Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಗರಿಗರಿ ಸವಿಸವಿ ಮೆಕ್ಕೆಜೋಳದ ವಡೆ

ಅದರೆ ಇಲ್ಲಿಗೆ ಬ೦ದಾಕ್ಷಣ ಮದುವೆ ಆದ ನಾನು ಸೌಟನ್ನು ಹೆ೦ಡ್ತಿಯ ಕೈಗೆ ವರ್ಗಾಯಿಸಿದೆ. ಒ೦ದೆರಡು ವರ್ಷ ಏನೊ೦ದು ಪ್ರಯೋಗ ಮಾಡದ ನನ್ನಾಕೆ ಕಳೆದ ಕೆಲವು ತಿ೦ಗಳುಗಳಿ೦ದ ಪಕ್ಕದ ಮನೆಯವರಿ೦ದ ಕೇಳಿಕೊ೦ಡು ನನ್ನ ಹೊಟ್ಟೆಯ ಮೇಲೆ ಪ್ರಯೋಗ ಮಾಡುತ್ತಿದ್ದಾಳೆ (ಮೊದಲಿಗೆ ತೆಲುಗು ಬರುತ್ತಿಲ್ಲವಾದ್ದರಿ೦ದ ಸುಮ್ಮನಿದ್ದಳೂ೦ತ ಕಾಣುತ್ತೆ). ಅದರಲ್ಲಿನ ಒ೦ದು ತಿ೦ಡಿ (ಉತ್ತರ ಕರ್ನಾಟಕದ್ದಲ್ಲ! ದಕ್ಷಿಣದ ತಿ೦ಡಿ) ಇದೋ ಇಲ್ಲಿದೆ-- ಮಖಯಿ ವಡೆ ಅಥವಾ ಮೆಕ್ಕೆಜೋಳದ ವಡೆ.
ಬೇಕಾಗುವ ಪದಾರ್ಥಗಳು
2 ಮೆಕ್ಕೆಜೋಳದ ತೆನೆ
2 ಎಸಳು ಕರಿಬೇವು ಮತ್ತು ಕೊತ್ತ೦ಬರಿ
ಶು೦ಠಿಯ ತು೦ಡು ಮತ್ತು 4 ಬೆಳ್ಳುಳ್ಳಿಯ ಎಸಳು
1 ಚಮಚ ಜೀರಿಗೆ
ಚಿಟಿಕೆ ಉಪ್ಪು
ಮಾಡುವ ವಿಧಾನ
ಮೆಕ್ಕೆಜೋಳದ ಕಾಳುಗಳನ್ನು ಬಿಡಿಸಿಕೊ೦ಡು ಅದರಜೊತೆ ಮೇಲೆ ತಿಳಿಸಿದ ಪದಾರ್ಥಗಳನ್ನು ಮಿಕ್ಸಿಯಲ್ಲಿ ನೀರು ಬೆರೆಸದೆ ರುಬ್ಬಿಕೊಳ್ಳಿ. ಮಿಶ್ರಣವನ್ನು ತೆಳುವಾದ ಪ್ಲಾಸ್ಟಿಕ್ಕಿನ ಮೇಲೆ ಸ್ವಲ್ಪ ಎಣ್ಣೆ ಸವರಿ ಕೈಯಿ೦ದ ವಡೆ ರೂಪದಲ್ಲಿ ತಟ್ಟಿ. ನ೦ತರ ಕಾದ ಎಣ್ಣೆಯಲ್ಲಿ ಕೆ೦ಪಗೆ ಕರಿಯಿರಿ. ಯಾವ ರೀತಿಯ ಚಟ್ನಿಯ ಸಹಾಯವಿಲ್ಲದೆ ತಿನ್ನಬಹುದು.



Click it and Unblock the Notifications
