Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಕಪ್ಪು ನಿಲುವಂಗಿಯಲ್ಲಿ ಮನಸೆಳೆದ ಶ್ರುತಿ ಹಾಸನ್
ಟೀವಿ ಟಾಕ್ ಶೋ, ಕಾರ್ಯಕ್ರಮ ಒಂದರಲ್ಲಿ ಶ್ರುತಿ ಹಾಸನ್ ಕಪ್ಪು ಧಿರಿಸಿನಲ್ಲಿ ಮನಮೋಹಕಿಯಾಗಿದ್ದಾರೆ. ಗೇಬ್ರೆಲ್ಲಾ ಕಪ್ಪು ಧಿರಿಸಿನಲ್ಲಿ ಮನಮೋಹಕಿಯಾಗಿರುವ ಶ್ರುತಿ ಹಾಸನ್, ಲುಕ್ ಹೂ ಈಸ್ ಟಾಕಿಂಗ್ ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದರು. ಆಕೆಯ ಫ್ಯಾಶನ್ ಝಲಕ್ ಈ ಧಿರಿಸಿನಲ್ಲಿ ತುಂಬಾ ಮುದ್ದಾಗಿ ಕಂಡುಬಂದಿದ್ದು ಅದ್ಭುತ ಸುಂದರಿಯಾಗಿದ್ದಾರೆ.
ಫಿಲ್ಮ್‌ಫೇರ್ 2014 ರೆಡ್ ಕಾರ್ಪೆಟ್‌ನಲ್ಲಿ ಶ್ರುತಿ ಹಾಸನ್
ಲುಕ್ ಹೂ ಈಸ್ ಟಾಕಿಂಗ್ ಕಾರ್ಯಕ್ರಮದಲ್ಲಿ ಕಪ್ಪು ಬಣ್ಣದ ಬೇರ್ಪಡಿತ ಡೀಮ್ ಅನ್ನು ಧರಿಸಿದ್ದ ಈ ನಟಿ ನಿಲುವಂಗಿಯನ್ನು ತೊಟ್ಟುಕೊಂಡು ತಮ್ಮ ಸಪೂರ ಮೈ ಕಾಂತಿಯನ್ನು ಹೊರ ಹೊಮ್ಮಿಸಿದ ರೀತಿ ಅದ್ಭುತವಾಗಿತ್ತು. ಕಪ್ಪಿನಲ್ಲಿ ಹಾಲ್ಟರ್ ನೆಕ್ ಕಟ್ ಔಟ್ ಅನ್ನು ಹೊಂದಿದ್ದ ಶ್ರುತಿಯ ಉಡುಗೆಯು ಕಪ್ಪು ಬಣ್ಣದ ಸ್ಕರ್ಟ್‌ನಿಂದ ಮತ್ತಷ್ಟು ಆಕರ್ಷಕವಾಗಿತ್ತು.

ತಮ್ಮ ನೊಟದಲ್ಲೇ ಮೋಡಿ ಮಾಡುವ ಮಿಂಚನ್ನೇ ಹರಿಸುವ ಸಾಮರ್ಥ್ಯವುಳ್ಳ ಈ ಕಾಲಿವುಡ್ ಹಾಗೂ ಬೆಡಗಿ ಧರಿಸಿದ ಕಪ್ಪು ಹಾಲ್ಟರ್ ನೆಕ್ ಕಟ್ ಔಟ್ ಕ್ರಾಪ್ ಟಾಪ್ ಚಿನ್ನದ ಬಣ್ಣದ ಜಿಪ್ ಅನ್ನು ಹೊಂದಿತ್ತು. ಇದು ಅವರ ಉಡುಗೆಗೆ ಇನ್ನಷ್ಟು ಮುದ್ದಾದ ನೋಟವನ್ನು ಸೇರಿಸಿತ್ತು. ಸಪೂರ ಮೈಕಟ್ಟಿನ ಶ್ರುತಿಯ ದೇಹಸಿರಿಗೆ ವಿ ಆಕಾರದ ಟಾಪ್ ಮತ್ತು ಕಪ್ಪು ಬೇರ್ಪಡಿತ ಡೀಮ್ ಟಾಪ್ ಹೇಳಿ ಮಾಡಿಸಿದಂತಿತ್ತು. ಟಾಕ್ ಶೋನಲ್ಲಿ ಶ್ರುತಿಯ ಸ್ಟೈಲ್ ಮನಸೆಳೆಯುವಂತಿತ್ತು
ತಮ್ಮ ಕಾಲುಗಳಿಗೆ ಆಧುನಿಕ ಶೂಗಳನ್ನು ಹಾಕಿಕೊಂಡಿದ್ದ ಈ ಚೆಲುವೆಯ ನೋಟಕ್ಕೆ ಈ ಪಾದರಕ್ಷೆಗಳು ವಿಶಿಷ್ಟ ಮೆರುಗನ್ನು ತಂದುಕೊಟ್ಟಿತ್ತು.
ತಮ್ಮ ಕೈಗೂ ಮಣಿಗಳಿಂದ ನಿರ್ಮಿತ ಬ್ರೇಸ್‌ಲೆಟ್ ಅನ್ನು ಧರಿಸಿದ್ದ ಈ ಚೆಲುವೆ ತಮ್ಮ ಎಡ ಕೈಗೆ ಈ ಸ್ಟೈಲ್ ಅನ್ನು ಮಾಡಿಕೊಂಡಿದ್ದರು.
ಮೈಮಾಟವನ್ನು ಸೆಕ್ಸಿಯಾಗಿ ಬದಲಾಯಿಸಿಕೊಂಡ ಶ್ರುತಿ ಹಾಸನ
ಗುಲಾಬಿ ಬಣ್ಣದ ಲಿಪ್‌ಸ್ಟಿಕ್ ಮತ್ತು ಮುಖಕ್ಕೆ ತೆಳುವಾಗಿ ಮಾಡಿಕೊಂಡ ಬ್ಲಶ್ ಅವರ ನೋಟವನ್ನು ಸಂಪೂರ್ಣಗೊಳಿಸಿದೆ. ಒಟ್ಟಾರೆ ಟಾಕ್ ಶೋನ ಅಂದ ಹೆಚ್ಚಿಸಿದ ಶ್ರುತಿಯ ಡೀಮ್ ಧಿರಿಸು ಮತ್ತು ಮೇಟನ್ ಶೂಗಳು ಆಕರ್ಷಕವಾಗಿತ್ತು ಮತ್ತು ಶ್ರುತಿಯ ಚೆಲುವನ್ನು ಇಮ್ಮಡಿಸಿದ್ದವು.



Click it and Unblock the Notifications
