Prime Early Access:ಮೆನ್ ಅಂಡ್‌ ಲೇಡೀಸ್‌ ವಾಚ್‌ಗಳಿಗೆ ಶೇ.70ರಷ್ಟು ರಿಯಾಯಿತಿ

ಅಮೆಜಾನ್‌ನಲ್ಲಿ ಬ್ರ್ಯಾಂಡೆಡ್‌ವಾಚ್‌ಗಳು ಶೇ. 70ರಷ್ಟು ರಿಯಾಯಿತಿಯಲ್ಲಿ ದೊರೆಯಲಿದೆ. ಪುರುಷ ಹಾಗೂ ಮಹಿಳೆಯರಿಗೆ ಆಕರ್ಷಕ ಲುಕ್ನ ಬ್ರ್ಯಾಂಡ್‌ಡ್ ವಾಚ್‌ಗಳು ಲಭ್ಯವಿದ್ದು ಈ ಅವಕಾಶ ಬಳಸಿಕೊಂಡರೆ ಸಾಕಷ್ಟು ಹಣ ಉಳಿಸಬಹುದಾಗಿದೆ. ಟೈಟನ್‌ ರಾಗಾ, ಫಾಸಿಲ್‌, ಟೈಟಾನ್‌ ಸ್ಮಾರ್ಟ್ ಪ್ರೋ ಸ್ಮಾರ್ಟ್‌ವಾಚ್‌ ಮುಂತಾದ ಬ್ರ್ಯಾಂಡೆಡ್‌ ವಾಚ್‌ಗಳು ಲಭ್ಯವಿದೆ.ಇಲ್ಲಿ ನೀಡಿರುವ ವಾಚ್‌ಗಳಲ್ಲಿ ನಿಮಗಿಷ್ಟವಾದ ವಾಚ್‌ಗಳನ್ನು ಕಡಿಮೆ EMIನಲ್ಲೂ ಖರೀದಿಸಬಹುದು.

Titan Raga Facets analog Pink Dial Women's Watch NM95118WM02/NN95118WM02
₹15,995.00

1. ಟೈಟನ್‌ ರಾಗಾ ಫೇಸೆಟ್‌ ಅನಾಲಾಗ್‌ ಪಿಂಕ್‌ ಡಯಲ್‌ ವುಮೆನ್‌ ವಾಚ್‌
NN95118WM02/NP95118WM02

₹16,495.00 ಬೆಲೆಯ ಈ ವಾಚ್‌ ₹13,995.00 ಬೆಲೆಗೆ ದೊರೆಯಲಿದೆ.
EMI ₹659ಗೆ ದೊರೆಯಲಿದೆ.
ವಾಚ್‌ನ ವಿಶೇಷತೆ
ಬ್ರ್ಯಾಂಡ್‌: ರೋಸ್‌ ಗೋಲ್ಡ್
ಬ್ರ್ಯಾಂಡ್‌ ಮೆಟೀರಿಯಲ: ಮೆಟಲ್
ಬ್ಯಾಂಡ್‌ ಅಗಲ: 10 ಮಿ.ಮೀ
ಬ್ರ್ಯಾಂಡ್: ಟೈಟಾನ್‌
ಕೇಸ್‌ ಡಯಾಮೀಟರ್: 26 ಮಿ.ಮೀ
ಕೇಸ್‌ ಮೆಟೀರಿಯಲ್‌: ಬ್ರಾಸ್‌
ಡಿಸ್ಪ್ಲೇ: ಅನಾಲಾಗ್‌
ಮಾಡೆಲ್: NP95118WM02
ಪಾರ್ಟ್ ನಂ:NN95118WM02
ವಾರಂಟಿ ಟೈಪ್: Manufacturer
24 Months Manufacturer Warranty

Chumbak Squad 2.0 Smartwatch - 1.7 inch SpO2, with 24*7 Health Tracking with Blood Oxygen, Fitness, Sports & Sleep Tracking for Women, Spring Bloom
₹3,299.00
₹4,995.00
34%

2. 2.0 ಸ್ಮಾರ್ಟ್‌ವಾಚ್‌ 1.7 ಇಂಚಿನ SpO2,

24*7 ಹೆಲ್ತ್‌ ಟ್ರ್ಯಾಕ್‌ ಮಾಡುವ ₹4,995.00 ಬೆಲೆಯ ವಾಚ್‌ ರಿಯಾಯಿತಿಯಲ್ಲಿ ₹3,298.00 ಬೆಲೆಗೆ ದೊರೆಯಲಿದೆ.
ಬ್ರ್ಯಾಂಡ್‌: Chumbak
ಕಲರ್: ಸ್ಪ್ರಿಂಗ್ ಬ್ಲೂಮ್‌
ಸ್ಪೆಷಲ್‌ ಫೀಚರ್‌: ಕ್ರಮಿಸಿದ ದೂರ ಟ್ರ್ಯಾಕ್‌ ಮಾಡುತ್ತೆ, ಮಲ್ಟಿಸ್ಪೋರ್ಟ್‌ ಟ್ರ್ಯಾಕರ್, ಹಾರ್ಟ್ ರೇಟ್‌ ಮಾನಿಟರ್
ಕಾಂಪಿಟೇಬಲ್‌ ಡಿವೈಸ್: ಸ್ಮಾರ್ಟ್ಫೋನ್
ಸ್ಕ್ರೀನ್‌ ಸೈಜ್‌: 1.7 ಇಂಚು

Fossil Gen 5 Julianna Stainless Steel Touchscreen Women's Smartwatch with Speaker, Heart Rate, GPS, Music storage and Smartphone Notifications - FTW6036, (44mm, Black)
₹14,995.00
₹22,995.00
35%

3. ಫಾಸಿಲ್‌ ಜೆನ್‌ 5 ಟಚ್‌ಸ್ಕ್ರೀನ್‌ ವುಮೆನ್ಸ್ ಸ್ಮಾರ್ಟ್‌ವಾಚ್

ಇದರಲ್ಲಿ ಸ್ಪೀಕರ್‌, ಹಾರ್ಟ್‌ ರೇಟ್‌, ಜಿಪಿಎಸ್‌, ಮ್ಯೂಸಿಕ್‌ ಸ್ಟೋರೇಜ್‌ ಹಾಗೂ ಸ್ಮಾರ್ಟ್‌ ನೋಟೀಫಿಕೇಷನ್ ಇದೆ.
₹22,995.00 ಬೆಲೆಯ ಈ ವಾಚ್‌ ರೂ. ₹14,994.00 ಬೆಲೆಗೆ ದೊರೆಯಲಿದೆ.
ಬ್ರ್ಯಾಂಡ್‌: ಫಾಸಿಲ್
ಕಲರ್‌: ಬ್ಲ್ಯಾಕ್‌
ಸ್ಪೆಷಲ್‌ ಫೀಚರ್: ಮಲ್ಟಿ ಫೇಸ್‌, ವೈಫೈ, ಕ್ಯಾಲೆಂಡರ್‌, ಸ್ಲೀಪ್‌ ಟ್ರ್ಯಾಕಿಂಗ್‌, ಟಚ್‌ಸ್ಕ್ರೀನ್, ಕ್ಯಾಮೆರಾ ಕಂಟ್ರೋಲ್‌, ಬ್ಲೂಟೂಥ್‌, ಜಿಪಿಎಸ್, ಕ್ಯಾಲೋರಿ ಕೌಂಟರ್, ವಾಯ್ಸ್‌ ಕಂಟ್ರೋಲ್‌, ಸ್ಟಾಪ್‌ ವಾಚ್‌, ಬ್ಯಾಕ್‌ಲೈಟ್, ಕೌಂಟ್‌ಡೌನ್‌, ಮ್ಯೂಸಿಕ್‌ ಪ್ಲೇಯರ್‌, ಲ್ಯಾಪ್‌ ಟೈಮರ್‌, ಆಂಡ್ರಾಯ್ಡ್, ಹಾರ್ಟ್‌ರೇಟ್‌ ಮಾನಿಟರ್, ಅಲಾರಂ ಕ್ಲಾಕ್‌ ಈ ಎಲ್ಲಾ ಫೀಚರ್‌ಗಳಿವೆ.
ಕಾಂಪಿಟೇಬಲ್‌ ಡಿವೈಸ್‌: ಸ್ಮಾರ್ಟ್ಫೋನ್
ಸ್ಕ್ರೀನ್‌ ಸೈಜ್: 1.28 ಇಂಚು

Fossil Grant Chronograph Black Dial Men's Watch-FS4832
₹8,115.00
₹12,495.00
35%

4.ಫಾಸಿಲ್‌ ಗ್ರ್ಯಾಂಟ್‌ ಕ್ರೋನೋಗ್ರಾಫ್‌ ಬ್ಲ್ಯಾಕ್ ಡಯಲ್‌ ಮೆನ್‌ ವಾಚ್‌- FS4832

₹12,495.00 ಬೆಲೆಯ ಈ ವಾಚ್‌ ₹7,497.00 ಬೆಲೆಗೆ ದೊರೆಯಲಿದೆ.
ಬ್ರ್ಯಾಂಡ್‌ ಕಲರ್‌: ಬ್ಲ್ಯಾಕ್‌
ಬ್ರ್ಯಾಂಡ್‌ ಮೆಟೀರಿಯಲ್‌: ಸ್ಟೈನ್‌ಲೆಸ್ ಸ್ಟೀಲ್‌
ಬ್ಯಾಂಡ್‌ ಅಗಲ: 22 ಮಿಮೀ
ಬ್ರ್ಯಾಂಡ್: ಪಾಸಿಲ್‌
ಕೇಸ್‌ ಡಯಾಮೀಟರ್‌: 44 ಮಿಮೀ
ಕೇಸ್‌ ಮೆಟೀರಿಯಲ್‌: ಸ್ಟೈನ್‌ಲೆಸ್‌ ಸ್ಟೀಲ್‌
ಕೇಸ್‌ ಥಿಕ್‌ನೆಸ್‌: 12ಮಿ.ಮೀ
ಕಲೆಕ್ಷನ್‌: ಗ್ರ್ಯಾಂಟ್‌
ಮಾಡೆಲ್‌ ನಂ:FS4832
ಮಾಡೆಲ್ ವರ್ಷ:2013
ಪಾರ್ಟ್ ನಂಬರ್‌:FS4832
Water Resistance Depth 50 Meters
Movement Quartz
Warranty Description
2 Years manufacturer warranty from the date of purchase

Armani Exchange Analog Black Dial Men's Watch-AX1343
₹5,997.00
₹9,995.00
40%

5. ಅರ್ಮಾನಿ ಎಕ್ಸಚೇಂಜ್‌ ಅನಾಲೋಗ್‌ ಬ್ಲ್ಯಾಕ್‌ ಡಯಲ್‌ ಮೆನ್‌ ವಾಚ್‌AX1343

₹9,995.00 ಬೆಲೆಯ ಈ ವಾಚ್ ₹5,996.00 ಬೆಲೆಗೆ ದೊರೆಯಲಿದೆ. ₹282 EMIಗೆ ದೊರೆಯಲಿದೆ.
ಬ್ರ್ಯಾಂಡ್‌ ಕಲರ್: ಬ್ಲ್ಯಾಕ್‌
ಬ್ರ್ಯಾಂಡ್‌ ಮೆಟಿರಿಯಲ್: ಸಿಲಿಕೋನೆ
ಬ್ಯಾಂಡ್‌ ಅಗಲ: 22 ಮಿ.ಮೀ
ಬ್ರ್ಯಾಂಡ್‌: ಅರ್ಮಾನಿ ಎಕ್ಸಚೇಂಜ್
ಡಯಲ್ ಕಲರ್: ಬ್ಲ್ಯಾಕ್‌
ಕ್ರಿಸ್ಟಲ್‌ ಮೆಟೀರಿಯಲ್‌: ಮಿನೆರಲ್‌
ಐಟಂ ತೂಕ: 60 ಗ್ರಾಂ
ಮಾಡೆಲ್ ನಂ: AX1343
ಪಾರ್ಟ್‌ ನಂ: AX1343
ಸ್ಪೆಷಲ್‌ ಫೀಚರ್: ವಾಟರ್‌ ರೆಸಿಸ್ಟೆನ್ಸ್
Warranty Description
2 Years manufacturer warranty from the date of purchase

Titan Smart Pro Smartwatch with AMOLED Display,GPS,Temperature,Stress & Sleep Monitor,Multisport Tracker,SpO2,Women Health Monitor,5 ATM Water Resistance & Upto 14 Days Battery Life - 90149AP02(Pink)
₹11,995.00
₹14,995.00
20%

6. ಟೈಟಾನ್‌ ಸ್ಮಾರ್ಟ್ ಪ್ರೋ ಸ್ಮಾರ್ಟ್ವಾಚ್‌

AMOLED ಡಿಸ್‌ಪ್ಲೇ, ಜಿಪಿಎಸ್, ಟೆಂಪರೇಚರ್, ಸ್ಟ್ರೆಸ್‌ ಹಾಗೂ ಸ್ಲೀಪ್ ಮಾನಿಟರ್‌,ಮಲ್ಟಿಸ್ಪೋರ್ಟ್‌ ಟ್ರ್ಯಾಕರ್‌, SpO2,, ವುಮೆನ್‌ ಹೆಲ್ತ್‌ ಮಾನಿಟರ್‌, ,5 ATM ವಾಟರ್‌ ರೆಸಿಸ್ಟೆನ್ಸ್ ಹಾಗೂ 14 ದಿನಗಳ ಬ್ಯಾಟರಿ ಲೈಫ್‌ ಹೊಂದಿದೆ.
₹14,995.00 ಬೆಲೆಯ ವಾಚ್ ₹11,995.00ಗೆ ದೊರೆಯಲಿದೆ.

ಬ್ರ್ಯಾಂಡ್‌: ಟೈಟಾನ್‌
ಕಲರ್‌: ಪಿಂಕ್
ಕಾಂಪಟೇಬಲ್ ಡಿವೈಸ್: ಸ್ಮಾರ್ಟ್‌ಫೋನ್‌
ಸ್ಕ್ರೀನ್‌ ಸೈಜ್‌: 45 ಮಿ. ಮೀ

Tommy Hilfiger Analog Rose Gold Dial Women's Watch-TH1781922/NCTH1781922
₹7,996.00
₹9,995.00
20%

7. ಟೋಮಿ ಹಿಲ್‌ಫಿಗೆರ್‌ ಅನಾಲಾಗ್‌ ರೋಸ್‌ ಗೋಲ್ಡ್‌ ಡಯಲ್‌ ವುಮೆನ್ಸ್ ವಾಚ್‌ TH1781922/NCTH1781922
₹9,995.00 ಬೆಲೆಯ ವಾಚ್‌ ₹7,996.00 ಬೆಲೆಗೆ ದೊರೆಯಲಿದೆ.

ಸ್ಪೆಷಲ್‌ ಫೀಚರ್‌ಗಳು
ಬ್ಯಾಂಡ್‌ ಕಲರ್‌: ರೋಸ್‌ ಗೋಲ್ಡ್
ಬ್ರ್ಯಾಂಡ್‌ ಮೆಟೀರಿಯಲ್‌: ಸ್ಟೈನ್‌ಲೆಸ್‌ ಸ್ಟೀಲ್‌
ಬ್ಯಾಂಡ್‌ ವಿಡ್ತ್‌: 19 ಮಿ.ಮೀ
ಬ್ರ್ಯಾಂಡ್‌: ಬ್ರ್ಯಾಂಡ್‌ ಹಿಲ್‌ಫಿಗೆರ್‌
ಕೇಸ್‌ ಡಯಾಮೀಟರ್‌: 38 ಮಿ.ಮೀ
ಕೇಸ್‌ ಮೆಟೀರಿಯಲ್‌: ಸ್ಟೈನ್‌ಲೆಸ್‌ ಸ್ಟೀಲ್‌
ಡಯಲ್‌ ಕಲರ್‌: ರೋಸ್ ಗೋಲ್ಡ್
Model Number TH1781922
Part Number TH1781922
Warranty If this product is sold by Amazon, please review the manufacturer's website for warranty information. If this product is sold by another party, please contact the seller directly for warranty information for this product. You may also be able to find warranty information on the manufacturer's website.

Fossil Collider Hybrid Hr Smartwatch Black Dial Men's Watch (FTW7008, Brown)
₹10,496.50
₹14,995.00
30%

8. ಫಾಸಿಲ್‌ ಕೋಲಿಡೆರ್‌ ಹೈಬ್ರಿಡ್‌ Hr ಸ್ಮಾರ್ಟ್‌ವಾಚ್‌ ಬ್ಲ್ಯಾಕ್‌ ಡಯಲ್‌ ಮೆನ್ಸ್‌ ವಾಚ್‌ (FTW7008, Brown)

₹14,995.00 ಬೆಲೆಯ ಈ ವಾಚ್‌ ₹10,496.5 ಬೆಲೆಗೆ ದೊರೆಯಲಿದೆ. ₹494 EMIನಲ್ಲೂ ದೊರೆಯಲಿದೆ.
ಬ್ರ್ಯಾಂಡ್‌: ಫಾಸಿಲ್
ಕಲರ್‌: ಬ್ರೌನ್
ಸ್ಪೆಷಲ್ ಫೀಚರ್‌: ಬ್ಲೂ ಟೂಥ್‌, ಮ್ಯೂಸಿಕ್ ಪ್ಲೇಯರ್‌, ಕ್ಯಾಲೆಂಡರ್‌, ಫಿಟ್‌ನೆಸ್‌ ಟ್ರ್ಯಾಕರ್, ಸ್ಲೀಪ್‌ ಟ್ರ್ಯಾಕಿಂಗ್, ಸೋಷಿಯಲ್ ಮೀಡಿಯಾ ಟಿಫಿಕೇಷನ್‌, ಪೆಡೋಮೀಟರ್‌, ಫೋನ್‌ ಕಾಲ್‌, ಕ್ಯಾಲೋರಿ ಕೌಂಟರ್‌, ಕ್ಯಾಮೆರಾ ಕಂಟ್ರೋಲ್‌, ಲ್ಯಾಪ್ ಟೈಮರ್, ಹಾರ್ಟ್‌ ರೇಟ್‌ ಮಾನಿಟರ್‌, ಸ್ಟಾಪ್‌ ವಾಚ್‌, ಅಲಾರಂ ಕ್ಲಾಕ್‌, ಕೌಂಟ್‌ಡೌನ್
ಕಾಂಪಟೇಬಲ್‌ ಡಿವೈಸ್: ಸ್ಮಾರ್ಟ್‌ಫೋನ್‌
ಸ್ಕ್ರೀನ್‌ ಸೈಜ್:42 ಮಿ.ಮೀ

Fastrack Reflex Curve Smartwatch, AI-Enabled Coach, SpO2, Women Health Monitor, 20+ Sports Mode, 5 ATM Water Resistance - 38073AP03(Dusty Pink)
₹4,495.00
₹6,495.00
31%

9. ಫಾಸ್ಟ್ರಾಕ್‌ ರಿಫ್ಲೆಕ್ಸ್ ಯೂನಿಸೆಕ್ಸ್ ಸ್ಮಾರ್ಟ್‌ವಾಚ್

1.69" ಲಾರ್ಜ್‌ ಡಿಸ್‌ಪ್ಲೇ, SpO2, ವುಮೆನ್‌ ಹೆಲ್ತ್‌ ಮಾನಿಟರ್, 10+ ಸ್ಪೋರ್ಟ್ಸ್‌ ಮೋಡೆ, 5 ATM ವಾಟರ್‌ ರೆಸಿಸ್ಟೆನ್ಸ್
₹6,495.00 ಬೆಲೆಯ ವಾಚ್‌ ₹4,495.00 ಬೆಲೆಗೆ ದೊರೆಯಲಿದೆ.
EMI ₹212 ಬೆಲೆಗೆ ದೊರೆಯಲಿದೆ.

Fossil Gwen Analogue Women's Watch(Rose Gold Dial Womens Standard Colored Strap)-ES4879
₹7,197.00
₹11,995.00
40%

10. ಫಾಸಿಲ್ Gwen ಅನಾಲೋಗ್ ವುಮೆನ್ಸ್ ವಾಚ್‌

₹11,995.00 ಬೆಲೆಯ ವಾಚ್‌ ₹6,597.00 ಬೆಲೆಗೆ ದೊರೆಯಲಿದೆ. ಈ ವಾಚ್‌ ₹311 ಬೆಲೆಗೆ ದೊರೆಯಲಿದೆ.
ಬ್ರ್ಯಾಂಡ್‌ ಕಲರ್‌: ರೋಸ್‌ ಗೋಲ್ಡ್
ಬ್ರ್ಯಾಂಡ್‌ ಮೆಟೀರಿಯಲ್‌: ಸ್ಟೈನ್‌ಲೆಸ್‌ ಸ್ಟೀಲ್
ಬ್ಯಾಂಡ್‌ ವಿಡ್ತ್‌: 14 ಮಿ. ಮೀ
ಬ್ರ್ಯಾಂಡ್‌: ಫಾಸಿಲ್‌
ಕೇಸ್‌ ಡಯಾಮೀಟರ್: 34ಮಿ.ಮೀ
ಕೇಸ್‌ ಮೆಟೀರಿಯಲ್: ಸ್ಟೈನ್‌ಲೆಸ್‌ ಸ್ಟೀಲ್‌
Model Number ES4879
Part Number ES4879
Warranty If this product is sold by Amazon, please review the manufacturer's website for warranty information. If this product is sold by another party, please contact the seller directly for warranty information for this product. You may also be able to find warranty information on the manufacturer's website.

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion