Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ದಿಲ್ಖುಷ್ ಪಲಾವ್

ಬೇಕಾಗುವ ಪದಾರ್ಥಗಳು :
ಬಾಸುಮತಿ ಅಕ್ಕಿ- 1ಕಪ್
ತುಪ್ಪ - 1/4ಕಪ್
ಉಪ್ಪು - ರುಚಿಗೆ ತಕ್ಕಷ್ಟು
ಸೇಬು - 8 ಅಥವಾ 10 ಹೋಳು
ಪೈನಾಪಲ್ ಹೋಳು - 1/2 ಕಪ್
ಸೀಡ್ಲೆಸ್ ದ್ರಾಕ್ಷಿ - 1/2 ಕಪ್
ಕೊತ್ತಂಬರಿ ಸೊಪ್ಪು - ಸ್ವಲ್ಪ
ಕಿತ್ತಳೆ ಹಣ್ಣಿನ ರಸ - 1/2 ಕಪ್
ಚಕ್ಕೆ, ಲವಂಗ- ಸ್ವಲ್ಪ
ಹೆಚ್ಚಿದ ಈರುಳ್ಳಿ- 2
ಮಾಡುವ ವಿಧಾನ :
ಭಾಸುಮತಿ ಅಕ್ಕಿಯನ್ನು ತೊಳೆದು ಐದು ನಿಮಿಷಗಳವರೆಗೂ ನೀರಿನಲ್ಲಿ ನೆನೆಸಿ. ಬಾಣಲೆಯಲ್ಲಿ ತುಪ್ಪವನ್ನು ಹಾಕಿ ದ್ರಾಕ್ಷಿ, ಗೋಡಂಬಿಯನ್ನು ಕೆಂಪು ಬಣ್ಣಕ್ಕೆ ಹುರಿದಿಟ್ಟುಕೊಳ್ಳಿ. ಅದೇ ತುಪ್ಪದಲ್ಲಿ ಎರಡು ಸಣ್ಣಗೆ ಕತ್ತರಿಸಿದ ಈರುಳ್ಳಿಗಳನ್ನು, ಎರಡು-ಮೂರು ನಿಮಿಷಗಳವರೆಗೂ ಹಾಕಿ ಹುರಿಯಿರಿ. ಅದರೊಳಗೆ ಖಾರದ ಪುಡಿ ಬೆರೆಸಿಕೊಳ್ಳಿ. ಒಂದೆರಡು ನಿಮಿಷದ ನಂತರ ಅಕ್ಕಿಯನ್ನು ಹಾಕಿ. ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ನಾಲ್ಕು ಅಥವಾ ಐದು ನಿಮಿಷಗಳವರೆಗೂ ಕೈಯಾಡಿಸಿ.
1/2 ಕಪ್ನಷ್ಟು ಕಿತ್ತಳೆ ರಸ, ಒಂದೂ ಕಾಲು ಕಪ್ ನೀರು, ಸೀಡ್ಲೆಸ್ ದ್ರಾಕ್ಷಿಯನ್ನು ಹಾಕಿ ಚೆನ್ನಾಗಿ ಮೇಲಿಂದ ಮೇಲೆ ಕಲುಕುತ್ತಿರಿ. ಆನಂತರ ದ್ರಾಕ್ಷಿ, ಗೋಡಂಬಿ ಹಾಗೂ ಕೊತ್ತಂಬರಿ ಸೊಪ್ಪನ್ನು ಮೇಲೆ ಉದುರಿಸಿ ಅಲಂಕರಿಸಿ. ಬಿಸಿಯಾಗಿರುವಾಗಲೇ ಪಲಾವ್ನ ರುಚಿನೋಡಿ... ದಿಲ್ ಖುಷ್ ಮಾಡಿ...



Click it and Unblock the Notifications
