Latest Updates
-
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ
ಮೂಳೆ ಮುರಿತಕ್ಕೆ ಅಡ್ಡಪರಿಣಾಮ ಇಲ್ಲದ ಈ ಮನೆಮದ್ದನ್ನು ಪ್ರಯತ್ನಿಸಿ ನೋಡಿ
ಆಕಸ್ಮಿಕವಾಗಿ ಸಂಭವಿಸುವ ಅಪಘಾತಗಳು ಕೆಲವೊಮ್ಮೆ ಸಣ್ಣಪುಟ್ಟ ಗಾಯಗಳಿಗೆ ಸೀಮಿತವಾದರೆ ಇನ್ನೂ ಕೆಲವೊಮ್ಮೆ ದೊಡ್ಡ ಆಘಾತವನ್ನೇ ಉಂಟು ಮಾಡುತ್ತದೆ. ಇನ್ನು ಮೂಳೆ ಮುರಿತದಂಥ ಸಮಸ್ಯೆಗಳು ನಮ್ಮ ಜೀವನದ ದಿಕ್ಕನ್ನೇ ಬದಲಿಸಿಬಿಡುತ್ತದೆ. ಅಂಥಾ ಮೂಳೆ ಮುರಿತದಂಥ ಆಘಾತಗಳನ್ನು ಕೆಲವೊಮ್ಮೆ ಚಿಕಿತ್ಸೆಯ ಹೊರತಾಗಿಯೂ ಮನೆಮದ್ದಿನ ಮೂಲಕವೂ ಗುಣಪಡಿಸಿಕೊಳ್ಳಬಹುದು.
ಇನ್ನು ಸಣ್ಣಪುಟ್ಟ ಮುರಿತಗಳಿಗೆ ಇದು ಖಂಡಿತವಾಗಿಯೂ ಪರಿಣಾಮಕಾರಿ ಮದ್ದಾಗುವುದರಲ್ಲಿ ಸಂಶಯವಿಲ್ಲ ಎನ್ನುತ್ತದೆ ಆಯುರ್ವೇದ ವೈದ್ಯಲೋಕ. ನಾವು ಹೇಳಿದಂತೆ ನಿಯಮಿತವಾಗಿ ಮನೆಮದ್ದಿನ ಚಿಕಿತ್ಸೆ ಪಡೆದರೆ ಶೀಘ್ರವೇ ನೀವು ಮೂಳೆ ಮುರಿತದಂಥ ಸಮಸ್ಯೆಯಿಂದ ಹೊರಬರಬಹುದು. ಹೇಗೆ ಮುಂದೆ ನೋಡೋಣ:

1. ಮುಲಾತಿ, ಮಂಜಿತ್ ಮಿಶ್ರಣ
ಮೂಳೆ ಮುರಿದಾಗ ಮುಲಾತಿ, ಮಂಜಿತ್, ಕರಿಮೆಣಸು ಮತ್ತು ಖಾತಿಯನ್ನು ಪುಡಿಮಾಡಿ ಪೇಸ್ಟ್ ಮಾಡಿಕೊಳ್ಳಿ. ಈಗ ಈ ಪೇಸ್ಟ್ ಅನ್ನು ಮುರಿದ ಮೂಳೆಗೆ ಹಚ್ಚಿ ಮತ್ತು ಬ್ಯಾಂಡೇಜ್ ಮಾಡಿ. ಪ್ರತಿದಿನ ಹೀಗೆ ಮಾಡುವುದರಿಂದ ನಿಮ್ಮ ಮುರಿದ ಮೂಳೆ ಬಹುಬೇಗ ಸಂಪರ್ಕಗೊಳ್ಳುತ್ತದೆ.

2. ಕರಿಮೆಣಸಿನ ಪೇಸ್ಟ್
ಕರಿಮೆಣಸನ್ನು ರುಬ್ಬಿಕೊಳ್ಳಿ ಮತ್ತು ಅದಕ್ಕೆ ಸ್ವಲ್ಪ ಕಾಗ್ ಗಂಗಾ ಬೂಟಿ ರಸವನ್ನು ಸೇರಿಸಿ. ಈ ಮಿಶ್ರಣವನ್ನು ದಿನಕ್ಕೆ ಮೂರರಿಂದ ನಾಲ್ಕು ಬಾರಿ ಕುಡಿಯಿರಿ. ಪ್ರತಿನಿತ್ಯ ಇದನ್ನು ಸೇವಿಸುವುದರಿಂದ ನಿಮ್ಮ ಮುರಿದ ಮೂಳೆ ಶೀಘ್ರವೇ ಗುಣವಾಗುತ್ತದೆ.

3. ಈರುಳ್ಳಿ ರಸ
ಮುರಿದ ಮೂಳೆಯನ್ನು ಜೋಡಿಸಲು ಈರುಳ್ಳಿಯನ್ನು ರುಬ್ಬಿಕೊಳ್ಳಿ. ಈಗ ಒಂದು ಚಮಚ ಅರಿಶಿನವನ್ನು ಸೇರಿಸಿ ಮತ್ತು ಅದನ್ನು ಶುದ್ಧವಾದ ಬಟ್ಟೆಯಲ್ಲಿ ಕಟ್ಟಿಕೊಳ್ಳಿ. ಈಗ ಈ ಗಂಟನ್ನು ಬಿಸಿ ಎಳ್ಳಿನ ಎಣ್ಣೆಯಲ್ಲಿ ಮುಳುಗಿಸಿ ಮತ್ತು ಮೂಳೆಯ ಮೇಲೆ ಇಟ್ಟು ಮೆತ್ತಗೆ ಮಸಾಜ್ ಮಾಡಿ. ದಿನಕ್ಕೆರಡು ಬಾರಿ ಈ ರೀತಿ ಮಾಡುವುದರಿಂದ ನೋವು ಶಮನವಾಗುತ್ತದೆ ಮತ್ತು ಮೂಳೆಯನ್ನು ಬೇಗನೆ ಜೋಡಿಸುತ್ತದೆ.

4. ಐಸ್‌ಪ್ಯಾಕ್
ಮೂಳೆ ಮುರಿತದಂಥ ಸಮಯದಲ್ಲಿ ಊತವನ್ನು ಕಡಿಮೆ ಮಾಡಲು ಮತ್ತು ನೋವನ್ನು ನಿವಾರಿಸಲು ಐಸ್ ಪ್ಯಾಕ್‌ಗಳನ್ನು ಅನ್ವಯಿಸಿ. ಚರ್ಮಕ್ಕೆ ನೇರವಾಗಿ ಐಸ್ ಅನ್ನು ಅನ್ವಯಿಸಬೇಡಿ. ಟವೆಲ್, ಬಟ್ಟೆಯ ತುಂಡು ಅಥವಾ ಇತರ ವಸ್ತುಗಳಲ್ಲಿ ಐಸ್ ಅನ್ನು ಕಟ್ಟಿಕೊಂಡು ಮಸಾಜ್ ಮಾಡಿ.



Click it and Unblock the Notifications
