For Quick Alerts
ALLOW NOTIFICATIONS  
For Daily Alerts

ಸ್ವಲ್ಪ ಜಾಸ್ತಿ ಉಪ್ಪು ಬಳಸುತ್ತೀರಾ? ಡೇಂಜರ್...ಡೇಂಜರ್!

|

ಅಡುಗೆಗೆ ಉಪ್ಪು ಇಲ್ಲದಿದ್ದರೆ ಏನಿದು ಸಪ್ಪೆ ಅಂತೆ ಬೊಬ್ಬೆ ಹಾಕುತ್ತೇವೆ. ಉಪ್ಪು ಇಲ್ಲದಿದ್ದರೆ ಊಟವೇ ಸೇರೋದಿಲ್ಲ. ಯಾಕೆಂದ್ರೆ ಉಪ್ಪಿನ ಮಹತ್ವ ಅಂತಹದ್ದು. ನಾಲಗೆಗೆ ರುಚಿ ಕೊಟ್ಟು ಆಹಾರವನ್ನು ದೇಹದೊಳಗೆ ಸೇರಿಸುವ ಶಕ್ತಿ ಉಪ್ಪಿಗೆ ಇದೆ. ಆದರೆ ನಿಮಗೆ ಗೊತ್ತಾ ಅಧಿಕ ಉಪ್ಪು ಸೇವನೆ ಆರೋಗ್ಯಕ್ಕೆ ಹಾನಿಕಾರಕ ಅನ್ನೋದು.

ಹೌದು, ಅತಿಯಾದ ಉಪ್ಪು ಸೇವನೆಯೂ ಅನೇಕ ಆರೋಗ್ಯ ಸಮಸ್ಯೆಗಳನ್ನು ತಂದಿಡುತ್ತದೆ. ನೀವು ಗಮನಿಸಿರಬಹುದು ಅತಿಯಾದ ಉಪ್ಪು ಸೇವನೆ ಮಾಡಿದಾಗ ದೇಹವೇ ಉಬ್ಬಿಂದತೆ ಆಗುತ್ತದೆ. ಇನ್ನು ದೇಹವು ನಿರ್ಜಲೀಕರಣವಾದಂತಹ ಅನುಭವ ಆಗುತ್ತದೆ. ಉಪ್ಪು ಹೆಚ್ಚು ತಂದಾಗ ಆಗಾಗೇ ಬಾಯಾರಿಕೆ ಆಗುತ್ತದೆ.

how salt affects the body

ಹೀಗಾಗಿ ಆರೋಗ್ಯ ತಜ್ಞರ ಪ್ರಕಾರ ಸಂಜೆ 7 ರ ನಂತರ ಅತೀ ಉಪ್ಪು ಇರುವ ಆಹಾರವನ್ನು ಸೇವಿಸದಂತೆ ಶಿಫಾರಸು ಮಾಡುತ್ತಾರೆ. ಯಾಕೆಂದರೆ ಈ ಉಪ್ಪಿನಲ್ಲಿ ಸೋಡಿಯಂ ಹೆಚ್ಚಾಗಿ ಇರೋದ್ರಿಂದ ಜೀರ್ಣಕ್ರಿಯೆ ಮೇಲೆ ಸಮಸ್ಯೆ ಉಂಟು ಮಾಡುತ್ತದೆ. ಇದಲ್ಲದೇ ಅತಿ ಉಪ್ಪು ಸೇವನೆಯಿಂದ ಹೃದಯದ ಸಮಸ್ಯೆ ಉಂಟಾಗುತ್ತದೆ.

ಹಾಗಾದರೆ ಬನ್ನಿ ಉಪ್ಪು ಕಡಿಮೆ ಸೇವಿಸಿದರೆ ಉಂಟಾಗುವ ಲಾಭವೇನು? ಜಾಸ್ತಿ ಸೇವಿಸಿದರೆ ಉಂಟಾಗುವ ಸಮಸ್ಯೆ ಏನು? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ:

English summary

Skipping that extra sprinkle of salt from your plate could extend your life in kannada

Do you know eating less salt helps to prevent many disease and extend your life in kannada, Read on;
Story first published: Thursday, August 11, 2022, 9:09 [IST]
X
Desktop Bottom Promotion