Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಕುಡಿಯಲು ಬಲು ರುಚಿ ಈ ಮ್ಯಾಂಗೋ ಸ್ಮೂತಿ
Drinks
oi-Reena
By Hema S
ಇದು ಮಾವಿನಕಾಯಿ ಸೀಸನ್ ಆಗಿದ್ದರೂ ಮಾವಿನ ಹಣ್ಣು ಈಗಾಗಲೇ ಮಾರ್ಕೆಟ್ ಗೆ ಬಂದಾಗಿದೆ. ಮಾವಿನ ಹಣ್ಣಿನಿಂದ ಅನೇಕ ರುಚಿಯಲ್ಲಿ ಪಾನೀಯಾವನ್ನು ತಯಾರಿಸಬಹುದು.
ಇಲ್ಲಿ ನಾವು ವೆನಿಲ್ಲಾ ಐಸ್ ಕ್ರೀಮ್ ಹಾಕಿ ಮಾಡುವ ಮ್ಯಾಂಗೋ ಸ್ಮೂತಿ ರೆಸಿಪಿ ನೀಡಿದ್ದೇವೆ. ಈ ಸ್ಮೂತಿಯನ್ನು ತಯಾರಿಸುವುದು ಸುಲಭ ಹಾಗೂ ಮಾಡುವ ವಿಧಾನ ಕೂಡ ಸುಲಭವಾಗಿದೆ.

ಬೇಕಾಗುವ ಸಾಮಾಗ್ರಿಗಳು
ಮಾವಿನ ಹಣ್ಣು 2-3
ಹಾಲೂ ಒಂದೂವರೆ ಕಪ್
ಸಕ್ಕರೆ 6-7 ಚಮಚ
ವೆನಿಲ್ಲಾ ಐಸ್ ಕ್ರೀಮ್ 2 ಸ್ಕೂಪ್
ನೀರು 1 ಲೀಟರ್
ತಯಾರಿಸುವ ವಿಧಾನ
* ಮಾವಿನ ಹಣ್ಣಿನ ಸಿಪ್ಪೆ ಸುಲಿಯಬೇಕು. ನಂತರ ಚಿಕ್ಕ ಹೋಳುಗಳಾಗಿ ಕತ್ತರಿಸಬೇಕು.
* ನಂತರ ಅವುಗಳನ್ನು ಮಿಕ್ಸಿಯಲ್ಲಿ ಹಾಕಿ, ನೀರು ಹಾಗೂ ಸಕ್ಕರೆ ಹಾಕಿ ಚೆನ್ನಾಗಿ ರುಬ್ಬಿ.
* ನಂತರ ಸೋಸಿ, ಮಾವಿನ ರಸಕ್ಕೆ ಹಾಲನ್ನು ನಿಧಾನಕ್ಕೆ ಸೇರಿಸಿ. ಹೀಗೆ ಸೇರಿಸುವಾಗ ಸೌಟ್ ನಿಂದ ತಿರುಗಿಸುತ್ತಾ ಇರಿ. ನಂತರ ವೆನಿಲ್ಲಾ ಐಸ್ ಕ್ರೀಮ್ ಹಾಕಿ ಚೆನ್ನಾಗಿ ಕದಡಿ ಗ್ಲಾಸ್ ಗೆ ಹಾಕಿದರೆ ಮ್ಯಾಂಗೋ ಸ್ಮೂತಿ ರೆಡಿ.
Comments
English summary



Click it and Unblock the Notifications
