Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಕಬ್ಬಿಣದಂಶ ಅಧಿಕವಿರುವ 6 ಆಹಾರಗಳು
ದೇಹಕ್ಕೆ ಎಲ್ಲಾ ರೀತಿಯ ಪೋಷಕಾಂಶಗಳು ಹಾಗೂ ವಿಟಮಿನ್ ಗಳು ದೊರೆತರೆ ಮಾತ್ರ ಆರೋಗ್ಯಕರವಾಗಿರಲು ಸಾಧ್ಯ. ಅಂತಹ ಅಂಶಗಳಲ್ಲಿ ಒಂದು ಕಬ್ಬಿಣದಂಶ. ಅದರಲ್ಲೂ ಗರ್ಭಿಣಿಯರು ಅಧಿಕ ಕಬ್ಬಿಣದಂಶವಿರುವ ಆಹಾರ ಸೇವಿಸಬೇಕು. ಕಬ್ಬಿಣದಂಶ ಕಡಿಮೆಯಾದರೆ ರಕ್ತ ಕಣಗಳ ಉತ್ಪತ್ತಿ ಕಡಿಮೆಯಾಗುವುದು.
ಆದ್ದರಿಂದ ಪ್ರತಿದಿನದ ಡಯಟ್ ನಲ್ಲಿ ಕಬ್ಬಿಣದಂಶವಿರುವ ಆಹಾರವನ್ನು ಸೇರಿಸಬೇಕು. ಈ ಕೆಳಗೆ ಕಬ್ಬಿಣದಂಶವಿರುವ 7 ಆಹಾರಗಳ ಬಗ್ಗೆ ಮಾಹಿತಿ ನೀಡಲಾಗಿದೆ ನೋಡಿ:

ಪಾಲಾಕ್ ಸೊಪ್ಪು:
ಸೊಪ್ಪಿನಲ್ಲಿ ಎಲ್ಲಾ ಬಗೆಯ ಸೊಪ್ಪಿನಲ್ಲೂ ಕಬ್ಬಿಣದಂಶ ಅಧಿಕವಿರುತ್ತದೆ. ಆದರೆ ಪಾಲಾಕ್ ಸೊಪ್ಪಿನಲ್ಲಿ ಕಬ್ಬಿಣದಂಶ ಅಧಿಕವಿರುತ್ತದೆ.

ಚಾಕಲೇಟ್:
ಚಾಕಲೇಟ್ ನಲ್ಲಿ ಡಾರ್ಕ್ ಚಾಕಲೇಟ್ ತುಂಬಾ ಒಳ್ಳೆಯದು. ಪ್ರತಿದಿನ ಒಂದು ತುಂಡು (ಬಾರ್) ಚಾಕಲೇಟ್ ತಿಂದರೆ ಕಬ್ಬಿಣದಂಶದ ಕೊರತೆಯನ್ನು ನೀಗಿಸಬಹುದು.

ದವಸ ಧಾನ್ಯಗಳು:
ಮೊಳಕೆ ಬರಿಸಿದ ಧವಸಧಾನ್ಯಗಳನ್ನು ತಿಂದರೆ ಮಾಡಿದರೆ ಕಬ್ಬಿಣದಂಶದ ಕೊರತೆಯನ್ನು ಹೋಗಲಾಡಿಸಬಹುದು.

ಆಲೂಗೆಡ್ಡೆ:
ಆಲೂಗೆಡ್ಡೆಯಲ್ಲಿ ಅಧಿಕ ಕಬ್ಬಿಣದಂಶವಿರುತ್ತದೆ. ಒಂದು ಸಾಧಾರಣ ಗಾತ್ರದ ಆಲಗೆಡ್ಡೆಯಲ್ಲಿ 2.5ಮಿಗ್ರಾಂ ನಷ್ಟು ಕಬ್ಬಿಣದಂಶವಿರುತ್ತದೆ.

ಮೃದ್ವಂಗಿಗಳು:
ಮೃದ್ವಂಗಿಗಳನ್ನು ತಿಂದರೆ ಕಬ್ಬಿಣದಂಶದ ಕೊರತೆಯನ್ನು ನೀಗಿಸಬಹುದು.
ಕಬ್ಬಿಣದಂಶದ ಕೊರತೆ ಇರುವವರು ಈ ಆಹಾರಗಳನ್ನು ಪ್ರತಿನಿತ್ಯ ತಿಂದರೆ ಅರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು.

ಕುಂಬಳಕಾಯಿ ಬೀಜ:
ಕುಂಬಳಕಾಯಿ ಬೀಜವನ್ನು ಬಿಸಾಡುವ ಬದಲು ಅದನ್ನು ಒಣಗಿಸಿ ತಿನ್ನುವುದು ಒಳ್ಳೆಯದು. 100ಗ್ರಾಂ ಕುಂಬಳಕಾಯಿ ಬೀಜದಲ್ಲಿ 5ಮಿಗ್ರಾಂನಷ್ಟು ಕಬ್ಬಿಣದಂಶವಿರುತ್ತದೆ.



Click it and Unblock the Notifications
