Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಐಬಿಎಫ್‌ಡಬ್ಲ್ಯೂ 2014: ಅಶ್ಮಿಯಾ ಲೀನಾರ ಮನಮೋಹಕ ಸಂಗ್ರಹ
ಬಿಎಮ್‌ಡಬ್ಲ್ಯೂನ ಎರಡನೇ ದಿನದಂದು ಅಶ್ಮಿಯಾ ಲೀನಾರ ಜಶ್ನ್ ಸಂಗ್ರಹ ಎಲ್ಲರ ಮನಕದಿಯುವಂತಿತ್ತು. ಪ್ರತಿಯೊಬ್ಬ ವಿನ್ಯಾಸಕಾರರು ಆಕರ್ಷಕವಾಗಿ ಚಿನ್ನ ಮತ್ತು ಬೆಳ್ಳಿಯ ವಿನ್ಯಾಸಗಳನ್ನು ಪ್ರದರ್ಶಿಸಿದರು.
ಉಡುಗೆಯ ಎಂಬ್ರಾಯ್ಡಿರಿ, ವಿನ್ಯಾಸ ಹೀಗೆ ಪ್ರತಿಯೊಂದೂ ಆಕರ್ಷಕವಾಗಿ ಮನವನ್ನು ಕದಿಯುವಂತಿತ್ತು. ಅಂತೂ ಐಬಿಎಫ್‌ಡಬ್ಲ್ಯೂನ ಎರಡನೇಯ ದಿನ ಹೆಚ್ಚು ಆಕರ್ಷಕವಾಗಿತ್ತು ಎಂಬುದಂತೂ ಸುಳ್ಳಲ್ಲ. ಅಶ್ಮಿಯಾ ಲೀನಾರ ಜಶ್ನ್‌ನಲ್ಲಿ ನಮಗೆ ಇನ್ನಷ್ಟು ಆಕರ್ಷಕ ಮಾದರಿಯ ವಿನ್ಯಾಸಗಳು ಕಣ್ಣಿಗೆ ಕಟ್ಟುವಂತಿದ್ದು ಅವುಗಳನ್ನು ಕೆಳಗಿನ ಸ್ಲೈಡ್‌ಗಳಲ್ಲಿ ನೀಡಲಾಗಿದೆ.
ಐಬಿಎಫ್‌ಡಬ್ಲ್ಯೂ 2014: ರಾಥೋಡ್‌ರ ಮನಸೆಳೆಯುವ ವಸ್ತ್ರ ಸಂಗ್ರಹ

ಶೋಸ್ಟಾಪರ್ ಮತ್ತು ವಿನ್ಯಾಸಕರು
ಐಬಿಎಫ್‌ಡಬ್ಲ್ಯೂನ ಎರಡನೇಯ ದಿನದಂದು ವೇದಿಕೆಯಲ್ಲಿ ಜೊತೆಯಾಗಿ ಹೆಜ್ಜೆಹಾಕಿದ ಶೋಸ್ಟಾಪರ್ (ಮುಖ್ಯ ಅತಿಥಿ) ಮತ್ತು ವಿನ್ಯಾಸಕಾರರು

ನೀಲಿ ಸ್ಪರ್ಶ
ವಿವಿಧ ಬಣ್ಣಗಳು ವೇದಿಕೆಯ ರಂಗನ್ನು ಹೆಚ್ಚಿಸಿದವು. ಭಾರತೀಯ ಮದುಮಗಳು ಇದರಲ್ಲಿ ಅತ್ಯುತ್ತಮವಾದುದನ್ನು ಆಯ್ಕೆಮಾಡಬಹುದಾಗಿದೆ.

ನ್ಯೂಡ್‌ನ ಆಕರ್ಷಕ ಸಂಗ್ರಹ
ನ್ಯೂಡ್ ಬಣ್ಣವನ್ನು ನೀವು ಹೆಚ್ಚಾಗಿ ವೇದಿಕೆಯಲ್ಲಿ ಕಾಣಬಹುದು. ಎರಡನೇಯ ದಿನದಂದು ಐಬಿಎಫ್‌ಡಬ್ಲ್ಯೂನ ಅಶ್ಮಿಯಾ ಲೀನಾ ಸಂಗ್ರಹದಲ್ಲೂ ಈ ಅಂಶ ಹೆಚ್ಚು ಎದ್ದು ತೋರುವಂತಿತ್ತು.

ಭಾರೀ ವಿನ್ಯಾಸಗಳು
ಈ ಫ್ಯಾಶನೇಬಲ್ ವಿನ್ಯಾಸಕಿ ಹಲವಾರು ಮಾದರಿಯ ವಿನ್ಯಾಸವುಳ್ಳ ದಿರಿಸುಗಳನ್ನು ಪ್ರದರ್ಶಿಸಿದ್ದಾರೆ.

ಕಾಫಿ ಕಂದು ಬಣ್ಣ
ಈ ಬಣ್ಣದ ಉಡುಗೆಗಳೂ ಕೂಡ ಮನಮೋಹವಾಗಿದ್ದವು. ಚೆರ್ರಿ ಬಣ್ಣವನ್ನು ಪೂರ್ಣ ಪ್ರಮಾಣದಲ್ಲಿ ಈ ಉಡುಗೆ ತುಂಬಿಕೊಂಡಿತ್ತು.

ಸೀರೆಯ ಪ್ರದರ್ಶನ
ವೇದಿಕೆಯಲ್ಲಿ ಹೆಚ್ಚಿನ ರೂಪದರ್ಶಿಯರು ಸೀರೆಯಲ್ಲಿ ಹೆಜ್ಜೆ ಹಾಕಿದ್ದನ್ನು ನಮಗೆ ಕಾಣಬಹುದಾಗಿದೆ. ಇದರಲ್ಲಿ ಚಿನ್ನ ಮತ್ತು ಹಿತ್ತಾಳೆ ಬಣ್ಣಗಳನ್ನು ಹೆಚ್ಚು ಬಳಸಲಾಗಿತ್ತು.

ಕ್ರಾಪ್ ಟಾಪ್ಸ್ ಮತ್ತು ಶೀರ್ ಲೇಯರ್
ಕ್ರಾಪ್ ಟಾಪ್‌ನ ಹೊಳೆಯುವ ಬಟ್ಟೆಯಲ್ಲಿ ಅದ್ಭುತವಾಗಿ ಗಮನ ಸೆಳೆಯಿತು. ಲೆಹೆಂಗಾವನ್ನು ಸುಂದರವಾಗಿ ವಿನ್ಯಾಸಗೊಳಿಸಲಾಗಿತ್ತು.

ಹರಳುಗಳ ಅಲಂಕಾರ
ಹೆಚ್ಚಿನ ಉಡುಗೆಗಳಲ್ಲಿ ಹರಳಿನ ಅಲಂಕಾರವನ್ನು ನಮಗೆ ಕಾಣಬಹುದು.

ಹಿಂಭಾಗ ಪ್ರದರ್ಶನ
ಹೆಚ್ಚಿನ ರೂಪದರ್ಶಿಗಳು ತಮ್ಮ ಬೆನ್ನಿನ ಹಿಂಭಾಗವನ್ನು ಪ್ರದರ್ಶಿಸಿ ಸುಂದರಿಯರು ಎಂದೆನಿಸಿದ್ದಾರೆ.

ರೈನ್‌ಬೋ
ರೈನ್ ಬೋ ನಮ್ಮ ಹೆಚ್ಚುವರಿ ಆಕರ್ಷಣೆಯನ್ನು ಕದ್ದದ್ದಂತೂ ಸುಳ್ಳಲ್ಲ.



Click it and Unblock the Notifications
