Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ರುಚಿಯಾದ ಮಟನ್ ರೋಸ್ಟ್ -ವೀಕೆಂಡ್ ಸ್ಪೆಷೆಲ್

ಬೇಕಾಗುವ ಸಾಮಾಗ್ರಿಗಳು
ಅರ್ಧ ಕೆಜಿ ಮಟನ್ (ಬೋನ್ ಲೆಸ್)
2 ಚಮಚ ಕೊತ್ತಂಬರಿ ಬೀಜ
4-5 -ಒಣಮೆಣಸು
2 ಚಮಚ ಗಸೆಗಸೆ
1 ಚಮಚ ಜೀರಿಗೆ
3 ಚಮಚ ಮೊಸರು
1 ಚಮಚ ಬೆಳ್ಳುಳ್ಳಿ ಪೇಸ್ಟ್
1 ಚಮಚ ಶುಠಿ ಪೇಸ್ಟ್
1 ಚಮಚ ಈರುಳ್ಳಿ ಪೇಸ್ಟ್
ಸ್ವಲ್ಪ ಕರಿಮೆಣಸಿನಕಾಳು
4 ಲವಂಗ
ರುಚಿಗೆ ತಕ್ಕ ಉಪ್ಪು
ಎಣ್ಣೆ
ತಯಾರಿಸುವ ವಿಧಾನ:
1. ಕೊತ್ತಂಬರಿ ಬೀಜ, ಒಣ ಮೆಣಸು, ಗಸೆಗಸೆ, ಜೀರಿಗೆ , ಕಾಳು ಮೆಣಸು , ಲವಂಗ ಇವುಗಳನ್ನು ಹುರಿದು ಮಿಕ್ಸಿಯಲ್ಲಿ ಹಾಕಿ ಪೇಸ್ಟ್ ರೀತಿ ಮಾಡಬೇಕು.
2. ನಂತರ ಮಾಂಸವನ್ನು ತೊಳೆದು ಕುಕ್ಕರ್ ನಲ್ಲಿ ಹಾಕಿ ಒಂದು ವಿಷಲ್ ವರೆಗೆ ಬೇಯಿಸಬೇಕು. ನಂತರ ಮಟನ್ ಮಾಂಸದ ತುಂಡಿಗೆ ಪುಡಿ ಮಾಡಿದ ಮಿಶ್ರಣ, ಬೆಳ್ಳುಳ್ಳಿ, ಈರುಳ್ಳಿ, ಶುಂಠಿ ಪೇಸ್ಟ್ , ಮೊಸರು ಹಾಕಿ ಮಿಶ್ರ ಮಾಡಿ , ರುಚಿಗೆ ತಕ್ಕ ಉಪ್ಪು ಹಾಕಿ ಚೆನ್ನಾಗಿ ಮಿಶ್ರ ಮಾಡಿ 2-3 ಗಂಟೆ ಕಾಲ ಇಡಬೇಕು.
3. ಬಾಣಲೆಯಲ್ಲಿ ಎಣ್ಣೆ ಹಾಕಿ ಮಟನ್ ಅನ್ನು ಬೇಯುವವರೆಗೆ ಕರೆದರೆ ರುಚಿಕರವಾದ ಮಟನ್ ಕಬಾಬ್ ರೆಡಿ.
ಮತ್ತೊಂದು ವಿಧಾನ: ಮಸಾಲೆ ಮಿಶ್ರಣ ಮಾಡಿಟ್ಟ ಮಟನ್ ಅನ್ನು ಒಂದು ತಂತಿಗೆ ಚುಚ್ಚಿ ಅದರ ಮೇಲೆ ಎಣ್ಣೆ ಸವರಿ ಕೆಂಡದಲ್ಲಿ ರೋಸ್ಟ್ ಮಾಡಿದರೂ ಕೂಡ ತುಂಬಾ ರುಚಿಕರವಾಗಿರುತ್ತದೆ. ತಯಾರಿಸಿದ ಮಟನ್ ರೋಸ್ಟ್ ಅನ್ನು ನಿಂಬೆ ಹಣ್ಣಿನ ತುಂಡಿನ ಜೊತೆ ಸರ್ವ್ ಮಾಡಿ.



Click it and Unblock the Notifications
