ವರ್ಕೌಟ್ ಪ್ರಿಯರೇ? ಈ ಜಿಮ್‌ ವಸ್ತುಗಳು ಶೇ.56ರಷ್ಟು ರಿಯಾಯಿತಿಯಲ್ಲಿ ಲಭ್ಯ

ನಾವು ಫಿಟ್ನೆಸ್ ಕಡೆ ಗಮನ ಕೊಟ್ಟಷ್ಟೂ ಆರೋಗ್ಯದಿಂದ ಇರುತ್ತೇವೆ, ಈ ಕೊರೊನಾ ಕಾರಣದಿಂದಾಗಿ ಆಗಾಗ ಲಾಕ್‌ಡೌನ್ ಆಗುತ್ತಿದೆ, ಇದರಿಂದ ಜಿಮ್‌ಗೆ ಹೋಗಲೇ ಸಾಧ್ಯವಾಗುತ್ತಿಲ್ಲ, ಆದರೆ ವರ್ಕೌಟ್‌ ಸಾಧನಗಳು ಮನೆಯಲ್ಲಿಯೇ ಇದ್ದರೆ ನಾವು ನಮ್ಮ ಫಿಟ್ನೆಸ್‌ ಕಾಪಾಡಬಹುದು ಅಲ್ಲವೇ? ಜಿಮ್‌ನಲ್ಲಿ ಇರುವಂಥ ವರ್ಕೌಟ್‌ ಸಾಧನಗಳು ಮನೆಯಲ್ಲಿದ್ದರೆ ನೀವು ಜಿಮ್‌ಗೆ ಹೋಗಬೇಕಾಗಿಯೂ ಇಲ್ಲ. ಆ ಸಾಧನಗಳು ದುಬಾರಿ, ಹೇಗೆ ಖರೀದಿಸುವುದು ಎಮದು ಯೋಚಿಸುತ್ತಿದ್ದೀರಿ, ಶೇ. 56ಕ್ಕೂ ಅಧಿಕ ರಿಯಾಯಿತಿಯಲ್ಲಿ ಅಮೆಜಾನ್‌ನಲ್ಲಿ ಲಭ್ಯವಿದೆ ನೋಡಿ.

1. ಮ್ಯಾನ್ಯೂಯಲ್ ಇನ್‌ಕ್ಲೈನ್‌ ಮೋಟೋರೈಜ್ಡ್ ಥ್ರೆಡ್ ಮಿಲ್‌

ಅಗಲವಾದ ರನ್ನಿಂಗ್‌ ಸರ್‌ಫೇಸ್‌, ಶಾಕ್‌ ಹೀರಿಕೊಳ್ಳಲು 8 ರಬ್ಬರ್ ಪ್ಯಾಡ್‌ಗಳು ಇದ್ದು 90 ಕೆಜಿಯಷ್ಟು ತೂಕವಿರುವ ವ್ಯಕ್ತಿ ಇದನ್ನು ಬಳಸಬಹುದಾಗಿದೆ. ಇದರಲ್ಲಿರುವ ಫೀಚರ್‌ಗಳು
AUX ಮತ್ತು USB ಇನ್‌ಪುಟ್‌ನೊಂದಿಗೆ ಸಪೀಕರ್ಸ್, 12 ಪ್ರೀ ಪ್ರೋಗ್ರಾಂಮ್ಡ್‌ ವರ್ಕೌಟ್, ಇದು ಬಳಸಿ ತೂಕ ಇಳಿಕೆಗೆ ಬೇರೆ-ಬೇರೆ ವ್ಯಾಯಾಮ ಕುಡ ಮಾಡಬಹುದು. ಇದರ ಸ್ಪೀಡ್‌ 1 ಗಮಟೆಗೆ 10 ಕಿ. ಮೀ, ಇದರಲ್ಲಿ ಚಕ್ರವಿರುವುದರಿಂದ ಒಂದು ಕಡೆಯಿಂದ ಮತ್ತೊಂದು ಕಡೆಗೆ ಶಿಫ್ಟ್ ಮಾಡುವುದು ಕೂಡ ಸುಲಭವಾಗಿದೆ.

Lifelong FitPro LLTM09 (2.5 HP Peak) Manual Incline Motorized Treadmill for Home with 12 preset Workouts, Max Speed 10km/hr. (Free Installation Assistance)

2. ಹಾಫ್‌ ಬ್ಯಾಲೆನ್ಸ್ ಬಾಲ್‌ ಬ್ಯಾಲೆನ್ಸ್ ಬೋರ್ಡ್

ನಿಮ್ಮ ಬಾಡಿ ಬ್ಯಾಲೆನ್ಸ್ ಹೆಚ್ಚಿಸಬೇಕೆಂದು ಬಯಸುವುದಾದರೆ ಈ ಬಾಲ್‌ ತುಂಬಾನೇ ಸಹಕಾರಿ. ಇದರ ಮೇಲೆ ಯಾವುದೇ ವ್ಯಾಯಾಮ ಮಾಡಿದರೂ ನಿಮ್ಮ ಬ್ಯಾಲೆನ್ಸ್‌ ಹೆಚ್ಚುವುದು, ಇದರಲ್ಲಿ ವ್ಯಾಯಾಮ ಮಾಡುವುದು ಫನ್‌ ಕೂಡ ಆಗಿರುತ್ತೆ ಹಾಗೂ ಕ್ಯಾಲೋರಿ ಬರ್ನ್‌ ಮಾಡಲು ಸಹಕಾರಿ.

Balance ball,Sportneer balance ball with Resistance Bands Balance Trainer with Pump for Core Ab Training Yoga Home Fitness Stability Workout Strength Exercise Physical Therapy & Gym
₹3,799.00
₹6,999.00
46%

3. 20-50ಕೆಜಿ ಹೋಮ್‌ ಜಿಮ್ ಸೆಟ್‌

ನೀವು ಫಿಟ್ನೆಸ್ ಫ್ರೀಕ್ ಆಗಿದ್ದರೆ ಮನೆಯಲ್ಲಿ ಒಂದಿಷ್ಟು ಜಿಮ್‌ ಸಾಧನಗಳನ್ನು ವರ್ಕೌಟ್‌ಗೆ ಅಂತ ಇಟ್ಕೊಳ್ಳುತ್ತಿರಿ, ಪ್ರತಿದಿನ ಜಿಮ್‌ಗೆ ಹೋಗಲು ಸಾಧ್ಯವಾಗದಿರಬಹುದು, ಆಗ ಮನೆಯಲ್ಲಿಯೇ ಸ್ವಲ್ಪ ವ್ಯಾಯಾಮ ಮಾಡಲು ಇದು ಸಹಕಾರಿ. ಈ ಜಿಮ್ ಸೆಟ್‌ನಲ್ಲಿ ಜಿಮ್‌ ಗ್ಲೌವ್ಸ್, ಜಿಮ್‌ ಬ್ಯಾಕ್‌ಪ್ಯಾಕ್‌, ಸ್ಕಿಪ್ಪಿಗ್ ರೋಪ್‌, ರಿಸ್ಟ್ ಬ್ಯಾಂಡ್‌, ವಿವಿಧ ಬಗೆಯ ತೂಕದ ಜಿಮ್ ಸಾಧನಗಳಿವೆ. ಇದರಿಂದ ಕಂಪ್ಲೀಟ್‌ ವರ್ಕೌಟ್‌ಗೆ ಸಹಕಾರಿ.

Kore PVC 20 Kg Combo 343 With PVC Dumbbells Home Gym Kit, Multicolour
₹1,899.00

4. ಮ್ಯಾಗ್ನೆಟಿಕ್ ಎಕ್ಸ್‌ಸೈಜ್‌ ಸೈಕಲ್

ಇದನ್ನು ಜೋಡಿಸುವುದು ತುಂಬಾನೇ ಸುಲಭವಾಗಿದೆ, ಅಲ್ಲದೆ ಇದಕ್ಕೆ ಹೆಚ್ಚು ಸ್ಥಳ ಕೂಡ ಬೇಕಾಗಿಲ್ಲ. ಇದು ನೋಡಲು ಫ್ಯಾಷನಬಲ್ ಮಾತ್ರವಲ್ಲ, ನಿಮ್ಮ ವರ್ಕೌಟ್‌ಗೆ ತುಂಬಾನೇ ಸಹಕಾರಿ. ಈ ಲಾಕ್‌ಡೌನ್‌ ಸಂದರ್ಭದಲ್ಲಿ ಈ ಸಾಧನ ಮನೆಯಲ್ಲಿದ್ದರೆ ನಿಮ್ಮ ಬಾಡಿ ಫಿಟ್ನೆಸ್‌ ಕಾಪಾಡಬಹುದು.

Cardio Max JSB HF73 Magnetic Exercise Cycle for Home Gym (With Installation Assistance)
₹10,999.00
₹19,500.00
44%

5. ಏರೋಬಿಕ್‌ ಸ್ಟೆಪ್ಪರ್ ಬೆಂಚ್

ನೀವು ಕಾರ್ಡಿಯೋ ವ್ಯಾಯಾಮ ಮಾಡಲು ಈ ಸ್ಕಿಪಪ್ಇಂಗ್ ರೋಪ್ ಸಹಕಾರಿ. ಇದರ ಎತ್ತರವನ್ನು 4-6 ಇಂಚಿಗೆ ಅಡ್ಜೆಸ್ಟ್ ಮಾಡಬಹುದು. ಕ್ಯಾಲೋರಿ ಬರ್ನ್‌ ಮಾಡಲು, ಹೃದಯದ ಆರೋಗ್ಯ ಕಾಪಾಡಲು, ಕಾಲು, ತೋಳುಗಳನ್ನು ಬಲಪಡಿಸಲು ಸಹಕಾರಿ.

Lifelong Step Platform Aerobic Stepper Bench with Screw-Free Design Skipping Rope, Workout Deck with Adjustable Riser Height and PVC Jump Rope (Red and Black)
₹1,999.00
₹3,999.00
50%

6. ಬೆಂಚ್‌ ಪ್ರೆಸ್

ಈ ವೇಯ್ಟ್ ಬೆಂಚ್ ತುಂಬಾ ಸಮಯ ಬಾಳಿಕೆ ಬರುವುದು. ಬ ಯೂಸರ್ ಕಂಫರ್ಟ್‌ಗೆ ಲೆದರ್ ಫಿನಿಷ್ ನೀಡಲಾಗಿದೆ. ಇದರಲ್ಲಿ ಬೆಂಚ್‌ ಪ್ರೆಸ್, ಡಂಬಲ್ಸ್ ಕರ್ಲ್ಸ್, ಸಿಟ್ ಅಪ್ ಇತರ ವ್ಯಾಯಾಮ ಮಾಡಬಹುದು.

National Bodyline Adjustable Weight Bench Full Body Workout Machine, Foldable Incline Decline Flat Bench Press Exercise Table, Heavy Duty Gym Bench for Strength Training (Black, 180 kgs)
₹7,999.00
₹18,000.00
56%

7. PVC ಜಿಮ್ ಬಾಲ್

ವ್ಯಾಯಾಮ ಮಾಡುವಾಗ ಇಂಥದ್ದೊಂದು ಬಾಲ್ ಇದ್ದರೆ ಮತ್ತಷ್ಟು ಸಹಕಾರಿ. ಇದರಲ್ಲಿ ನೀವು ಏರೋಬಿಕ್ಸ್ ಮಾಡಬಹುದು. ಬಾಲ್ ವ್ಯಾಯಾಮ ಕೈ, ಕಾಲುಗಳ ಆರೋಗ್ಯವನ್ನು ಮತ್ತಷ್ಟು ಬಲಪಡಿಸುವುದು.

Boldfit Gym Ball for Exercise & Yoga with Pump, Anti Burst Swiss Birthing Ball for Workout & Fitness. Stability Ball for Men & Women. Exercise Ball Usable in Home & Gym - Gym Ball 65 cm, Grey
₹999.00
₹1,399.00
29%

8. ಮಿನಿ ಜಿಮ್ ಬಾಲ್

ಈ ಮಿನಿ ಜಿಮ್ ಬಾಲ್‌ ಅನ್ನು ಪೈಲೆಟ್ಸ್ ಬಾಲ್, ಟನಿಂಗ್‌ ಬಾಲ್ ಆಗಿ ಬಳಸಬಹುದು. ಈ ಬಾಲ್‌ ತುಂಬಾ ಸಮಯದವರೆಗೆ ಬಾಳಿಕೆ ಬರುತ್ತದೆ.

Physiostore Thera Fit Ball Mini Gym Ball Pilates Ball Toning Ball
₹329.00
₹499.00
34%

9. ಡಂಬಲ್ಸ್

ನಿಮ್ಮ ಬೈಸೆಪ್ಸ್ ಮತ್ತಷ್ಟು ಸ್ಟ್ರಾಂಗ್‌ ಆಗಲು ಡಂಬಲ್ಸ್ ಮಾಡಬೇಕು. ಇಂಥ ಡಂಬಲ್ಸ್ ಮನೆಯಲ್ಲಿದ್ದರೆ ಲಾಕ್‌ಡೌನ್‌ ಸಮಯದಲ್ಲಿ ವರ್ಕೌಟ್‌ ಮಾಡಲಾಗುತ್ತಿಲ್ಲ ಎಂಬ ಬೇಸರ ಪಡಬೇಕಾಗಿಲ್ಲ, ಆರಾಮವಾಗಿ ಮನೆಯಲ್ಲಿ ವರ್ಕೌಟ್ ಮಾಡಬಹುದು.

KORE DM-HEXA-5KG-COMBO16 Dumbbells Kits
₹1,599.00
₹3,430.00
53%

10. Ab ರೋಲರ್ ವ್ಹೀಲ್

ಇದು 100 ಕೆಜಿ ಭಾರವನ್ನು ತಡೆಯುತ್ತದೆ, ಇದನ್ನು ಬಳಸಿ ವ್ಯಾಯಾಮ ಮಾಡುವಾಗ ಮಂಡಿಗೆ ಪೆಟ್ಟಾಗಲ್ಲ. ಈ ವ್ಹೀಲ್ ಜೋಡಿಸುವುದು ಕೂಡ ಸುಲಭವಾಗಿದೆ. ನಿಮ್ಮ ಫಿಟ್ನೆಸ್‌ ಗುರಿ ಮುಟ್ಟಲು ಇದು ಸಹಕಾರಿಯಾಗಿದೆ.

PRO365 Dual Wide Ab Roller Wheel for Abs Workouts 6 Month Warranty/Home Gym Abdominal Exercise/Core Workouts for Men and Women (6 MM Safe Knee Mat, Yellow Roller)
₹279.00
₹599.00
53%

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X