Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಸೂರ್ಯನ ರಶ್ಮಿಗೆ ಬಾಡದಿರಲಿ ರೇಷ್ಮೆಯಂತಹ ತ್ವಚೆ

ಸನ್ ಸ್ಕ್ರೀನ್ ಲೋಷನ್ ಹಚ್ಚುವುದರಿಂದ ತ್ವಚೆಗೆ ಸ್ವಲ್ಪ ರಕ್ಷಣೆ ದೊರೆಯುವುದು. ಇಷ್ಟೆಲ್ಲಾ ಮುನ್ನಚ್ಚರಿಕೆ ವಹಿಸಿದರೂ ಸನ್ ಬರ್ನ್ ಉಂಟಾದರೆ ಈ ಕೆಳಗಿನ ವಿಧಾನಗಳನ್ನು ಅನುಸರಿಸಿ ತ್ವಚೆ ಸಂರಕ್ಷಣೆ ಮಾಡಬಹುದು.
ಲೋಳೆಸರ: ಲೋಳೆಸರದಲ್ಲಿ ತ್ವಚೆಗೆ ಅವಶ್ಯಕವಾದ ಎಲ್ಲಾ ರೀತಿಯ ವಿಟಮಿನ್ ಗಳು (ವಿಟಮಿನ್ ಡಿ ಹೊರತು ಪಡಿಸಿ) ಇರುವುದರಿಂದ ಮುಖದ ಹೊಳಪು ಹೆಚ್ಚುವುದು.
ಮೊಸರು: ಸನ್ ಬರ್ನ್ ಗೆ ಮೊಸರು ಹಚ್ಚುವುದು ತುಂಬಾ ಒಳ್ಳೆಯದು. ಬಿಸಿಲಿನಿಂದ ಮುಖ ಕೆಂಪಾಗಿದ್ದರೆ ಮೊಸರು ಹಚ್ಚಿ ಅರ್ಧ ಗಂಟೆ ಬಳಿಕ ತೊಳೆದರೆ ತ್ವಚೆ ಕಪ್ಪಾಗುವುದಿಲ್ಲ.
ಆಪಲ್ ಸೈಡರ್ ವಿನಿಗರ್ ಮತ್ತು ಸೌತೆಕಾಯಿ: ಬಿಸಿಲಿನಿಂದ ಮುಖ ಕಪ್ಪಾದರೆ ಹತ್ತಿಯನ್ನು ಆಪಲ್ ಸೈಡರ್ ವಿನಿಗರ್ ನಲ್ಲಿ ಅದ್ದಿ ಮುಖವನ್ನು ಅದರಿಂದ ಉಜ್ಜಬೇಕು.
* ಸೌತೆಕಾಯಿ ಜ್ಯುಸ್ ಗೆ ಸ್ವಲ್ಪ ನಿಂಬೆರಸ ಹಾಕಿ ಅದನ್ನು ಸನ್ ಬರ್ನ್ ಆದ ಕಡೆ ಹಚ್ಚಿದರೆ ಒಳ್ಳೆಯದು.
ಓಟ್ ಮೀಲ್ಸ್, ಟೀ, ಲ್ಯಾವೆಂಡರ್: ಓಟ್ಸ್ ಸನ್ ಬರ್ನ್ ನಿವಾರಿಸುವಲ್ಲಿ ತುಂಬಾ ಪರಿಣಾಮಕಾರಿ.
* ಟೀ ಬ್ಯಾಗ್ ಬಿಸಿ ನೀರಿನಲ್ಲಿ ಹಾಕಿ ಅದನ್ನು ಸ್ವಲ್ಪ ಹೊತ್ತು ಫ್ರಿಜ್ ನಲ್ಲಿಟ್ಟು ನಂತರ ಸನ್ ಬರ್ನ್ ಆದ ಕಡೆ ಹಚ್ಚಿದರೆ ಮೈ ಕಪ್ಪಾಗುವುದಿಲ್ಲ.
* 20 ಹನಿ ಲ್ಯಾವೆಂಡರ್ ಎಣ್ಣೆಯನ್ನು ಒಂದು ಕಪ್ ನೀರಿನಲ್ಲಿ ಹಾಕಿ ಮಿಶ್ರ ಮಾಡಿ ಹಚ್ಚುವುದು ಒಳ್ಳೆಯದು.



Click it and Unblock the Notifications
