Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಹೃದಯದ ಸ್ವಾಸ್ಥ್ಯ ಟೋಫು- ಬೀನ್ ಕರಿಯಲ್ಲಿದೆ
Palya
oi-Sumalatha
By Sumalatha

ಟೋಫು-ಬೀನ್ ಕರಿಗೆ ಇವಿಷ್ಟು ಸಾಮಾನಿರಲಿ-
* 1/2 ಕಪ್ ಬೀನ್ಸ್
* 3/4 ಟೋಫು
* 6 ಅಣಬೆ (ಕತ್ತರಿಸಿದ್ದು)
* 2 ಈರುಳ್ಳಿ (ಕತ್ತರಿಸಿದ್ದು)
* 1 ಚಮಚ ಕರಿಬೇವಿನ ಪುಡಿ
* 1 ಚಮಚ ಸೋಯಾ ಸಾಸ್
* 1 ಕಪ್ ಗಟ್ಟಿಗೊಳಿಸಿದ ಹಾಲು
* 1 1/2 ಕಪ್ ಸಕ್ಕರೆ
* ಕೆಂಪು ಮೆಣಸಿನ ಪುಡಿ, ಉಪ್ಪು
ಟೋಫು ಬೀನ್ ಕರಿ ಮಾಡೋದು ಹೀಗೆ:
* ಗಟ್ಟಿ ಹಾಲನ್ನು ಒಲೆಯ ಮೇಲಿಟ್ಟು ಕುದಿಸಬೇಕು.
* ಕುದಿಯಲು ಆರಂಭಿಸಿದ ನಂತರ ಅದಕ್ಕೆ ಕರಿಬೇವಿನ ಪುಡಿ, ಸೊಯಾ ಸಾಸ್, ಕೆಂಪು ಮೆಣಸಿನ ಪುಡಿ, ಸಕ್ಕರೆ ಮತ್ತು ಸ್ವಲ್ಪ ಉಪ್ಪನ್ನು ಬೆರೆಸಿ ಚೆನ್ನಾಗಿ ಬೆರೆಸಬೇಕು.
* ನಂತರ ಅಣಬೆ ಮತ್ತು ಟೋಫು ಹಾಕಿ ಇನ್ನು ಕೆಲ ಕಾಲ ಬೇಯಿಸಬೇಕು.
* ಅದು ಬೇಯುತ್ತಿದ್ದಂತೆ ಬೀನ್ಸ್ ಹಾಕಿ ಇನ್ನಷ್ಟು ಬೇಯಿಸಬೇಕು.
* ಈಗ ಕತ್ತರಿಸಿದ್ದ ಈರುಳ್ಳಿ ಹಾಕಿ ಕೆಲ ನಿಮಿಷದ ನಂತರ ಕೆಳಗಿಳಿಸಬೇಕು. ಈಗ ಟೋಫು-ಬೀನ್ಸ್ ಕರಿ ತಿನ್ನೋದಕ್ಕೆ ರೆಡಿ.
Comments
English summary
Tofu Bean Curry Recipe | Heart Healthy Diet | ಟೋಫು-ಬೀನ್ ಕರಿ ರೆಸಿಪಿ | ಹೃದಯದ ಸ್ವಾಸ್ಥ್ಯಕ್ಕೆ ಆರೋಗ್ಯಕರ ತಿನಿಸು
Story first published: Thursday, September 29, 2011, 13:20 [IST]
Other articles published on Sep 29, 2011



Click it and Unblock the Notifications
