Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಬಾಯ್ ಫ್ರೆಂಡ್ ಸಿಕ್ಕಾಪಟ್ಟೆ ಚೆಂದ ಇದ್ದರೆ ಕಿರಿಕಿರಿ!

ಚೆಂದದ ಹುಡುಗನ ಜೊತೆ ದಾರಿಯಲ್ಲಿ ನಡೆಯುತ್ತಿದ್ದರೆ ಬೇರೆ ಹುಡುಗಿಯರು ನೋಡೇ ನೋಡುತ್ತಾರೆ! ಅಂದವಾಗಿರುವುದನ್ನು ಕಂಡಾಗ ಯಾರಾದರೂ ಅವರನ್ನೊಮ್ಮೆ ನೋಡುವುದು ಸಹಜ. ಆದರೆ ಹೆಣ್ಣಿಗೆ ಅದನ್ನು ಸಹಿಸಿ ಕೊಳ್ಳುವುದು ಸಾಧ್ಯವಾಗುವುದಿಲ್ಲ. ಆಗ ತುಂಬಾ ಪೊಸೆಸಿವ್ ಆಗ ತೊಡಗುತ್ತಾಳೆ. ಈ ಹಂತದಲ್ಲಿ ಹುಡುಗ ಅವಳ ಸ್ವಭಾವ ಅರಿತು ಅವನು ಅವಳ ಸ್ವತ್ತು, ಅವಳನ್ನ ಮಾತ್ರ ಪ್ರೀತಿಸುವುದು ಎಂಬ ಭರವಸೆ ನೀಡದಿದ್ದರೆ ಅದು ಮುಂದೆ ಸಂಶಯರೋಗಕ್ಕೆ ಕಾರಣವಾಗಿ ಮನಸ್ತಾಪ, ಸಂಬಂಧದಲ್ಲಿ ಬಿರುಕು ಉಂಟಾಗಬಹುದು.
ಹ್ಯಾಂಡ್ಸಮ್ ಹುಡುಗನ ಗರ್ಲ್ ಫ್ರೆಂಡ್ ಮೇಲೆ ಇತರ ಹುಡುಗಿಯರು ಹೊಟ್ಟೆಕಿಚ್ಚು ಪಟ್ಟುಕೊಳ್ಳುತ್ತಾರೆ. ಅವಳ ಸ್ನೇಹಿತರೆ ಹೊಟ್ಟೆಕಿಷ್ಷು ಪಟ್ಟುಕೊಳ್ಳುತ್ತಾರೆ. ಆದರೆ ಎಲ್ಲಾ ಹುಡುಗಿಯರು ಹೊಟ್ಟೆ ಕಿಚ್ಚು ಪಟ್ಟುಕೊಳ್ಳುತ್ತಾರೆ ಅಂತಲ್ಲ. ಹುಡುಗ ತುಂಬಾ ಚೆನ್ನಾಗಿದ್ದು ಹುಡುಗಿ ಸಾಧಾರಣ ಚೆನ್ನಾಗಿ ಇದ್ದರೆ ಅವಳಿಗೆ ನಾನು ಅವನಿಗೆ ಸರಿ ಹೊಂದುವ ಪರ್ಸಾನಾಲಿಟಿ ಇಲ್ಲ ಅಂತ ಕೀಳೆರಿಮೆ ಇರುತ್ತದೆ. ಇದರಿಂದಾಗಿ ಅವನ ಗುಣ ಅವಳಿಗೆ ಕಿರಿಕಿರಿ ಕೂಡ ಉಂಟು ಮಾಡಬಹುದು.



Click it and Unblock the Notifications
