Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಘಮ್ಮೆನ್ನುವ 6 ಸಾಂಬಾರ್ ರೆಸಿಪಿ
ಸಾಂಬಾರ್ ಎಲ್ಲರ ಮನೆಯಲ್ಲೂ ಮಾಡುತ್ತೇವೆ. ಆದರೆ ಸಾಂಬಾರ್ ಮಾಡುವ ವಿಧಾನ ಬದಲಾದಂತೆ ರುಚಿಯೂ ಭಿನ್ನವಾಗಿರುತ್ತದೆ. ಸಾರಿಗಾಗಿ ಮಾಡುವ ಸಾಂಬಾರ್ ನ ರುಚಿ, ಇಡ್ಲಿಗೆ ಮಾಡುವ ಸಾಂಬಾರ್ ಗಿಂತ ಭಿನ್ನವಾಗಿರುತ್ತದೆ.
ಇಲ್ಲಿ ನಾವು ವಿಶೇಷ ಸಾಂಬಾರ್ ಗಳ ರೆಸಿಪಿ ನೀಡಿದ್ದೇವೆ. ಈ ಸಾಂಬಾರ್ ಅಥವಾ ಹುಳಿಗಳನ್ನು ಸುಲಭವಾಗಿ ತಯಾರಿಸಬಹುದಾಗಿದ್ದು ರೆಸಿಪಿ ನೋಡಿ ಇಲ್ಲಿದೆ.

ಇಡ್ಲಿಗಾಗಿಯೇ ವಿಶೇಷ ಸಾಂಬಾರ್
ನೀವು ಕೂಡ ಎಷ್ಟೋ ಬಾರಿ ಅನೇಕ ಬಗೆಯ ಸಾಂಬಾರುಗಳನ್ನು ಮಾಡಿರುತ್ತೀರಿ. ಆದರೆ, ಅದೆಷ್ಟೇ ಲಾಗ ಹೊಡೆದರೂ ಹೊಟೇಲು ಸಾಂಬಾರು ರುಚಿ ಬಂದಿರುವುದಿಲ್ಲ. ಯಾಕೆ? ಜಾಸ್ತಿ ತಲೆಕೆಡಿಸಿಕೊಳ್ಳದೆ, ಇಲ್ಲಿದೆ ನೋಡಿ ಇಡ್ಲಿ ಸಾಂಬಾರು ತಯಾರಿಸುವ ಸೂಕ್ತ ವಿಧಾನ.

ಗುಳ್ಳ-ಬದನೆಕಾಯಿ ಸಾಂಬಾರ್

ನುಗ್ಗೆಕಾಯಿ ಸಾಂಬಾರ್
ಮಾರುಕಟ್ಟೆಯಲ್ಲಿ ಯಾವುದೇ ಕಾಲದಲ್ಲೂ ಸಿಗುವ ನುಗ್ಗೆಕಾಯಿ ಬಲಿತಿರದಿದ್ದರೆ ಸಾಕು, ರುಚಿಯಾದ ಸಾಂಬಾರ್ ತಯಾರಿಸಲು.

ಕೊಂಕಣಿ ಶೈಲಿಯಲ್ಲಿ ಮಾಡುವ ಸಾಂಬಾರ್
ಒಬ್ಬೊಬ್ಬರು ಒಂದೊಂದು ಶೈಲಿಯಲ್ಲಿ ಸಾಂಬಾರ್ ಮಾಡುತ್ತಾರೆ. ಶೈಲಿ ಬದಲಾದಂತೆ ರುಚಿ ಕೂಡ ಬದಲಾಗಿರುತ್ತದೆ. ಉಡುಪಿ ಶೈಲಿಯ ಸಾಂಬಾರ್ ನ ರುಚಿಗೂ, ಕೊಂಕಣಿ ಶೈಲಿಯಲ್ಲಿ ಮಾಡುವ ಸಾಂಬಾರ್ ಗೂ ರುಚಿಯಲ್ಲಿ ವ್ಯತ್ಯಾಸವಿರುತ್ತದೆ. ಇಲ್ಲಿ ನಾವು ಕೊಂಕಣಿ ಶೈಲಿಯ ಸಾಂಬಾರ್ ನ ರೆಸಿಪಿ ನೀಡಿದ್ದೇವೆ. ಇದನ್ನು ಟ್ರೈ ಮಾಡಿ , ನಿಮ್ಮ ಅಭಿಪ್ರಾಯ ನಮಗೆ ತಿಳಿಸಿ.

ಉಡುಪಿ ಶೈಲಿಯ ಸಾಂಬಾರು




Click it and Unblock the Notifications
