Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬಾಲಿವುಡ್ನ ಸ್ಟೈಲ್ ಕಿಂಗ್ ಶಾಹಿದ್ ಕಪೂರ್‌ನ ಝಲಕ್
ನೀವು ಸುಂದರವಾಗಿ ಅಲಂಕಾರ ಮಾಡಿಕೊಂಡಿಲ್ಲ ಎಂದಾದಲ್ಲಿ ನಿಮ್ಮ ಸೌಂದರ್ಯ ಮೋಡ ಮುಸುಕಿದಂತೆ. ಸೌಂದರ್ಯದ ಜೊತೆಗೆ ಅಲಂಕಾರ ಮೇಳೈಸಿದರೆ ಮಾತ್ರವೇ ಅದಕ್ಕೊಂದು ಸೊಗಸು ಇರುತ್ತದೆ. ಇನ್ನು ಅಲಂಕಾರ ಕೂಡ ಅಷ್ಟೇ ನೀವು ಚೆನ್ನಾಗಿ ಮಾಡಿಕೊಂಡ ಮಾತ್ರವೇ ಅದು ಅತ್ಯುತ್ತಮಗಳ ಪಟ್ಟಿಗೆ ಸೇರುತ್ತದೆ. ಚಿತ್ರರಂಗದಲ್ಲಂತೂ ಹೆಚ್ಚಿನ ನಟರು ತಮ್ಮ ಸ್ಟೈಲ್ ಸೆನ್ಸ್ನಿಂದ ಖ್ಯಾತರಾಗಿದ್ದಾರೆ. ಇವರ ಸ್ಟೈಲ್‌ನ್ನೇ ಅಭಿಮಾನಿಗಳೂ ಕೂಡ ಫಾಲೋ ಮಾಡುವುದರಿಂದ ಎಂದಿಗೂ ನಟರು ತಮ್ಮ ಸ್ಟೈಲಿಶ್ ಲುಕ್ನಲ್ಲಿ ಕೊಂಚವೂ ಎಡವುದಿಲ್ಲ.
ಯುವ ಮನಸ್ಸನ್ನು ಹಿಡಿದಿಡುವ ಕಲೆ ಇರುವ ಬಾಲಿವುಡ್ನ ತುಂಟ ಕಣ್ಗಳ ಸುಂದರ ಚೆಲುವ ಶಾಹಿದ್ ತಮ್ಮ ಸ್ಟೈಲ್ನೆಸ್ಗೆ ಹೆಚ್ಚು ಖ್ಯಾತರಾಗಿದ್ದಾರೆ. ಅವರ ಕಪ್ಪು ದೊಡ್ಡ ಕಣ್ಣುಗಳು ಮುದ್ದು ಮುಖ ಯಾರನ್ನೂ ಹಿಡಿದಿಡುವಂಥದ್ದು. ತಮ್ಮ ವೃತ್ತಿ ಜೀವನದಲ್ಲಿ ಶಾಹಿದ್ ಎಂದೂ ತಪ್ಪಾದ ರೀತಿಯಲ್ಲಿ ಅಲಂಕಾರವನ್ನು ಮಾಡಿಕೊಂಡವರೇ ಅಲ್ಲ. ನವ ಜೋಡಿ ಶಾಹಿದ್-ಮೀರಾ ರಜಪೂತ್ ವಿವಾಹ ಫೋಟೋ

ಪ್ರಶಸ್ತಿ ಪ್ರಧಾನ ಕಾರ್ಯಕ್ರಮಗಳೇ ಇರಲಿ, ಇಲ್ಲ ತಮ್ಮ ಮದುವೆ ಸಂದರ್ಭದಲ್ಲಿ ಕೂಡ ಸ್ಟೈಲ್ನಿಂದಲೇ ಹೆಚ್ಚು ಖ್ಯಾತರಾಗಿದ್ದಾರೆ. ಇನ್ನು ಪ್ರಯಾಣ ಸಂದರ್ಭದಲ್ಲಿ ಶಾಹಿದ್ ತಮ್ಮದೇ ಪ್ರತ್ಯೇಕ ರೀತಿಯನ್ನು ಅನುಸರಿಸುತ್ತಾರೆ. ಇವರ ಬ್ಯಾಗಿ ಪ್ಯಾಂಟ್ಗಳಂತೂ ಇವರಿಗೆ ಟಾಪ್ ಫೇವರೇಟ್ ಆಗಿದೆ. ತಮ್ಮ ವಿಭಿನ್ನ ಗಡ್ಡ ಬಿಡುವ ರೀತಿ, ದಿರಿಸುಗಳಲ್ಲಿ ಕಂಡು ಬರುವ ಭಿನ್ನ ಬಣ್ಣ ಹೀಗೆ ಶಾಹಿದ್ ಒಂದು ಅದ್ಭುತ ಅಲಂಕಾರ ಖಜಾನೆ ಎಂದೆನಿಸಿದ್ದಾರೆ. ಇಂದಿನ ಲೇಖನದಲ್ಲಿ ಇವರ ಸ್ಟೈಲ್ಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳೋಣ:
ಬ್ಯಾಡ್ ಬಾಯ್ ಲುಕ್
ನೀಲಿ ಬ್ಯಾಗಿ ಪ್ಯಾಂಟ್ಸ್, ಸ್ನೀಕರ್ಸ್, ಲೆದರ್ ಜಾಕೆಟ್, ರಾಪರ್ ಕ್ಯಾಪ್ ಇವರಿಗೆ ಭಿನ್ನ ಇಮೇಜನ್ನು ತಂದುಕೊಟ್ಟಿದೆ.
ರಗ್ಡ್ ಲುಕ್
ತಮ್ಮ ಇತರ ದಿರಿಸುಗಳೊಂದಿಗೆ ಬ್ಯಾಗಿ ಪ್ಯಾಂಟ್ಗಳನ್ನು ಹೇಗೆ ಧರಿಸಬೇಕೆಂಬುದು ಶಾಹೀದ್ ಅರಿತಿದ್ದಾರೆ. ಗ್ರೇ ಬಣ್ಣದ ಸರಳ ಟಾಪ್ ಮತ್ತು ಜಾಕೆಟ್ ಅಂತೆಯೇ ರಗ್ಡ್ ಶೂಗಳು ಶಾಹೀದ್ಗೆ ಭಿನ್ನ ನೋಟವನ್ನು ನೀಡಿದೆ.
ಡ್ಯಾಪರ್ ಲುಕ್
ತಮ್ಮ ಕೂದಲನ್ನು ಶಾಹಿದ್ ಚೆನ್ನಾಗಿ ವ್ಯಾಕ್ಸ್ ಮಾಡಿಕೊಂಡಿದ್ದಾರೆ. ಇವರು ಧರಿಸಿರುವ ಸ್ವೆಟ್ ಶರ್ಟ್ ಮತ್ತು ಬ್ಯಾಗಿ ಪ್ಯಾಂಟ್ಗಳು ಅದ್ಭುತವಾಗಿದೆ. ಬಿಳಿ ಸ್ನೀಕರ್ ಅಂತೂ ಸುಂದರವಾಗಿದೆ.
ಕ್ಯೂಟ್ ಲುಕ್
ತಮ್ಮ ಪತ್ನಿ ಮೀರಾರೊಂದಿಗೆ ಶಾಹಿದ್ ಏರ್ಪೋರ್ಟ್ ನಲ್ಲಿ ಕಂಡುಬಂದಿದ್ದಾರೆ. ಬಿಳಿ ಬಣ್ಣದ ಟಿ ಶರ್ಟ್ನಲ್ಲಿ ಹಾಗೆಯೇ ಬ್ಯಾಗಿ ಪ್ಯಾಂಟ್ಸ್ ಮತ್ತು ಮೆಚ್ಚಿನ ಸ್ನೀಕರ್ಗಳೊಂದಿಗೆ ಶಾಹಿದ್ ಕ್ಯೂಟ್ ಆಗಿ ಕಾಣಿಸುತ್ತಿದ್ದರು.
ರಾಪರ್ ಲುಕ್



Click it and Unblock the Notifications



