Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಗು ಬೇಕೆಂದರೆ ಈ ಮಾತಿಗೆ ಕಿವಿಗೊಡಬೇಡಿ!

ನಿಯಮಿತ ಮುಟ್ಟು ಆಗುತ್ತಿದ್ದರೆ 35ರ ನಂತರವೂ ಗರ್ಭಧಾರಣೆ ಆಗಬಹುದು: ಆದರೆ ಇದು ಸತ್ಯವಲ್ಲ. ಕೆಲವರಿಗಷ್ಟೆ 35ರ ನಂತರ ಮಕ್ಕಳಾಗುತ್ತದೆ. ಗರ್ಭಧಾರಣೆಗೆ ಸೂಕ್ತವಾದ ವಯಸ್ಸು ಅಂದರೆ 30ರ ಒಳಗೆ. ಅದು ಮೀರಿದರೆ ಮಕ್ಕಳಾಗುವ ಸಾಧ್ಯತೆ ಕಡಿಮೆಯಾಗುವುದು. ಒಂದು ವೇಳೆ 35ರ ನಂತರ ಗರ್ಭಧರಿಸಿದರೂ ಮಧುಮೇಹ, ಹೆರಿಗೆಯಲ್ಲಿ ತೊಂದರೆ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.
ದತ್ತು ತೆಗೆಯುವುದೆ ನನ್ನ ಮುಂದೆ ಇರುವ ದಾರಿ: ಈ ರೀತಿ ಭಾವಿಸುವುದು ತಪ್ಪು. ಈಗ ವಿಜ್ಞಾನ ಸಾಕಷ್ಟು ಮುಂದುವರೆದಿದೆ. ಮಕ್ಕಳಿಲ್ಲದ ಅನೇಕ ಜನರಿಗೆ ಮಕ್ಕಳ ಭಾಗ್ಯ ಮುಂದುವರೆದ ಮೆಡಿಕಲ್ ತಂತ್ರಜ್ಞಾನದಿಂದ ಲಭಿಸಿದೆ.
ನಾನು ಎರಡು ಮಕ್ಕಳ ತಾಯಿ ಆದ್ದರಿಂದ 3ನೇ ಹೆರಿಗೆ ಕಷ್ಟವಾಗುವುದಿಲ್ಲ: ಅನೇಕರಿಗೆ ಈ ರೀತಿಯ ಕಲ್ಪನೆ ಇರುತ್ತದೆ. ಇದು ನಿಜ, ಯಾವಾಗ ಅಂದರೆ 25ರ ಒಳಗೆ 2 ಮಕ್ಕಳಾದಾಗ. ಮೂರನೇ ಗರ್ಭಧಾರಣೆ 30 ಅಥವಾ 35ರ ನಂತರ ಆದರೆ ಥೈರಾಯ್ಡ್, ಡಯಾಬಿಟಿಸ್‌ನಂತಹ ಕಾಯಿಲೆಗಳು ಕಾಣಿಸಿಕೊಳ್ಳಬಹುದು.
ಹರ್ಬಲ್ ಔಷಧಿಯಿಂದ ಗರ್ಭಾವಸ್ಥೆಯಲ್ಲಿ ಬರುವ ನೋವುಗಳನ್ನು ಕಡಿಮೆ ಮಾಡಿಕೊಳ್ಳಬಹುದಾ?
ಆದರೆ ಇದು ಸತ್ಯ. ಹರ್ಬಲ್ ಔಷಧಿಗಳು ಅಡ್ಡ ಪರಿಣಾಮ ಬೀರುವುದಿಲ್ಲ ಮತ್ತು ಗರ್ಭಾವಸ್ಥೆಯಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳನ್ನು ಹೋಗಲಾಡಿಸುವಲ್ಲಿ ಸಹಕಾರಿಯಾಗಿದೆ.
ಗರ್ಭ ನಿರೋಧಕ ಮಾತ್ರೆಗಳನ್ನು ತಿನ್ನುವುದು ನಿಲ್ಲಿಸಿದರೆ ಗರ್ಭಧಾರಣೆಯಾಗಬಹುದು?
ಆದರೆ ಎಲ್ಲಾರಿಗೂ ರೀತಿ ಉಂಟಾಗುವುದಿಲ್ಲ. ಎಷ್ಟೊ ಮಹಿಳೆಯರಲ್ಲಿ ಓವ್ಯೂಲೇಶನ್ ಸಮಸ್ಯೆ ಇರುತ್ತದೆ. ಅಂತಹವರಿಗೆ ಮಗುವಾಗಲು ನೀಡುವ ಚಿಕಿತ್ಸೆಯಲ್ಲಿ ಮೊದಲು ಗರ್ಭನಿರೋಧಕ ಮಾತ್ರೆಗಳನ್ನು ಕೊಡಲಾಗುವುದು, ನಂತರ ಮಾತ್ರೆ ಕೊಡುವುದನ್ನು ನಿಲ್ಲಿಸಿ ದೇಹದಲ್ಲಿ ಓವ್ಯೂಲೇಶನ್ ಹೆಚ್ಚಾಗುವ ಚಿಕಿತ್ಸೆಯನ್ನು ಪ್ರಾರಂಭಿಸಲಾಗುವುದು. ಈ ರೀತಿಯ ಚಿಕಿತ್ಸೆಯಿಂದ ಅನೇಕ ಜನರು ಗರ್ಭಧರಿಸಿದ್ದಾರೆ.
ಆದ್ದರಿಂದ ಈ ಮೇಲಿನ ತಪ್ಪು ಕಲ್ಪನೆಗಳನ್ನು ನಂಬದೆ ಸೂಕ್ತವಾದ ತಜ್ಞರನ್ನು ಕಂಡು ಸಲಹೆಗಳನ್ನು ಪಡೆದರೆ ಮಕ್ಕಳನ್ನು ಪಡೆಯಬಹುದು.



Click it and Unblock the Notifications
