ಸಂಗಾತಿಯಿಂದ ಮಹಿಳೆ ಬಯಸುವ ಲೈಂಗಿಕ ಸಂಗತಿಗಳಿವು

ಈ ಜಗತ್ತಿನ ಪ್ರತಿ ಜೀವಿಗೂ ತನ್ನದೇ ಆದ ಅಗತ್ಯತೆಗಳಿವೆ. ಇದರಲ್ಲೊಂದು ಅಗತ್ಯತೆ ಎಂದರೆ ಲೈಂಗಿಕ ಕಾಮನೆ. ಇದೊಂದು ಭಾವಾತ್ಮಕ ಅಗತ್ಯತೆಯಾಗಿದ್ದು ಇದನ್ನು ಪೂರೈಸಲು ನಿಸರ್ಗ ಜೋಡಿಯನ್ನು ನಿರ್ಮಿಸಿದೆ.

The Types Of Intimacy Every Woman Want From Their Partner

ಸಮಾಜ ವ್ಯವಸ್ಥೆಯಲ್ಲಿ ವಿವಾಹ ಬಂಧನದ ಮೂಲಕ ದಂಪತಿಗಳು ಪರಸ್ಪರರಲ್ಲಿ ಅನ್ಯೋನ್ಯತೆಯಿಂದಿರುವಂತೆ ಮಾಡಲಾಗಿದೆ. ವಿವಾಹ ಒಂದು ಪವಿತ್ರ ಬಂಧನವಾಗಿದ್ದು ದಂಪತಿಗಳು ಲೈಂಗಿಕ ಜೀವನದ ಮೂಲಕ ವಂಶವನ್ನು ಮುಂದುವರೆಸುವುದೇ ಈ ವ್ಯವಸ್ಥೆಯ ಉದ್ದೇಶವಾಗಿದೆ.

ಶ್ರೀ ಸದ್ಗುರು ಸಾಯಿ ಜ್ಯೋತಿಷ್ಯ ಪೀಠಂ
ಪ್ರಧಾನ ಜ್ಯೋತಿಷ್ಯ ರತ್ನ ಶ್ರೀ ಶ್ರೀನಿವಾಸ್ ಗುರೂಜಿ.
Om Sai ram #:37 /17 27th Cross,12th main syndicate Bank near vasudevan adigas hotel 4th block East jayangar Bangalore 560011 phone no 99866 23344

WWW.SADGURU SAI.IN

ವಿಶೇಷವಾಗಿ ಮಹಿಳೆಯರು ತಮ್ಮ ಸಂಗಾತಿಯಿಂದ ಬಯಸುವ ಲೈಂಗಿಕ ಕಾಮನೆಗಳು ಭಿನ್ನವಾಗಿರುತ್ತವೆ. ಸಹಜವಾದ ಸಂಕೋಚ ಸ್ವಭಾವದಿಂದ ತಮ್ಮ ಬಯಕೆಯನ್ನು ಸ್ಪಷ್ಟವಾಗಿ ಸಂಗಾತಿಯಲ್ಲಿ ಹೇಳದಿದ್ದರೂ ಮನದಲ್ಲಿ ಮಾತ್ರ ಲೈಂಗಿಕತೆಯಲ್ಲಿಯೂ ಭಿನ್ನತೆಯನ್ನು ಪ್ರತಿ ಮಹಿಳೆಯೂ ಬಯಸುತ್ತಾಳೆ.

ಜೀವನ ಮುಂದುವರೆಯುತ್ತಿದ್ದಂತೆಯೇ ಅನ್ಯೋನ್ಯತೆಯೂ ಸಂಭವಿಸುತ್ತದೆ. ಆದರೆ ವಿಶೇಷವಾಗಿ ಲೈಂಗಿಕತೆಯ ವಿಷಯದಲ್ಲಿ ಮಹಿಳೆಯರು ಬಯಸುವ ಕೆಲವು ಅನ್ಯೋನ್ಯತೆಗಳು ಹೀಗಿವೆ:

ಮುಂದಿನ ದಿನಗಳಲ್ಲಿ ಸಂಗಾತಿ ಅಲಭ್ಯರಿದ್ದರೆ

ಮುಂದಿನ ದಿನಗಳಲ್ಲಿ ಸಂಗಾತಿ ಅಲಭ್ಯರಿದ್ದರೆ

ಲೈಂಗಿಕ ಬಯಕೆಗಳೂ ದಿನದ ಅಗತ್ಯದಂತೆಯೇ ಇರುತ್ತವೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಸಂಗಾತಿ ಅಲಭ್ಯರಿರುವುದು ಮುಂಚಿತವಾಗಿ ತಿಳಿದಿದ್ದರೆ ಅಂದಿನ ದಿನದ ಪಾಲನ್ನೂ ಮುಂಚಿತವಾಗಿಯೇ ಪಡೆಯಲು ಮಹಿಳೆಯರು ಬಯಸುತ್ತಾರೆ.

ಲೈಂಗಿಕ ಚಟುವಟಿಕೆಗೂ ಒಂದು ವೇಳಾಪಟ್ಟಿ

ಲೈಂಗಿಕ ಚಟುವಟಿಕೆಗೂ ಒಂದು ವೇಳಾಪಟ್ಟಿ

ಇಂದು ದಿನದ ಎಲ್ಲಾ ಚಟುವಟಿಕೆಗಳಿಗೂ ವೇಳಾಪಟ್ಟಿ ಇರುವಂತೆ ಲೈಂಗಿಕ ಜೀವನಕ್ಕೂ ಒಂದು ವೇಳಾಪಟ್ಟಿ ಇರಬಾರದೇಕೆ? ಹೌದು, ಮಹಿಳೆಯರು ಲೈಂಗಿಕವಾಗಿ ಎಲ್ಲಾ ದಿನಗಳಲ್ಲಿ ಲಭ್ಯರಿರಲು ಸಾಧ್ಯವಿಲ್ಲ. ಹೀಗೆ ಅಲಭ್ಯರಿರುವ ದಿನಗಳನ್ನು ಹೊರತುಪಡಿಸಿ ಲಭ್ಯರಿರುವ ದಿನಗಳನ್ನು ಸದುಪಯೋಗಿಸಿಕೊಳ್ಳಲು ಮುಂಚಿತವಾಗಿ ವೇಳಾಪಟ್ಟಿಯನ್ನೇಕೆ ಅನುಸರಿಸಬಾರದು? ಮಹಿಳೆಯರು ತಮ್ಮ ಸಂಗಾತಿಯಿಂದ ಖಚಿತವಾದ ಸಾಮೀಪ್ಯವನ್ನು ಬಯಸುತ್ತಾರೆ.

ಹೊರಹೋಗುವ ಮುನ್ನ ಬಯಸುವ ಕಾಮನೆ

ಹೊರಹೋಗುವ ಮುನ್ನ ಬಯಸುವ ಕಾಮನೆ

ಸಾಮಾನ್ಯವಾಗಿ ಹೊರ ಹೋಗಿ ಹಿಂದಿರುಗಿ ಬಂದ ಬಳಿಕವೇ ಲೈಂಗಿಕ ಚಟುವಟಿಕೆಗೆ ಹೆಚ್ಚಿನ ದಂಪತಿಗಳು ಮುಂದಾಗುತ್ತಾರೆ. ಆದರೆ ಹೆಚ್ಚಿನ ಸಂದರ್ಭದಲ್ಲಿ ಮನೆಗೆ ಹಿಂದಿರುಗಿದಾಗ ತೀರಾ ಆಯಾಸವಾಗಿದ್ದು ತ್ರಾಣ ಉಳಿದಿರದೇ ಇರುವ ಸಾಧ್ಯತೆ ಹೆಚ್ಚು. ಆದ್ದರಿಂದ ಈ ಕ್ರಿಯೆಯನ್ನು ಹೊರಹೋಗುವ ಮುನ್ನವೇ ಏಕೆ ಪೂರೈಸಿಕೊಂಡು ಹೊರಡಬಾರದು?

ವಿವಿಧ ಭಂಗಿಗಳನ್ನು ಪ್ರಯತ್ನಿಸಲು ಮಹಿಳೆಯರಿಗೂ ಆಸಕ್ತಿ ಇರುತ್ತದೆ

ವಿವಿಧ ಭಂಗಿಗಳನ್ನು ಪ್ರಯತ್ನಿಸಲು ಮಹಿಳೆಯರಿಗೂ ಆಸಕ್ತಿ ಇರುತ್ತದೆ

ಕಾಮಸೂತ್ರದಲ್ಲಿ ನೂರಾರು ಲೈಂಗಿಕ ಭಂಗಿಗಳನ್ನು ವಿವರಿಸಿದ್ದು ಇದರಲ್ಲಿ ಎಷ್ಟೋ ಅಸಾಧ್ಯ ಎಂದು ಪರಿಗಣಿಸಲ್ಪಟ್ಟಿವೆ. ಇವನ್ನು ಹೊರತುಪಡಿಸಿ ಸಾಧ್ಯವಿರುವ ಎಲ್ಲವನ್ನೂ ಪ್ರಯತ್ನಿಸಲು ಪುರುಷರಷ್ಟೇ ಮಹಿಳೆಯರೂ ಉತ್ಸುಕರಾಗಿರುತ್ತಾರೆ. ಆದರೆ ಮನಬಿಚ್ಚಿ ಈ ಬಗ್ಗೆ ತಮ್ಮ ಇಚ್ಚೆಗಳನ್ನು ಪ್ರಕಟಿಸಲು ಹಿಂಜರಿಯುತ್ತಾರೆ.

ಅಸಾಮಾನ್ಯ ಲೈಂಗಿಕ ಬಯಕೆಗಳೂ ಮಹಿಳೆಯರಲ್ಲಿ ಹುದುಗಿರುತ್ತವೆ

ಅಸಾಮಾನ್ಯ ಲೈಂಗಿಕ ಬಯಕೆಗಳೂ ಮಹಿಳೆಯರಲ್ಲಿ ಹುದುಗಿರುತ್ತವೆ

ದಂಪತಿಗಳ ನಡುವೆ ನಿತ್ಯದ ಒಂದು ಅಭ್ಯಾಸದಂತೆ ನಡೆಯುವ ಲೈಂಗಿಕ ಕ್ರಿಯೆ ಕಾಲಕ್ರಮೇಣ ನಿರುತ್ಸಾಹ ತರಿಸುತ್ತದೆ. ದಂಪತಿಗಳು ಜೊತೆಗಿದ್ದಾಗ ಕೊಂಚ ಭಿನ್ನವಾದ ಮತ್ತು ಸಂದರ್ಭಗಳನ್ನು ಸರಿಯಾಗಿ ಬಳಸುವ ಪೋಲಿ ಕ್ರಿಯೆಗಳನ್ನೂ ಮಹಿಳೆಯರು ಗುಟ್ಟಾಗಿ ಬಯಸುತ್ತಾರೆ. ಅಷ್ಟೇ ಅಲ್ಲ, ಇಂತಹ ಅಸಾಮಾನ್ಯವಾದ, ಎಲ್ಲೋ ಅಪರೂಪಕ್ಕೆ ಸಿಕ್ಕಿರುವ ಕ್ಷಣಗಳ ಅವಕಾಶವನ್ನು ತಕ್ಷಣ ಸದುಪಯೋಗಪಡಿಸಿಕೊಂಡಿದ್ದರೆ ಈ ಕ್ಷಣಗಳು ಜೀವನಪರ್ಯಂತ ನೆನಪಿರುತ್ತವೆ.

ಶ್ರೀ ಸದ್ಗುರು ಸಾಯಿ ಜ್ಯೋತಿಷ್ಯ ಪೀಠಂ

ಪ್ರಧಾನ ಜ್ಯೋತಿಷ್ಯ ರತ್ನ ಶ್ರೀ ಶ್ರೀನಿವಾಸ್ ಗುರೂಜಿ

ನಿಮ್ಮ ಸಮಸ್ಯೆಗಳಾದ ಆರೋಗ್ಯ ಬಾದೆ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಸತಿ ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಅತ್ತೆ-ಸೊಸೆ ಕಲಹ, ಆಸ್ತಿ ವಿಚಾರ, ಭೂತ ಭಯ, ಪ್ರೇತ ಭಯ, ವಿದೇಶ ಪ್ರಯಾಣ, ರಾಜಕೀಯ ಪ್ರವೇಶ, ಸಿನಿಮಾ ಪ್ರವೇಶ, ಎಷ್ಟೇ ಸಂಪತ್ತಿದ್ದರೂ ಮನಸ್ಸಿಗೆ ಅಶಾಂತಿ, ಫ್ಯಾಕ್ಟರಿ ಬಿಜಿನೆಸ್ನಲ್ಲಿ ತೊಂದರೆ ಇನ್ನು ಯಾವುದೇ ಕಠಿಣ ಸಮಸ್ಯೆ ಇದ್ದರು ಸಹ 7 ದಿನಗಳಲ್ಲಿ ಪರಿಹಾರ ಶತಸಿದ್ಧ.

ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಗುರೂಜಿಯವರನ್ನು ಸಮಾಲೋಚನೆಗೆ ಇಂದೇ ಭೇಟಿ ಕೊಡಿ.

Om Sai ram #:37 /17 27th Cross,12th main syndicate Bank near vasudevan adigas hotel 4th block East jayangar Bangalore 560011 phone no 99866 23344

WWW.SADGURU SAI.IN

English summary

The Types Of Intimacy Every Woman Want From Their Partner

This article says what type of intimacy every woman want from their partner, read on.
X
Desktop Bottom Promotion