Latest Updates
-
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ?
ದಿಢೀರ್ ತಯಾರಿಸಿ ಖಾರವಾದ ಬದನೆಕಾಯಿ ಗೊಜ್ಜು
ಮನೆಯಲ್ಲಿ ಮಹಿಳೆಯರು ಯಾವಾಗಲೂ ದಿಢೀರ್ ತಯಾರಿಸಬಹುದಾದ ಅಡುಗೆಗಳ
ಪಟ್ಟಿಯನ್ನು ಸದಾ ಸಿದ್ಧವಾಗಿಟ್ಟುಕೊಂಡಿರಬೇಕು. ನಾವಿಂದು ನಿಮಗೆ ಅಂಥದ್ದೇ ಒಂದು
ರೆಸಿಪಿಯನ್ನು ತಿಳಿಸಿಕೊಡಲಿದ್ದೇವೆ.
ಸಾಂಬಾರು ಇಲ್ಲದಾಗ ಅಥವಾ ಕಡಿಮೆ ಸಾಂಬಾರು ಇದ್ದಾಗ, ನಿಮಗೆ ಬಾಯಿ ರುಚಿ ಕೆಟ್ಟಾಗ
ರುಚಿಕರವಾಗಿ ಖಾರ-ಖಾರವಾಗಿ ದಿಢೀರ್ ಅಂತ ತಯಾರಿಸುವ ರೆಸಿಪಿ ಬದನೆಕಾಯಿ ಗೊಜ್ಜು.
ಚಿಕ್ಕಮಕ್ಕಳಿಂದ ಹಿರಿಯರವರೆಗೂ ಎಲ್ಲರಿಗೂ ಇಷ್ಟವಾಗುವ ಅಲ್ಲದೇ ಬದನೆಕಾಯಿ
ತಿನ್ನದೇ ಇರುವವರೂ ಸಹ ತಿನ್ನಲು ಇಷ್ಟಪಡುವ ರೆಸಿಪಿ ಇದು. ಹೇಗೆ ತಯಾರಿಸುವುದು
ಮುಂದೆ ನೋಡೋಣ:

Recipe By: Meghashree Devaraju
Recipe Type: Gojju
Serves: 4
-
ಬೇಕಾಗಿರುವ ಸಾಮಾಗ್ರಿಗಳು
ಬದನೆಕಾಯಿ -2
ಟಮೋಟೊ -1
ಈರುಳ್ಳಿ - 1
ಮೆಣಸಿನಕಾಯಿ - 5
ಹುಣಸೆಹಣ್ಣು - 1/4 ನಿಂಬೆಹಣ್ಣು ಗಾತ್ರದ್ದು
ಜೀರಿಗೆ - 1/4 ಚಮಚ
ಕೊತ್ತಂಬರಿ - 1/2 ಚಮಚ
ಉಪ್ಪು ರುಚಿಗೆ
-
ತಯಾರಿಸುವ ವಿಧಾನ
* ಮೊದಲಿಗೆ ಹುಣಸೆಹಣ್ಣನ್ನು ನೀರಿನಲ್ಲಿ ನೆನಸಿಡಿ
* ಮೊದಲಿಗೆ ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಜೀರಿಗೆ, ಈರುಳ್ಳಿ, ಟಮೋಟೊ, ಮೆಣಸಿನಕಾಯಿ ಹಾಗೂ ಬದನೆಕಾಯಿ ಹಾಕಿ ಬದನೆಕಾಯಿ ಸಂಪೂರ್ಣ ಮೆತ್ತಗೆ ಆಗುವವರೆಗೂ ಫ್ರೈ ಮಾಡಿ ಅಂತಿಮವಾಗಿ ಕೊತ್ತಂಬರಿ ಹಾಕಿ
* ಈಗ ಫ್ರೈಗೆ ಹುಣಸೆಹಣ್ಣು ಹಾಗೂ ಉಪ್ಪು ಹಾಕಿ ಕಲ್ಲಿನಲ್ಲಿ ಅರೆಯಿರಿ ಅಥವಾ ಮಸೆಯಿರಿ.
- ಮಿಶ್ರಣವನ್ನು ಯಾವುದೇ ಕಾರಣಕ್ಕುಮಿಕ್ಸಿಗೆ ಹಾಕಬೇಡಿ ಅದರ ರುಚಿ ಬದಲಾಗುತ್ತದೆ ಅಥವಾ ದೇಸಿ ರುಚಿ ಮರೆಯಾಗುತ್ತದೆ.



Click it and Unblock the Notifications