Latest Updates
-
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ!
ಚಿಕನ್ ಫಾಕ್ಸ್‌ಗೆ ಕಲ್ಲಂಗಡಿ ಹಣ್ಣು ಉತ್ತಮವೇ?
ನಿಮಗೆ ಚಿಕನ್ ಫಾಕ್ಸ್ ಬಿದ್ದಾಗ ಸೇವಿಸಲು ಕಲ್ಲಂಗಡಿ ಒಂದು ಉತ್ತಮ ಹಣ್ಣಾಗಿದೆ. ನಿಮ್ಮ ದೇಹವನ್ನು ತಂಪಾಗಿಸುವ ಶಕ್ತಿ ಕಲ್ಲಂಗಡಿಗೆ ಇದೆ ಮತ್ತು ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಇದು ಹೆಚ್ಚು ಮಾಡುವ ಹಣ್ಣಾಗಿದೆ. ವರಿಸೆಲ್ಲಾ - ಝೋಸ್ಟರ್ ವೈರಸ್ (ವಿಝೆಡ್‌ವಿ) ನಿಮ್ಮ ದೇಹಕ್ಕೆ ಹಾನಿ ಉಂಟುಮಾಡಿದಾಗ ಕಲ್ಲಂಗಡಿ ಜ್ಯೂಸ್ ಅನ್ನು ಸೇವಿಸುವುದು ಸೋಂಕನ್ನು ನಿವಾರಿಸುವಲ್ಲಿ ಪರಿಣಾಮಕಾರಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಚಿಕನ್ ಫಾಕ್ಸ್ ಆದಾಗ ನೀವು ನಿರ್ಲಕ್ಷಿಸಲೇಬೇಕಾದ ಆಹಾರಗಳು
ತಜ್ಞರ ಪ್ರಕಾರ, ಕಲ್ಲಂಗಡಿಯ ತುಂಡನ್ನು ಸೇವಿಸುವುದು ಹಲವಾರು ವಿಧಾನಗಳಲ್ಲಿ ನಿಮಗೆ ಪ್ರಯೋಜನಕಾರಿಯಾಗಿದೆ. ವರಿಸೆಲ್ಲಾ - ಝೋಸ್ಟರ್ ವೈರಸ್ ಚಿಕನ್ ಗುನ್ಯಾ ರೋಗದ ವೈರಸ್ ಆಗಿದ್ದು ಯಾವ ವಯಸ್ಸಿನವರನ್ನು ಆಹುತಿ ತೆಗೆದುಕೊಳ್ಳುತ್ತದೆ. ಮಕ್ಕಳು ಚಿಕನ್ ಗುನ್ಯಾಕ್ಕೆ ಬೇಗನೇ ಸಿಲುಕುತ್ತಾರೆ. ಮಕ್ಕಳಲ್ಲಿ ರೋಗನಿರೋಧಕ ಅಂಶ ಕಡಿಮೆಯಾಗಿ ಇರುವುದರಿಂದ ಈ ರೀತಿ ಸಂಭವಿಸುತ್ತದೆ. ಈ ವೈರಸ್‌ನ ಪರಿಣಾಮಕ್ಕೆ ಒಳಗಾಗುವವರು ಗರ್ಭಿಣಿ ಸ್ತ್ರೀಯರು ಇದ್ದಾರೆ.

ಅದಾಗ್ಯೂ ಈ ಮಾರಕ ರೋಗಕ್ಕೆ ನೀವು ತುತ್ತಾದಲ್ಲಿ, ನಿಮಗೆ ಗುಣವಾಗುವವರೆಗೆ ಪ್ರತೀ ದಿನ ಕಲ್ಲಂಗಡಿ ತುಂಡನ್ನು ನೀವು ಸೇವಿಸಲೇಬೇಕು.
ನೀವು ಚಿಕನ್ ಫಾಕ್ಸ್ ಇದ್ದ ಸಮಯದಲ್ಲಿ ಕಲ್ಲಂಗಡಿ ಏಕೆ ಸೇವಿಸಬೇಕು ಎಂಬುದಕ್ಕೆ ಉತ್ತರ ಇಲ್ಲಿದೆ ಮುಂದೆ ಓದಿ:
.ಈ ವೈರಸ್‌ನ ಪರಿಣಾಮಕ್ಕೆ ನೀವು ಒಳಗಾದಲ್ಲಿ ಕಲ್ಲಂಗಡಿ ನಿಮ್ಮಲ್ಲಿನ ರೋಗನಿರೋಧಕ ಅಂಶವನ್ನು ಹೆಚ್ಚಿಸಿ ಈ ರೋಗದ ಕಠೋರತೆಯನ್ನು ಕಡಿಮೆಗೊಳಿಸುತ್ತದೆ. ನಿಮಗೆ ಚೈತನ್ಯವನ್ನು ನೀಡಿ ಶಕ್ತಿಯನ್ನು ತುಂಬುತ್ತದೆ.
.ನಿಮ್ಮ ದೇಹದಿಂದ ವೈರಸ್ ಅನ್ನು ನಿವಾರಿಸಲು ಕಲ್ಲಂಗಡಿ ಒಂದು ಉತ್ತಮ ಹಣ್ಣು. ಇದರ ರಸದಲ್ಲಿರುವ ಬ್ಯಾಕ್ಟಿರಿಯಾ ವಿರೋಧಿ ಅಂಶಗಳು ದೇಹದಲ್ಲಿ ಕೂಡಿಕೊಂಡಿರುವ ವೈರಸ್ ಅನ್ನು ಹೊರದೂಡಿ ನಿಮ್ಮ ದೇಹ ವ್ಯವಸ್ಥೆಯನ್ನು ಉತ್ತಮಪಡಿಸುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಆರೋಗ್ಯ ಸುಧಾರಣೆಗೆ ಬೇವು ಸಹಕಾರಿ ಹೇಗೆ?
.ಚಿಕನ್ ಫಾಕ್ಸ್ ಬಿದ್ದಾಗ ನೀವು ಕಲ್ಲಂಗಡಿ ತಿಂದರೆ, ನಿಮ್ಮ ದೇಹದಲ್ಲಿನ ಉಷ್ಣತೆಯ ಪ್ರಖರತೆಯನ್ನು ನೀವು ಕಡಿಮೆಗೊಳಿಸಿದಂತೆ. ಈ ವೈರಸ್ ನಿಮ್ಮ ದೇಹದಲ್ಲಿ ಇದ್ದಾಗ ತೀವ್ರ ಜ್ವರ ನಿಮ್ಮನ್ನು ಕಾಡುತ್ತದೆ. ಆಗ ತಂಪಾದ ಹಣ್ಣುಗಳನ್ನು ಸೇವಿಸುವುದು ಒಳಿತು ಅಂದರೆ ಆ ಹಣ್ಣು ಕಲ್ಲಂಗಡಿಯಾಗಿದೆ.
.ಚಿಕನ್ ಫಾಕ್ಸ್ ಬಿದ್ದಾಗ ದೇಹದಲ್ಲಿ ಗುಳ್ಳೆಗಳ ಗುರುತು ಹಾಗೆ ಇರುತ್ತದೆ. ಆದರೆ ಕಲ್ಲಂಗಡಿಯನ್ನು ಈ ಸಮಯದಲ್ಲಿ ನಿತ್ಯವೂ ಸೇವಿಸುವುದು ಈ ಸಮಸ್ಯೆಯನ್ನು ನಿವಾರಿಸುತ್ತದೆ ಎಂದೂ ಹೇಳುತ್ತಾರೆ. ಆದ್ದರಿಂದ ಈ ಸಮಯದಲ್ಲಿ ಹೆಚ್ಚು ಹೆಚ್ಚು ಕಲ್ಲಂಗಡಿ ರಸ ಸೇವಿಸುವುದು ಒಳಿತು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಜ್ವರದ ಚಿಕಿತ್ಸೆಗೆ ಹತ್ತು ಆಹಾರಗಳು
ಈ ರೀತಿ ಚಿಕನ್ ಫಾಕ್ಸ್ ಬಿದ್ದ ಸಮಯದಲ್ಲಿ ಕಲ್ಲಂಗಡಿ ನಿಮಗೆ ವರವಾಗಿ ಪರಿಣಮಿಸುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
