Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ನಿನಗಾವುದಿಷ್ಟವೋ ಆ ಕಲರ್ರೆ ಸೆಲೆಕ್ಟ್ ಮಾಡ್ಕೊ

ಕೆಲವರ ತುಟಿಗಳು ತುಂಬಾ ಕಪ್ಪಾಗಿದ್ದು ಅಂತಹವರು ತುಟಿಗೆ ಬಣ್ಣವನ್ನು ಹಚ್ಚುವಾಗ ಈ ಕೆಳಗಿನ ಸಲಹೆಗಳನ್ನು ಉಪಯೋಗಿಸಿದರೆ ಅದು ನಿಮ್ಮ ತುಟಿಯ ಅಂದವನ್ನು ಹೆಚ್ಚಿಸುತ್ತದೆ.
1 ನಿಮ್ಮ ತುಟಿಗೆ ಮೇಕಪ್ ಮಾಡುವ ಮೊದಲು ನಿಮ್ಮ ತುಟಿಯಲ್ಲಿ ತೇವಾಂಶವಿರಲಿ. ಒಣ ತುಟಿಗೆ ಮೇಕಪ್ ಮಾಡಿದರೆ ಅಷ್ಟೇನು ಚೆನ್ನಾಗಿ ಕಾಣುವುದಿಲ್ಲ.
2 ನಿಮ್ಮದು ಒಣ ತುಟಿಯಾಗಿದ್ದರೆ ಲಿಪ್ ಸ್ಕ್ರಬ್ಬರ್ ನಿಂದ ನಯವಾಗಿ ಉಜ್ಜಿ, ನಂತರ ಲಿಪ್ ಬಾಮ್ ಹಚ್ಚಿ 2 ನಿಮಿಷ ಕಳೆದ ಮೇಲೆ ಮೇಕಪ್ ಮಾಡಿ.
3 ಗಾಢವಾದ ಬಣ್ಣದ ಲಿಪ್ ಸ್ಟಿಕ್ ಅಥವಾ ಲಿಪ್ ಗ್ಲೋಸ್ ಬಳಸಿ.
4 ತೆಳುವಾಗಿ ಫೌಂಡೇಶನ್ ಕ್ರೀಮ್ ತುಟಿಗೆ ಹಚ್ಚಿ ನಂತರ ನಿಮ್ಮ ಲಿಪ್ ಸ್ಟಿಕ್ ಬಣ್ಣಕ್ಕೆ ಹೊಂದುವ ಲಿಪ್ ಲೈನರ್ ಬಳಸಿ
5 ಲಿಪ್ ಸ್ಟಿಕ್ ಹಚ್ಚಿದ ಬಳಿಕ ಅದರ ಮೇಲೆ ಲಿಪ್ ಗ್ಲೋಸ್ ಹಚ್ಚಿದರೆ ಮತ್ತಷ್ಟು ಸುಂದರವಾಗಿ ಕಾಣುವುದು.
6. ಎದ್ದು ಕಾಣುವ ಲಿಪ್ ಸ್ಟಿಕ್ ಬಳಸಿದರೆ ಅದು ನಿಮ್ಮ ಮುಖದ ಅಂದವನ್ನು ಹೆಚ್ಚಿಸುವ ಬದಲು ವಿಚಿತ್ರವಾಗಿ ಕಾಣುವಂತೆ ಮಾಡುವುದು
7 ನಂತರ ಲಿಪ್ ಸ್ಟಿಕ್ ತೊಳೆದ ನಂತರ ಬಾದಾಮಿ ಎಣ್ಣೆಯನ್ನು ಹಚ್ಚಿ ಅಥವಾ ನಿಂಬೆ ಹಣ್ಣಿನಿಂದ ಮಸಾಜ್ ಮಾಡಿ ಮಲಗಿ. ದಿನಾಲೂ ಹೀಗೆ ಮಾಡುವುದರಿಂದ ನಸುಗೆಂಪು ಬಣ್ಣದ ತುಟಿ ನಿಮ್ಮದಾಗುವುದು.



Click it and Unblock the Notifications
