Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಗರ್ಭಾವಸ್ಥೆಯಲ್ಲಿ ಏಕೆ ಸ್ಕ್ಯಾನಿಂಗ್ ಮಾಡಿಸಬೇಕು?
ಗರ್ಭಾವಸ್ಥೆಯಲ್ಲಿ ಸ್ಕ್ಯಾನಿಂಗ್ ಮಾಡಿಸುವುದು ಅವಶ್ಯಕ. ಹೊಟ್ಟೆಯಲ್ಲಿರುವ ಮಗುವಿನ ಆರೋಗ್ಯದ ಸ್ಥಿತಿ ತಿಳಿಯಲು ಇದು ಸಹಾಯ ಮಾಡುತ್ತದೆ. ಆದರೆ ಸ್ಕ್ಯಾನಿಂಗ್ ಅನ್ನು ಲಿಂಗ ತಿಳಿಯುವುದು ಬಳಸುವುದು ಮಾತರ ಕಾನೂನು ಬಾಹಿರವಾದದು. ಗರ್ಭಿಣಿಯೆಂದು ತಿಳಿದ 8 ವಾರಗಳಲ್ಲಿ ಅಂದರೆ ಎರಡನೇ ತಿಂಗಳಿನಲ್ಲಿ ಮೊದಲ ಸ್ಕ್ಯಾನಿಂಗ್ ಮಾಡಲಾಗುವುದು . ನಂತರ 3ನೇ ತಿಂಗಳಿನಲ್ಲಿ ಮಾಡಿಸಬೇಕು. ಇದಾದ ನಂತರ 5 ನೇ ತಿಂಗಳಿನಲ್ಲಿ , ನಂತರ ಏಳನೇ ತಿಂಗಳಿನಲ್ಲಿ, ನಂತರ 9ನೇ ತಿಂಗಳಿನಲ್ಲಿ ಸ್ಕ್ಯಾನಿಂಗ್ ಮಾಡಿಸಿದರೆ ಮಗುವಿನ ಆರೋಗ್ಯದ ಬಗ್ಗೆ ಸಂಪೂರ್ಣ ಮಾಹಿತಿ ದೊರೆಯುತ್ತದೆ.
ಆದರೆ ಕೆಲವರು 5 ತಿಂಗಳ ಬಳಿಕ ಸ್ಕ್ಯಾನಿಂಗ್ ಮಾಡಿಸುತ್ತಾರೆ. ಆದರೆ 2ನೇ ತಿಂಗಳಿನಲ್ಲಿ ಮಾಡಿಸುವುದು ಒಳ್ಳೆಯದು. ಮೊದಲ ತ್ರೈ ಮಾಸಿಕ ಹಂತದಲ್ಲಿ ಸ್ಕ್ಯಾನಿಂಗ್ ಮಾಡಿಸಿದರೆ ಈ ಕೆಳಗಿನ ಅಂಶಗಳು ತಿಳಿದುಬರುವುದು:

ಭ್ರೂಣದ ಆರೋಗ್ಯ
ಇದು ಭ್ರೂಣದ ಹಾರ್ಟ್ ಬೀಟ್ ಚೆಕ್ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಮಗು ಆರೋಗ್ಯವಾಗಿ, ನಾರ್ಮಲ್ ಆಗಿ ಇದೆಯೇ ಎಂದು ತಿಳಿಯಬಹುದು.
ಭ್ರೂಣದ ಬೆಳವಣಿಗೆ
ಇದರಿಂದ ಭ್ರೂಣದ ಬೆಳವಣಿಗೆ ಸರಿಯಾಗಿದೆಯೇ ಎಂದು ತಿಳಿಯಬಹುದು. ಒಂದು ವೇಳೆ ಭ್ರೂಣ Fallopian tube(ಸ್ತನಿಗಳಲ್ಲಿ ಅಂಡಾಶಯದಿಂದ ಗರ್ಭಕೋಶಕ್ಕೆ ಅಂಡಾಣುಗಳನ್ನು ಸಾಗಿಸುವ ನಾಳ)ನಲ್ಲಿ ಬೆಳೆಯುತ್ತಿದ್ದರೆ ಮುಂದೆ ತೊಂದರೆಯಾಗುವುದು. ಇದರ ಬಗ್ಗೆ ತಿಳಿಯಲು ಸಹಾಯ ಮಾಡುತ್ತದೆ.
ಜರಾಯು ತೊಂದರೆಯಿದೆಯೇ ಎಂದು ತಿಳಿಯಲು
ಮಾಸುಚೀಲ ಅಥವಾ ಜರಾಯು ಕೆಳ ಜಾರಿದರೆ ಹೆಚ್ಚಿನ ಆರೈಕೆ ಬೇಕಾಗುವುದು, ಇದರ ಬಗ್ಗೆ ತಿಳಿಯಲು ಸ್ಕ್ಯಾನಿಂಗ್ ಸಹಾಯ ಮಾಡುತ್ತದೆ.
ಹುಟ್ಟುವ ಮಗುವಿನಲ್ಲಿ ಏನಾದರೂ ತೊಂದರೆಯಿದೆಯೇ? ಎಂದು ತಿಳಿಯಲು
ಇದನ್ನು ಸ್ಕ್ಯಾನಿಂಗ್ ಮಾಡುವುದರಿಂದ ತಿಳಿಯಬಹುದು. ಸ್ಕ್ಯಾನಿಂಗ್ ಅನ್ನು ಮಗುವಿನ ಆರೋಗ್ಯದ ಸ್ಥಿತಿಯನ್ನು ತಿಳಿಯಲಷ್ಟೇ ಬಳಸಿ, ಲಿಂಗವನ್ನಲ್ಲ.



Click it and Unblock the Notifications
