Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ನೀವೆ ನಿಮ್ಮ ಮಕ್ಕಳ ಭಾಷಾಜ್ಞಾನ ಹೆಚ್ಚಿಸಬಹುದು!

ಮನೆಯೇ ಮೊದಲ ಪಾಠಶಾಲೆ. ನೀವೆ ನಿಮ್ಮ ಮಕ್ಕಳ ಪದಕೋಶ ಬಂಡಾರವನ್ನು ಹೆಚ್ಚಿಸಿ. ಅದಕ್ಕಾಗಿ ನೀವು ಈ ಸರಳ ವಿಧಾನ ಅನುಸರಿಸಿ, ನಿಮ್ಮ ಮಕ್ಕಳು ಭಾಷೆ ಹಿಡಿತದಲ್ಲಿ ಮಾಸ್ಟರ್ ಅಗುವುದು ದಿಟ.
1. ಒಂದೇ ಭಾಷೆಯಲ್ಲಿ ಮಾತನಾಡುವುದು: ನೀವು ಮಾಡಬೇಕಾದದು ಇಷ್ಟೆ ಮಕ್ಕಳ ಹತ್ತಿರ ಬೇರೆ ಭಾಷೆ ಮಿಶ್ರ ಮಾಡದೆ ಮಾತನಾಡಲು ಹೇಳಬೇಕು. ಈ ರೀತಿಯ ಆಟ ಆಡಿದರೆ ಮಕ್ಕಳ ಭಾಷಾ ಜ್ಞಾನ ಹೆಚ್ಚಾಗುವುದು.
2. ಮಾತೃ ಭಾಷೆ ಮತ್ತು ಇಂಗ್ಲೀಷ್ ಮೇಲೆ ಹಿಡಿತವಿರಲಿ: ಕನ್ನಡಿಗರಾದ ನಾವು ಮಕ್ಕಳಿಗೆ ಮೊದಲು ಕನ್ನಡ ಸುಸ್ಪಷ್ಟವಾಗಿ ಮಾತನಾಡಲು ಕಲಿಸೋಣ. ವ್ಯಾವಹಾರಿಕ ಅಗತ್ಯಕ್ಕೆ ಅವಶ್ಯವಿರುವುದರಿಂದ ಇಂಗ್ಲಿಷ್ ಕೂಡ ಜೊತೆಗಿರಲಿ. ಮಕ್ಕಳಲ್ಲಿ ಸಂವಹನ ಮಾಡುವಾಗ ಅವರು ಭಾಷೆ ಕುರಿತು ಮಾಡುವ ತಪ್ಪುಗಳನ್ನು ನೀವು ತಿದ್ದಬೇಕು.
3. ಓದುವ ಅಭ್ಯಾಸ: ಮಕ್ಕಳಿಗೆ ಕತೆ ಕಾಮಿಕ್ಸ್ ಪುಸ್ತಕಗಳ ಮೂಲಕ ಓದುವ ಅಭ್ಯಾಸ ಬೆಳೆಸಿ. ಒಂದಕ್ಕಿಂತ ಅಧಿಕ ಭಾಷೆಯಲ್ಲಿ ಹಿಡಿತವಿದ್ದರೆ ಒಳ್ಳೆಯದು.
4. ಉಚ್ಚಾರಣೆ: ಮಕ್ಕಳಿಗೆ ಉಚ್ಚಾರಣೆ ಮೇಲೆ ಹಿಡಿತವಿರುವತೆ ನೋಡಿಕೊಳ್ಳಬೇಕು. ಉಚ್ಚಾರಣೆಯಲ್ಲಿ ತಪ್ಪಾದಾಗ ಅಪಹಾಸ್ಯ ಮಾಡದೇ ತಿದ್ದಬೇಕು.
ನೆನಪಿಡಿ ಮಕ್ಕಳು ಕೆಟ್ಟ ಪದಗಳನ್ನು ಬೇಗನೇ ಕಲಿಯುತ್ತಾರೆ. ಅಂತಹ ಪದಗಳನ್ನು ಅವರು ಬಳಸಿದರೆ ಅವರನ್ನು ಶಿಕ್ಷಿಸುವ ಬದಲು ಬುದ್ದಿಮಾತ ಹೇಳಿ ತಿದ್ದಿಬಿಡಿ.
ಮಕ್ಕಳು ಹೇಗೆ ಮಾತನಾಡಿದರೂ ಚಂದ. ಸ್ಪಷ್ಟವಾಗಿ ಮಾತನಾಡಿದರೆ ಭವಿಷ್ಯಕ್ಕೆ ಇನ್ನಷ್ಟು ಚಂದ ಅಲ್ಲವೇ?



Click it and Unblock the Notifications
