Latest Updates
-
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ
ತುಟಿಯ ಅಂದಕ್ಕೆ ಚೆಂದದ ಮೇಕಪ್
Make Up
oi-Reena
By Hema S

1. ತುಟಿಯನ್ನು ತೇವಗೊಳಿಸುವುದು: ಒಣ ತುಟಿಯ ಮೇಲೆ ಲಿಪ್ ಸ್ಟಿಕ್ ಹಾಕಿದರೆ ಅದು ಒಣಗಿದಂತೆ , ಬಿರುಕಾಗಿ ಕಾಣಿಸುವುದರಿಂದ ಅಷ್ಟು ಚೆಂದ ಕಾಣುವುದಿಲ್ಲ. ಆದ್ದರಿಂದ ಲಿಪ್ ಸ್ಟಿಕ್ ಹಚ್ಚುವ ಮೊದಲು ಜೊಜೊಬಾ ಎಣ್ಣೆ ಅಥವಾ ಬಾಮ್ ಅನ್ನು ಹಚ್ಚಿ 5 ನಿಮಿಷ ಬಿಡಬೇಕು.
2. ಲಿಪ್ ಲೈನರ್: ಲಿಪ್ ಲೈನರ್ ಬಳಸದೆ ತುಟಿಗೆ ಬಣ್ಣ ಹಚ್ಚಿದರೆ ತುಟಿಗೆ ಒಂದು ಚೆಂದದ ಶೇಪ್ ಕೊಡಲು ಸಾಧ್ಯವಿಲ್ಲ, ಆದ್ದರಿಂದ ಲಿಪ್ ಸ್ಟಿಕ್ ಹಚ್ಚುವ ಮೊದಲು ಲೈನರ್ ನಿಂದ ತುಟಿಯ ಸುತ್ತಾ ಗೆರೆ ಎಳೆದು ಹಚ್ಚಿದರೆ ತುಟಿಯ ಆಕಾರ ಚೆನ್ನಾಗಿ ಕಾಣುತ್ತದೆ.
3. ಲಿಪ್ ಕಲರ್ ಶೇಡ್ಸ್: ತುಟಿಗೆ ಬಣ್ಣ ಹಚ್ಚುವಾಗ ಲಿಪ್ ಲೈನರ್ ಬಣ್ಣ ಲಿಪ್ ಸ್ಟಿಕ್ ಬಣ್ಕ್ಕೆ ಹೊಂದುವಂತೆ ನೋಡಿಕೊಳ್ಳಬೇಕು, ಹಾಗೆಯೆ ಯಾವತ್ತೂ ಲೈನರ್ ಬಣ್ಣಕ್ಕಿಂತ ಲಿಪ್ ಸ್ಟಿಕ್ ಬಣ್ಣ ಗಾಢವಾಗಿ ಇರಬಾರದು.
4. O ಶೇಪ್: ತುಟಿಗೆ ಬಣ್ಣ ಹಚ್ಚುವಾಗ ತುಟಿಯನ್ನು O ಶೇಪ್ ನಲ್ಲಿ ಮಾಡಿ ಹಚ್ಚಬೇಕು.
5. ಲಿಪ್ ಸ್ಟಿಕ್ ಕೋಟ್ : ಲಿಪ್ ಸ್ಟಿಕ್ ಅನ್ನು ಹಚ್ಚುವಾಗ 2 ಕೋಟ್ ಲಿಪ್ ಸ್ಇಕ್ ಹಚ್ಚಿದರೆ ಚೆನ್ನಾಗಿ ಕಾಣುವುದು.
Comments
English summary
Basic Rules Of Lip Makeup | Tips For Lip Makeup | ತುಟಿಯ ಮೆಕಪ್ ಮಾಡಲು ಬಳಸಲೆ ಬೇಕಾದ ಕೆಲವು ನಿಯಮಗಳು | ತುಟಿಯ ಅಂದ ಹೆಚ್ಚಿಸಲು ಸಲಹೆ
Story first published: Saturday, November 5, 2011, 11:21 [IST]
Other articles published on Nov 5, 2011



Click it and Unblock the Notifications
