಇದು ತಂದೊಡ್ಡಬಹುದು. ಕಡಿಮೆ ಮೂಳೆ ಶಕ್ತಿ ಇರುವವರಿಗೆ ಸೀರಿಯಲ್ ಡಯೆಟ್ ಯೋಜನೆ ಅಷ್ಟೊಂದು ಒಳ್ಳೆಯದಲ್ಲ.

ಕ್ಯಾಲೋರಿ ಇಲ್ಲ
ನಿಮ್ಮ ದೇಹಕ್ಕೆ ಬೇಕಾದ ಅಗತ್ಯ ಕ್ಯಾಲೋರಿಗಳನ್ನು ಇದು ನೀಡುವುದಿಲ್ಲ.

ಡಯೆಟರಿ ಫೈಬರ್:
ನಿಮ್ಮ ಜೀರ್ಣಕ್ರಿಯೆಗೆ ಬೇಕಾದ ಅಗತ್ಯ ಡಯೆಟರಿ ಫೈಬರ್ ಅನ್ನು ಇದು ಒದಗಿಸುತ್ತದೆ.

ಬಿ ವಿಟಮಿನ್
ಇದರಲ್ಲಿ ಬಿ ವಿಟಮಿನ್ ಅಧಿಕವಾಗಿದ್ದು ನಿಮಗೆ ಈ ಕೊರತೆಯನ್ನು ನೀಗಿಸುತ್ತದೆ. ಸೀರಿಯಲ್ಸ್ ಬಿ ವಿಟಮಿನ್ ಅನ್ನು ಪಡೆದುಕೊಳ್ಳಲು ಒಂದು ಉತ್ತಮ ಮಾರ್ಗವಾಗಿದೆ.

ಹೃದಯ ರೋಗ ಕಡಿಮೆ:
ಇದು ಹೃದಯ ಕಾಯಿಲೆಗಳನ್ನು ಕಡಿಮೆಗೊಳಿಸಿ ನಿಮ್ಮ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನೀಗಿಸುತ್ತದೆ.

ಮಧುಮೇಹ ಕಡಿಮೆ:
ಸೀರಿಯಲ್ ಡಯೆಟ್ ಅನ್ನು ಪಾಲಿಸುವವರಿಗೆ ಮಧುಮೇಹದ ತೊಂದರೆ ಇರುವುದಿಲ್ಲ.

ತೂಕ ಇಳಿಕೆ:
ತೂಕ ಇಳಿಕೆಯಾಕುವುದು ಸೀರಿಯಲ್ ಡಯೆಟ್‌ನ ಇನ್ನೊಂದು ಪ್ರಯೋಜನವಾಗಿದೆ. ದೇಹದಲ್ಲಿನ ಅನವಶ್ಯಕ ಕೊಬ್ಬನ್ನು ನಿವಾರಿಸುವ ಈ ಆಹಾರ ಉತ್ತಮ ಪೋಷಕಾಂಶವನ್ನು ಒದಗಿಸುತ್ತದೆ.



Click it and Unblock the Notifications