ಆಕರ್ಷಕ ರಿಯಾಯಿತಿಯಲ್ಲಿ ಪುರುಷರ ವಾಚ್‌ಗಳ ಮಾರಾಟ

Premium And Classic Watches For Me

ಅಮೆಜಾನ್‌ನಲ್ಲಿ ಪುರುಷರ ವಾಚ್‌ಗಳು ಆಕರ್ಷಕ ರಿಯಾಯಿತಿಯಲ್ಲಿ ಲಭ್ಯವಿದೆ. ನಿಮಗೆ ಯಾರಿಗಾದರೂ ಗಿಫ್ಟ್ ಕೊಡುವುದಾದರೆ ರಿಯಾಯಿತಿಯಲ್ಲಿ ಬ್ರ್ಯಾಂಡೆಡ್ ವಾಚ್ ಖರೀದಿಸಬಹುದು. ಇನ್ನು ಪುರುಷರ ತಮ್ಮ ಬಳಿ ಇನ್ನಷ್ಟು ವಾಚ್‌ ಕಲೆಕ್ಷನ್‌ ಇರಬೇಕೆಂದು ಬಯಸಿದರೆ ನಿಮ್ಮ ಇಷ್ಟದ ವಾಚ್‌ ಕಡಿಮೆ ಹಣದಲ್ಲಿ ಕೊಳ್ಳಬಹುದು ನೋಡಿ.

Noise ColorFit Pulse Smartwatch with 1.4" Full Touch HD Display, SpO2, Heart Rate, Sleep Monitors & 10-Day Battery - Teal Green

1. ನಾಯ್ಸ್‌ ಕಲರ್‌ಫಿಟ್‌ ಪಲ್ಸ್ ಸ್ಮಾರ್ಟ್‌ವಾಚ್‌

ಇದರಲ್ಲಿ ಅನೇಕ ಸಪೋರ್ಟಿವ್‌ ಅಪ್ಲಿಕೇಷನ್‌ ಇದ್ದು ಇದು ನಿಮ್ಮ ಫಿಟ್ನೆಸ್‌ ಟ್ರ್ಯಾಕ್ ಮಾಡಲು, ಸೋಷಿಯಲ್‌ ಮೀಡಿಯಾ ನಿಯಂತ್ರಿಸಲು, ಹಾರ್ಟ್‌ ರೇಟ್‌ ಮಾನಿಟರ್‌ ಮಾಡಲು ಹೀಗೆ ಅನೇಕ ರೀತಿಯಲ್ಲಿ ಸಹಕಾರಿಯಾಗಿದೆ. ಈ ವಾಚ್‌ 6 ಆಕರ್ಷಕ ಕಲರ್‌ನಲ್ಲಿ ಲಭ್ಯವಿದೆ, ಇದನ್ನು ರನ್ನಿಂಗ್, ಹೈಕಿಂಗ್, ಬೈಕಿಂಗ್‌ ಹೀಗೆ ಎಲ್ಲಾ ಚಟುವಟಿಕೆಯಲ್ಲೂ ಬಳಸಬಹುದು.

Fossil Grant Chronograph Black Dial Men's Watch-FS4813
₹9,996.00
₹12,495.00
20%

2. ಫಾಸಿಲ್ ಗ್ರ್ಯಾಂಟ್‌ ಕ್ರೋನೋಗ್ರಾಫ್‌ ವಾಚ್ ವಿಥ್ ರೌಂಡ್‌ ಡಯಲ್
ಕ್ಲಾಸಿಕ್‌ ವಾಚ್‌ಗಳೆಂದರೆ ಪುರುಷರಿಗೆ ತುಂಬಾ ಇಷ್ಟ, ನೀವು ಅಣ್ಣ, ಅಪ್ಪ, ಸಂಗಾತಿ ಹೀಗೆ ಯಾರಿಗಾದರೂ ಗಿಫ್ಟ್ ನೀಡಬೇಕೆಂದರೆ ಇದು ಗ್ರೇಟ್‌ ಚಾಯ್ಟ್. ಇದು ವಾಟರ್‌ ಪ್ರೊಟೆಕ್ಟ್ಡ್ ಆಗಿದೆ. ಇದು ಇಷ್ಟವಾದರೆ ಸೇಲ್ ಎಂಡ್‌ ಆಗುವ ಮುನ್ನ ರಿಯಾಯಿತಿಯಲ್ಲಿ ಖರೀದಿಸಿ.

Daniel Wellington Analog Black Dial Unisex's Watch-DW00100304

3. ಸಿಲ್ವರ್ ಸ್ಟ್ರ್ಯಾಪ್‌ನ ಡೇನಿಯಲ್‌ ವೆಲ್ಲಿಂಗ್‌ಟನ್‌ ಅನಾಲಾಗ್‌ ವಾಚ್
ಈ ವಾಚ್ ನಿಮಗೆ ಸ್ಟೈಲಿಷ್‌ ಲುಕ್‌ ನೀಡುವುದರಲ್ಲಿ ನೋ ಡೌಟ್‌. ರೋಸ್‌ಗೋಲ್ಡ್ ಪ್ಲೇಟಿಂಗ್‌ ಈ ವಾಚ್ ನೀವು ಬೇಕಾದರೆ ಬ್ಲ್ಯಾಕ್‌ ಅಥವಾ ವೈಟ್‌ ಡಯಲ್‌ ಆಯ್ಕೆ ಮಾಡಬಹುದಾಗಿದೆ.

Casio Edifice Analog-Digital Black Dial Men ECB-900DB-1ADR ( EX499 )
₹13,596.00
₹16,995.00
20%

4. ಬ್ಲ್ಯಾಕ್‌ ಡಯಲ್‌ನ ಕ್ಯಾಸಿಯೋ ಅನಾಲಾಗ್ ಡಿಜಿಟಲ್‌ ವಾಚ್‌
ಸಿಲ್ವರ್‌ ಕಲರ್ ಸ್ಟ್ರ್ಯಾಪ್‌ನ ಬ್ಲ್ಯಾಕ್‌ ರೌಂಡ್‌ ಡಯಲ್‌ ಕೌಂಟ್‌ಡೌನ್‌ ಟೈಮರ್, ಲ್ಯಾಪ್ ಟೈಮರ್, ಸೋಲಾರ್ ಡಬಲ್‌ LED ಲೈಟ್‌ ಫೀಚರ್ ಹೊಂದಿದೆ. ಇದನ್ನು ಬ್ಲೂಟೂಥ್‌ ಮೂಲಕ ಸ್ಮಾರ್ಟ್‌ಫೋನ್‌ ಕನೆಕ್ಟ್ ಮಾಡಬಹುದು.

Casio Analog Black Dial Men's Watch-MTP-E318SG-1BVDF (A1525)

5. ಸಿಲ್ವರ್‌ ಬ್ಯಾಂಡ್‌ನ ಕ್ಯಾಸಿಯೋ ಡಯಲ್ ವಾಚ್‌
ಸ್ಟೈನ್‌ಲೆಸ್‌ ಸ್ಟೀಲ್‌ ಸಿಲ್ವರ್‌ ಬ್ಯಾಂಡ್‌ನ ಬ್ಲ್ಯಾಕ್‌ ಡಯಲ್‌ ವಾಚ್‌ ನೋಡಲು ತುಂಬಾನೇ ಆಕರ್ಷಕವಾಗಿದೆ. ಗೋಲ್ಡನ್ ಅಂಡ್ ಸಿಲ್ವರ್ ಬ್ಲೆಂಡ್‌ನ ಈ ವಾಚ್ ಎರಡು ವರ್ಷದ ಮ್ಯಾನ್ಯೂಫ್ಯಾಕ್ಚರ್ ವಾರಂಟಿ ಅದರ ಜೊತೆಗೆ ಎಕ್ಸ್ಟ್ರಾ ಆರು ತಿಂಗಳ ವಾರಂಟಿ ಹೊಂದಿದೆ.

Casio G-Shock Analog-Digital Green Dial Men's Watch-GA-100CM-5ADR (G580)

6. ಕ್ಯಾಸಿಯೋ ಜಿ-ಶಾಕ್‌ ಅನಾಲಾಗ್‌ ಡಿಜಿಟಲ್‌ ವಾಚ್
ರೌಂಡ್‌ ಶೇಪ್‌ನ ಗ್ರೀನ್‌ ಬಣ್ಣದ ವಾಚ್‌ ವಾಟರ್‌ ಫ್ರೂಫ್‌ ಹೊಂದಿದ್ದು ಎರಡು ವರ್ಷದ ವಾರಂಟಿ ಹೊಂದಿದೆ.

SWISSTYLE Black Chain Chrono Look Analog Watch for Men (Black)
₹369.00
₹1,999.00
82%

7. ಸ್ವಿಸ್‌ಸ್ಟೈಲ್‌ ಅನಾಲಾಗ್‌ ಬ್ಲ್ಯಾಕ್‌ ಡಯಲ್‌ ವಾಚ್‌
ಬ್ಲ್ಯಾಕ್‌ ಡಯಲ್‌ನ, ಬ್ಲ್ಯಾಕ್‌ ಡಿಸ್‌ಪ್ಲೇ ಈ ವಾಚ್ ನೋಡಲು ತುಂಬಾ ಸ್ಟೈಲಿಷ್ ಆಗಿದೆ, ಇದು ನಿಮ್ಮ ಪರ್ಸನಾಲಿಗೆ ತುಂಬಾನೇ ಸೂಟ್ ಆಗುವುದು. ಈ ವಾಚ್‌ ಈಗ ಅಮೆಜಾನ್‌ನಲ್ಲಿ ರಿಯಾಯಿತಿಯಲ್ಲಿ ಲಭ್ಯವಿದೆ.

Fossil Neutra Analog Grey Dial Men's Watch-ME3161

8. ಫಾಸಿಲ್‌ ಗ್ರೇ ಡಯಲ್‌ ವಾಚ್‌
ಈ ವಾಚ್‌ ಕೈಯಲ್ಲಿ ಕಟ್ಟಿದರೆ ನೋಡುಗರ ಗಮನ ನಿಮ್ಮತ್ತ ಹೋಗದೇ ಇರಲ್ಲ. ಕ್ಯಾಸ್ಯೂಯಲ್‌ ಲುಕ್‌ನ ಈ ವಾಚ್ ನೋಡಲು ತುಂಬಾ ಆಕರ್ಷಕವಾಗಿದೆ.

Wenger Swiss Made Urban Classic Chronograph Green Dial Men's Watch-01.1743.109

9. ವೆಂಗರ್ ಅರ್ಬನ್‌ ಕ್ರೋನೋ ವಾಚ್‌
ಈ ವಾಚ್‌ ಎರಡು ಬಗೆಯಲ್ಲಿ ಲಭ್ಯವಿದೆ. ಇದು ಗೋಲ್ಡ್‌ ಹಾಗೂ ಸ್ಟೀಲ್‌ ಬಣ್ಣದಲ್ಲಿ ಲಭ್ಯವಿದೆ. ಈ ವಾಚ್‌ ನಿಮ್ಮ ವ್ಯಕ್ತಿತ್ವಕ್ಕೆ ಆಕರ್ಷಕ ಲುಕ್ ನೀಡುವುದು.

Wenger Swiss Made Urban Classic Chrono Chronograph Blue Dial Men's Watch-01.1743.105
₹16,275.00
₹21,700.00
25%

10. ವೆಂಗರ್‌ ಸ್ವಿಸ್ ಮೇಡ್‌ ಕ್ರೋನೋಗ್ರಾಫ್ ಬ್ಲೂ ಡಯಲ್ ವಾಚ್
ಇದರ ಬ್ಲೂ ಡಯಲ್‌ ತುಂಬಾನೇ ಆಕರ್ಷಕವಾಗಿದ್ದು, ಸ್ಟೈನ್‌ಲೆಸ್‌ ಸ್ಟೀಲ್‌ ಸ್ಟ್ರ್ಯಾಪ್‌ ಹೊಂಇದೆ. ಇದರ ಮೇಲೆ ಸ್ಕ್ರ್ಯಾಚ್ ಉಂಟಾಗಲ್ಲ, ನೀರು ಬಿದ್ದರೂ ಏನೂ ಆಗಲ್ಲ.
ಈ ವಾಚ್‌ಗಳಲ್ಲಿ ನಿಮಗೆ ಇಷ್ಟವಾದದ್ದನ್ನು ಆಫರ್ ಮುಗಿಯುವ ಮುನ್ನವೇ ಖರೀದಿಸಿದರೆ ಇಷ್ಟದ ವಾಚ್‌ ನಿಮ್ಮ ಬಳಿ ಇರುವುದು, ಹಣವೂ ಉಳಿತಾಯವಾಗುವುದು.

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion