Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಈ ತರಹ ಗಿಫ್ಟ್ ಐಡಿಯಾ ಬೇರೆಲ್ಲೂ ಸಿಗಲ್ಲ

1. ಮೊದಲ ಐಡಿಯಾ ಏನಪ್ಪ ಅಂದರೆ ಯಾವುದೇ ಗಿಫ್ಟ್ ಕೊಡದಿರುವುದು. ನೀನೇ ನನ್ನ ಜೀವನದ ದೊಡ್ಡ ಗಿಫ್ಟ್ . ನಿನಗೆ ಸರಿ ಹೊಂದುವ ಗಿಫ್ಟ್ ಪ್ರಪಂಚದಲ್ಲಿ ಬೇರೊಂದು ಸಿಗಲಿಲ್ಲ ಎಂದು ಹೇಳಿದರೆ ಸಾಕು.
2. ಪ್ರಿಯತಮೆಗೆ ಒಂದು ಚಿಕ್ಕ ಅಕ್ವೇರಿಯಂನಲ್ಲಿ ಗೋಲ್ಡನ್ ಫಿಶ್ ಕೊಡಿಸಬಹುದು. ಹುಡುಗಿ ಹುಡುಗನಿಗೆ ಐಪೋನ್ 4s ಕೊಟ್ಟರೂ ಸಾಕು. ಅಷ್ಟು ದುಡ್ಡಿಲ್ಲದಿದ್ದರೆ ಚೈನಾ ಐಪಾಡ್ ಆದ್ರೂ ಕೊಡಿಸಬಹುದು!
3. ಈ ಐಡಿಯಾ ಹುಡುಗಿಯರಿಗೆ ಇಷ್ಟವಾಗಲಿಲ್ಲ ಅಂದರೆ ನಿಮ್ಮ ಹುಡುಗನ ಹತ್ತಿರ ಐಪೋನ್ 4s ಕೊಡಕ್ಕೆ ಹೇಳಿ. ಅವರಿಗೆ ಚೆಂದದ ವಿನ್ಯಾಸದ ಐಪೋನ್ ಕೇಸ್ ಉಡುಗೊರೆ ಕೊಡಿ.
4. ನನ್ನ ಪ್ರೀತಿಯ ಗೆಳತಿಯರಿಗೆ ಮತ್ತೊಂದು ಐಡಿಯಾ ಕೊಡುತ್ತೇನೆ ಕೇಳಿ ಕಾಲೇಜಿನಲ್ಲಿ ಓದುತ್ತಿದ್ದರೆ ಒಂದು ಐಪೋಡ್, ಅದೇ ಯಾವುದಾದರೂ ಕಂಪನಿಯಲ್ಲಿ ಕೆಲಸಮಾಡುವುದಾದರೆ ಒಂದು ಐಪ್ಯಾಡ್ ಕೊಡಿಸಿ!
5. ನಿಮ್ಮ ನಲ್ಲ ಅಥವಾ ನಲ್ಲೆಯಲ್ಲಿ ಕಂಪ್ಯೂಟರ್ ಇದ್ದರೆ ನೀವೇ ಇಂಟರ್ನೆಟ್ ಹಾಕಿ ಕೊಡಿ. ಏರ್ ಟೆಲ್ , ರಿಲೆಯನ್ಸ್ , ವೋಡಾಫೋನ್ ಹೀಗೆ ಅವಳು ಯಾವುದು ಕೇಳುತ್ತಾಳೊ ಅದನ್ನು ಕೊಡಿಸಿ ನಂತರ ಹೇಳಿ 'ನಿನ್ನ ಸ್ವಂತ ವಿಷಯಕ್ಕಷ್ಟೆ ಬಳಸು' ಎಂದು.
ಇದಕ್ಕಿಂತ ಒಳ್ಳೆ ಐಡಿಯಾ ನಿಮ್ಮಲ್ಲಿದ್ರೆ ಹೇಳಿ ಪ್ಲೀಸ್. ಅವ್ನಿಗೆ ಇಷ್ಟ ಆಗ್ಬೇಕು ಅಷ್ಟೇ!



Click it and Unblock the Notifications
