ಅಮೆಜಾನ್‌ ಡೀಲ್‌: ಶರ್ಟ್ಸ್‌, ಸ್ಮಾರ್ಟ್‌ವಾಚ್‌, ಸನ್‌ಗ್ಲಾಸ್‌ ಮುಂತಾದ ಬ್ರ್ಯಾಂಡೆಡ್‌ ವಸ್ತುಗಳು ಭಾರೀ ರಿಯಾಯಿತಿಯಲ್ಲಿ

Those who have already availed their 10% discount on HDFC Bank cards, can now use their cards to avail the discount again till 8th October, 2021.

ಅಮೆಜಾನ್‌ನಲ್ಲಿ ಬ್ರ್ಯಾಂಡೆಡ್‌ ವಸ್ತುಗಳು ಶೇ. 60ರಿಂದ 70ರಷ್ಟು ರಿಯಾಯಿತಿಯಲ್ಲಿ ಲಭ್ಯವಿದೆ. ಫಾರ್ಮಲ್ ಶರ್ಟ್ಸ್, ಸನ್‌ ಗ್ಲಾಸಸ್, ಹ್ಯಾಂಡ್‌ ಬ್ಯಾಗ್‌, ಸ್ಮಾರ್ಟ್‌ವಾಚ್‌ ಹೀಗೆ ಅನೇಕ ವಸ್ತುಗಳು ನೀವು ಊಹಿಸಿರುವುದಕ್ಕಿಂತಲೂ ಭಾರೀ ರಿಯಾಯಿತಿಯಲ್ಲಿ ಲಭ್ಯವಿದೆ ನೋಡಿ.

 amazon india

1. ಆರೋ ಮೆನ್ಸ್ ಫಾರ್ಮಲ್ ಶರ್ಟ್
ಆಫೀಸ್‌ಗೆ ಹೋಗುವಾಗ ಅಥವಾ ಯಾವುದಾದರೂ ಮೀಟಿಂಗ್‌ ಇದ್ದಾಗ ಫಾರ್ಮಲ್‌ ಡ್ರೆಸ್‌ ಅಷ್ಟು ಸೂಟ್‌ ಆಗುವ ಡ್ರೆಸ್‌ ಮತ್ತೊಂದಿಲ್ಲ. ಅದರಲ್ಲೂ ಆರೋ ಬ್ರ್ಯಾಂಡ್‌ ಫಾರ್ಮಲ್‌ ಶರ್ಟ್‌ ಅಂತೂ ತುಂಬಾನೇ ಕಂಫರ್ಟ್. ಶೇ.100% ಕಾಟನ್ ಶರ್ಟ್ ನಿಮಗೆ ತುಂಬಾ ಸ್ಟ್ಯಾಂಡರ್ಡ್ ಲುಕ್ ನೀಡುವುದು. ಒಳ್ಳೆಯ ಡಿಸ್ಕೌಂಟ್‌ನಲ್ಲಿ ಅಮೆಜಾನ್‌ನಲ್ಲಿ ಲಭ್ಯವಿದೆ ನೋಡಿ.

Arrow Men's Solid Regular fit Formal Shirt (AFZSH1004_Dk. Green 40)

2. ಅಡಿಡಾಸ್ ಮೆನ್ಸ್‌ UB21 ರನ್ನಿಂಗ್ ಶೂ
ರಬ್ಬರ್ ಸೋಲ್‌ನ ಪುರುಷರ ರನ್ನಿಂಗ್‌ ಶೂ ರಿಯಾಯಿತಿ ದರದಲ್ಲಿ ಲಭ್ಯವಿದೆ. ಮೂರು ಬಣ್ಣದಲ್ಲಿ ಲಭ್ಯವಿದೆ.

Adidas Men's Textile Ub21 Td Ftwwht/Cblack/Gresix Running Shoes - 12 UK

3. ಅಮೆರಿಕನ್ ಟೂರಿಸ್ಟರ್ ವೈನ್ ರೆಡ್ ಸಾಫ್ಟ್‌ಸೈಡಡ್ ಸೂಟ್ಕೇಸ್‌
ಟ್ರಾವೆಲ್‌ ಮಾಡುವಾಗ ಲಗೇಜ್‌ ತುಂಬಲು ತುಂಬಾ ಕಂಫರ್ಟ್ ಆದ ಗುಣಮಟ್ಟದ ಬ್ಯಾಗ್ ಇದಾಗಿದೆ. ಬ್ಯಾಗ್‌ನ ಹೊರ ಭಾಗ ಪಾಲಿಸ್ಟರ್‌ನಿಂದ ಮಾಡಲಾಗಿದ್ದು ನಂಬರ್ ಲಾಕ್ ಇರುವುದರಿಂದ ಸೇಫ್ಟಿ ಕೂಡ ಇದೆ. ಇದೀಗ ರಿಯಾಯಿತಿಯಲ್ಲಿ ಲಭ್ಯವಿದೆ.

4. AMOLED ಸ್ಕ್ರೀನ್‌ನ ಫಾಸಿಲ್ ಜೆನ್‌ 6 ಸ್ಮಾರ್ಟ್‌ವಾಚ್
ನೀವು ಒಂದೊಳ್ಳೆ ಸ್ಮಾರ್ಟ್‌ವಾಚ್‌ ಕಡಿಮೆ ಬೆಲೆಗೆ ಕೊಳ್ಳಲು ಬಯಸುವುದಾದರೆ ಈ ಆಫರ್ ಬಳಸಿಕೊಳ್ಳಬಹುದು. ಈ ವಾಚ್‌ ಗೂಗಲ್ ವರ್ಕ್‌ನಿಂದ ವೇರ್‌ OS ಹೊಂದಿದೆ. ಈ ವಾಚ್‌ ನಿಮ್ಮ ಹಾರ್ಟ್‌ ರೇಟ್‌ ಅನ್ನು ಟ್ರ್ಯಾಕ್‌ ಮಾಡುತ್ತದೆ. ಇದು ನಿಮ್ಮ ಪರ್ಸನಲ್‌ ಗೂಗಲ್‌ನಂತೆ ಕಾರ್ಯನಿರ್ವಹಿಸುವುದು. ಇದು ಬ್ಲೂಟೂತ್‌ ಕನೆಕ್ಟ್‌ವಿಟಿ ಹೊಂದಿದ್ದು ಒಂದು ತಿಂಗಳ ವಾರಂಟಿ ಇದೆ.

CANDERE - A KALYAN JEWELLERS COMPANY 22Kt (916) Yellow Gold Traditional Wedding Tushi Choker Necklace For Women
₹21,160.00
₹24,965.00
15%

5. ಕಲ್ಯಾಣ ಜ್ಯೂವೆಲರಿಯಿಂದ ನೆಕ್ಲೆಸ್‌
ಹಳದಿ ಲೋಹದ ನೆಕ್ಲೆಸ್‌ ಡಿಸ್ಕೌಂಟ್‌ನಲ್ಲಿ ಲಭ್ಯವಿದೆ. ಇದರ ಗ್ರಾಸ್‌ ವೇಯ್ಟ್ 8.48ಗ್ರಾಂ ಹೊಂದಿದ್ದು 22K ಗೋಲ್ಡ್ ಇದಾಗಿದೆ. ಈ ನೆಕ್ಲೆಸ್‌ ವಿನ್ಯಾಸ ನಿಮಗೆ ತುಂಬಾ ಇಷ್ಟವಾಗುವುದು.

Lavie Women's Chapada Satchel Bag Plum Ladies Purse Handbag
₹1,349.00
₹4,890.00
72%

6.Lavie ಚಾಪಡ ಸ್ಯಾಚೆಲ್ ಹ್ಯಾಂಡ್‌ಬ್ಯಾಗ್
ಲೈಟ್‌ವೈಟ್‌ನ, ತುಂಬಾ ಬಾಳಿಕೆ ಬರುವ ಈ ಬ್ಯಾಗ್‌ ಮೆಟಾಲಿಕ್‌ ಗೋಲ್ಡ್ ರಿಂಗ್‌ ಹ್ಯಾಂಡಲ್ಸ್ ಹೊಂದಿದೆ. ಇದರಲ್ಲಿ ಫೋನ್, ಪೋರ್ಟೆಬಲ್ ಚಾರ್ಜರ್, ಕೀ, ಹೇರ್‌ಬ್ರೆಷ್, ವಾಲೆಟ್, ಸ್ಯಾನಿಟೈಸರ್, ಸನ್‌ಗ್ಲಾಸ್‌ ಇವೆಲ್ಲಾ ಇಡಲು ಪ್ರತ್ಯೇಕ ಕಂಪಾರ್ಟ್ಮೆಮಟ್ ಇದೆ. ಈ ಬ್ಯಾಗ್‌ ಅನ್ನು ಎಲ್ಲಾ ಸಂದರ್ಭದಲ್ಲಿ ಬಳಸಬಹುದಾಗಿದೆ.

Lakmé Absolute Spotlight Eye Shadow Palette, Smokin Glam, 12 g
₹575.00
₹995.00
42%

7. ಲ್ಯಾಕ್ಮಿ ಐ ಶ್ಯಾಡೋ
48 ಶಿಮ್ಮರ್ + ಮ್ಯಾಟ್‌ ಶೇಡ್ಸ್‌ನ ಕ್ರೀಮಿ ಹಾಗೂ ಹೈಲ್ಲೀ ಬ್ಲೆಂಡಡ್‌ ಫಾರ್ಮುಲಾ ಬಳಸಿ ತಯಾರಿಸಿರುವ ಲ್ಯಾಕ್ಮಿ ಐ ಶ್ಯಾಡೋ ನಿಮ್ಮ ಅಂದಕ್ಕೆ ಮತ್ತಷ್ಟು ಮೆರಗು ನೀಡುವುದು. ಇದು ರಿಯಾಯಿತಿಯಲ್ಲಿ ಅಮೆಜಾನ್‌ನಲ್ಲಿ ಲಭ್ಯವಿದೆ.

W for Woman Women's Georgette Kurta (18FESP11560-50701_Green_Small)
₹4,002.00
₹7,999.00
50%

8. W ಜಾರ್ಜೆಟ್ ಕುರ್ತಾ
ಹಬ್ಬಗಳು ಬರ್ತಾ ಇವೆ, ಸ್ಪೆಷಲ್‌ ಫಂಕ್ಷನ್‌ಗಳಲ್ಲಿ ಮಿಂಚಲು W ಬ್ರ್ಯಾಂಡ್‌ನ ಕುರ್ತಾ ರಿಯಾಯಿತಿಯಲ್ಲಿ ಲಭ್ಯವಿದೆ ನೋಡಿ.

Fastrack Men's 100% UV protected Black Lens Square Sunglasses
₹680.00
₹899.00
24%

9. ಫಾಸ್ಟರ್ಕ್‌ ಸನ್‌ಗ್ಲಾಸ್‌
ಶೇ. 100ರಷ್ಟು UV (ನೇರಳಾತೀತ ಕಿರಣಗಳಿಂದ) ರಕ್ಷಣೆ ನೀಡುವ ಗ್ಲಾಸ್ ಇದಾಗಿದ್ದು ಪಾಕೆಟ್ ಫ್ರೆಂಡ್ಲಿ ಬೆಲೆಯಲ್ಲಿ ಲಭ್ಯವಿದೆ.

Forest Essentials Hair Cleanser Bhringraj&Shikakai|Ayurvedic Shampoo For Hair Growth&Hair Fall Control|Anti-Dandruff Shampoo|Sls/Sles (Sulphates)Free,Paraben Free|Natural Shampoo For Women&Men|200 Ml
₹1,575.00 (₹787.50 / 100 ml)

10. ಫಾರಸ್ಟ್ ಹೇರ್ ಕ್ಲೆನ್ಸರ್ ಶ್ಯಾಂಪೂ
ಬ್ರಿಂಗರಾಜ ಮತ್ತು ಸೀಗೆಕಾಯಿ ಶ್ಯಾಂಪೂ ತಲೆ ಬುಡವನ್ನು ಶುದ್ಧ ಮಾಡುವುದು, ಕೂದಲಿಗೆ ಹಾನಿಯುಂಟಾಗುವುದನ್ನು ತಡೆಗಟ್ಟುವುದು. ಈ ಶ್ಯಾಂಪೂ ತಲೆಹೊಟ್ಟು ತಡೆಯುವಲ್ಲಿಯೂ ಸಹಕಾರಿ. ಇದರ ಪ್ಯಾಕೇಜ್ ಕೂಡ ಪರಿಸರ ಸ್ನೇಹಿಯಾಗಿದೆ.

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion