Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ವಾವ್! ವಿಶ್ವದಲ್ಲಿನ 100 ಟಾಪ್ ಫುಡ್ ಸ್ಥಳಗಳಲ್ಲಿ ಸ್ಥಾನ ಗಳಿಸಿರುವ ಭಾರತದ 8 ರಾಜ್ಯಗಳು
ಯಾವುದೇ ಸ್ಥಳಕ್ಕೆ ಹೋಗುವಾಗ ಆ ಸ್ಥಳದಲ್ಲಿ ಬಾಯಿಗೆ ರುಚಿ-ರುಚಿಯಾದ ಆಹಾರ ಸಿಕ್ಕರೆ ಆ ಸ್ಥಳ ತುಂಬಾನೇ ಇಷ್ಟವಾಗುವುದು, ಅದರಲ್ಲೂ ವಿದೇಶಕ್ಕೆ ಹೀಗುವಾಗ, ವಿದೇಶಿಗರು ಭಾರತಕ್ಕೆ ಬರುವಾಗ ಆ ಸ್ಥಳದ ಸ್ಪೆಷಲ್ ಫುಡ್ ಸವಿಯಲು ಬಯಸುವುದು ಸಹಜ.
ನಮ್ಮ ಭಾರತದಲ್ಲಿ ಭಾರತೀಯ ಶೈಲಿಯ ಅಡುಗೆಯ ಜೊತೆಗೆ ವಿದೇಶಿ ಅಡುಗೆಗಳೂ ಜನಪ್ರಿಯವಾಗಿದೆ, ಉದಾಹರಣೆಗೆ ಚೈನೀಸ್ ಶೈಲಿಯ ಅಡುಗೆಗಳು. ಆದರೆ ನಿಮಗೆ ಗೊತ್ತೇ ವಿಶ್ವದಲ್ಲಿಯೇ ಅತ್ಯಂತ ರುಚಿಕರ ಆಹಾರ ದೊರೆಯುವ 100 ಸ್ಥಾಳಗಳಲ್ಲಿ ನಮ್ಮ ಭಾರತದ 8 ಸ್ಥಳಗಳು ಸ್ಥಾನ ಪಡೆದಿವೆ, ಇದು ಒಂದು ರೀತಿಯಲ್ಲಿ ಖುಚಿಯ ವಿಚಾರವೇ.

TasteAtlas ಎಂಬುವುದು ತುಂಬಾನೇ ಪ್ರಸಿದ್ಧವಾದ ಫುಡ್ ರಿವ್ಯೂ ಮಾಡುವ ವೆಬ್‌ಸೈಟ್. ಈ ವೆಬ್‌ಸೈಟ್ 23/24 ಅವಾರ್ಡ್ ಘೋಷಿಸಿದೆ. ಇದರಲ್ಲಿ ಟಾಪ್ 100 ಸೂಪರ್ ಫುಡ್ ಸ್ಥಳಗಳಲ್ಲಿ ನಮ್ಮಲ್ಲಿಯ 8 ಸ್ಥಳಗಳು ಅತ್ಯಂತ ರುಚಿಕರ ಆಹಾರ ದೊರೆಯುವ ಸ್ಥಳ ಎಂದು ಗುರುತಿಸಿಕೊಂಡಿರುವುದರಿಂದ ಇನ್ಮುಂದೆ ಈ ಸ್ಥಳಗಳಿಗೆ ವಿದೇಶಿಗರು ಬಂದಾಗ ಅವರು ಇಲ್ಲಿ ಲೋಕಲ್ ಫುಡ್ ಸವಿಯಲು ಇಷ್ಟಪಡುವುದಂತೂ ಗ್ಯಾರಂಟಿ. ಆ ಸ್ಥಳಗಳು ಯಾವುವು ಎಂದು ನೋಡೋಣ:
ಪಂಜಾಬ್
ಪಂಜಾಬ್ 4.33 ರೇಟಿಂಗ್ ಪಡೆಯುವ ಮೂಲಕ ಟಾಪ್ 17ರ ಲಿಸ್ಟ್‌ನಲ್ಲಿದೆ, ಚೈನಾ,
ನ್ಯೂಯಾರ್ಕ್ ಫುಡ್‌ಗಳಿಗಿಂತ ಟಾಪ್‌ನಲ್ಲಿದೆ. ಟಿಕ್ಕಾ, ಕುಲ್ಚಾ, ತಂದೂರಿ, ಸಾಗ್
ಪನ್ನೀರ್, ಮ್ಯಾಂಗೋ ಲಸ್ಸಿ, ಲಸ್ಸಿ ಈ ಬಗೆಯ ಆಹಾರಗಳು ಆಹಾರ ಪ್ರಿಯರ ಮನ
ಗೆದ್ದಿದೆ.
ದಕ್ಷಿಣ ಬಾರತ
4.27 ರೇಟಿಂಗ್ ಪಡೆದು 26ನೇ ಸ್ಥಾನದಲ್ಲಿದೆ. ಇದರಲ್ಲಿ ನಮ್ಮ ಕರ್ನಾಟ,
ತಮಿಳುನಾಡು, ಹೈದರಾಬಾದ್ (ಆಂಧ್ರ, ತೆಲಂಗಾಣ), ಕೇರಳ ಆಹಾರ ಸೇರಿದೆ, ಮದ್ರಾಸ್‌ನ
ಕರಿ, ಕರ್ನಾಟಕದ ಮೈಸೂರ್ ಪಾಕ್, ಇಲ್ಲಿಯ ಕಾಫಿ ಇವೆಲ್ಲಾ ಟಾಪ್ ಆಹಾರಗಳ
ಲಿಸ್ಟ್‌ನಲ್ಲಿದೆ.
ಮಹಾರಾಷ್ಟ್ರ
ಮಹಾರಾಷ್ಟ್ರದ ಆಹಾರ 4.19 ರೇಟಿಂಗ್‌ನೊಂದಿಗೆ 42ನೇ ಸ್ಥಾನ ಪಡೆದಿದೆ. ಇಲ್ಲಿಯ
ವಡಾಪಾವ್, ಮಿಶಲ್ ಪುರಿ, ಪಾವ್ ಬಾಜಿ ಇವೆಲ್ಲಾ ಸೂಪರ್ ಟೇಸ್ಟಿ ಆಹಾರವೆಂದು
ಗುರುತಿಸಿಕೊಂಡಿದೆ.
ಜಮ್ಮು ಕಾಶ್ಮೀರ
ಇಲ್ಲಿಯ ಕಾಶ್ಮೀರಿ ನಾನ್, , ದಮ್ ಆಲೂ,ರಸಗುಲ್ಲಾ ಇವೆಲ್ಲಾ ಆಹಾರ ಪ್ರಿಯರ
ಮೆಚ್ಚುಗೆ ಪಡೆದಿದ್ದು 62ನೇ ಸ್ಥಾನಗಳಿಸಿದೆ.
ತಮಿಳುನಾಡು
ದೋಸೆ, ಚಿಕನ್ 65, ಮದ್ರಾಸ್ ಕರಿ, ಸಾಂಬಾರ್, ಉತ್ತಪ್ಪಂ ಈ ಬಗೆಯ ಆಹಾರಗಳಿಂದ
ತಮಿಳುನಾಡು 70ನೇ ಸ್ಥಾನ ಗಳಿಸಿದೆ.
ಗುಜರಾತ್
ಗುಜರಾತ್‌ನ ವೆಜಿಟೇರಿಯನ್ ಆಹಾರಗಳಾದ ಚನ್ನಾ ಮಸಾಲ, ದಾಬೆಲಿ, ದೋಕ್ಲಾ, ಚಿಕ್ಕಿ ಈ
ಆಹಾರಗಳಿಂದಾಗಿ 83ನೇ ಸ್ಥಾನ ಗಳಿಸಿದೆ.
ಕೇರಳ
ಕೇರಳ ಟಾಪ್ ಆಹಾರ ದೊರೆಯುವ ಸ್ಥಳಗಳಲ್ಲಿ 99ನೇ ಸ್ಥಾನದಲ್ಲಿದೆ. ಇಲ್ಲಿಯ ಅಪ್ಪಂ,
ತೆಂಗಿನಕಾಯಿ ಚಟ್ನ, ಉಪ್ಪೇರಿ, ಮಲ್ಬಾರ್ ಫಿಶ್ ಕರಿ ಎಲ್ಲವೂ ತುಂಬಾನೇ ಗಮನ
ಸೆಳೆದಿದೆ.



Click it and Unblock the Notifications
