ಶೇ. 52ರಷ್ಟು ರಿಯಾಯಿತಿಯಲ್ಲಿ ಫರ್ನೀಚರ್‌ಗಳು ಲಭ್ಯ

ಬಂಕ್ ಬೆಡ್, ಸ್ಟಡಿ ಟೇಬಲ್, ಚೇರ್‌ಗಳು, ಸೋಫಾ ಸೆಟ್, ಚೇರ್ ಜೊತೆಗೆ ಕಾಫಿ ಟೇಬಲ್ ಇಂಥ ಐಟಂಗಳು ಅಮೆಜಾನ್‌ನಲ್ಲಿ ರಿಯಾಯಿತಿಯಲ್ಲಿ ಲಭ್ಯವಿದೆ. ಈ ಫರ್ನೀಚರ್ ಐಟಂಗಳಿಗೆ ಶೇ.52ರಷ್ಟು ರಿಯಾಯಿತಿ ಇದೆ.
1. L ಶೇಪ್ ಸೋಫಾ ಸೆಟ್
ಇದನ್ನು ಗುಣಮಟ್ಟದ ಫ್ಯಾಬ್ರಿಕ್ ಬಲಸಿ ತುಯಾರಿಸಲಾಗಿದ್ದು ನೋಡಲು ಕ್ಲಾಸಿಯಾಗಿದ್ದು, 30 ಕ್ವಾಲಿಟಿ ಟೆಸ್ಟ್ ಮಾಡಲಾಗಿದೆ. ಪ್ರತಿ ಸೀಟ್‌ನ ಮೇಲೆ 100 ಕೆಜಿ ಇಟ್ಟು ಪರೀಕ್ಷೆ ಮಾಡಲಾಗಿದೆ. ಈ ಫ್ಯಾಬ್ರಿಕ್ ಕಲರ್ ಫೇಡ್ ಆಗಲ್ಲ. ಇದಕ್ಕೆ 3 ವರ್ಷದ ವಾರಂಟಿ ಇದೆ, ಲೈಟ್‌ವೇಯ್ಟ್ ಆಗಿದ್ದು, ಸೋಫಾದ ಕೆಳಗಡೆ ಸ್ಥಳಾವಕಾಶ ಇರುವುರಿಂದ ಸ್ವಚ್ಛ ಮಾಡುವುದು ಕೂಡ ಸುಲಭವಾಗಿದೆ. ಇದರಲ್ಲಿ ಫಾರ್ಮಲ್‌ಡೀಹೈಡ್ ಮತ್ತು AZO ಡೈನಂಥ ರಾಸಾಯನಿಕಗಳನ್ನು ಕೂಡ ಬಳಸಿಲ್ಲ.
2. ಸೀಸಮ್ ವುಡ್ ಸೋಫಾ ಸೆಟ್
ಈ ಮರದ ಸೋಫಾ ಸೆಟ್ ನಿಮ್ಮ ಮನೆಗೆ ತುಂಬಾ ಲಕ್ಷುರಿ ಲುಕ್ ನೀಡುವುದು. ಇದು ನೋಡಲು ಲಕ್ಷುರಿ ಅನಿಸಿದರೂ ಬೆಲೆ ನೀವು ಊಹಿಸಿದಕ್ಕಿಂತಲೂ ಕಡಿಮೆ ಇದೆ. 5 ಸೀಟರ್‌ನ ಈ ಸೋಪಾ ಸೆಟ್ 10 ದಿನದ ವಾರಂಟಿ ಹೊಂದಿದೆ. ಹೀಗಾಗಿ ತರುವಾಗ ಏನಾದರೂ ಡ್ಯಾಮೇಜ್ ಆಗಿದ್ದರೆ ಹಿಂತಿರುಗಿಸಬಹುದು.
3. ಡಬಲ್ ಸೀಷಮ್ ಬಂಕ್ ಬೆಡ್
ಇಂಥ ಬಂಕ್ ಬೆಡ್ ಬಳಸುವುದರಿಂದ ಸ್ಥಳಾವಕಾಶ ಹೆಚ್ಚು ಬೇಕಾಗಿಲ್ಲ, ಅಲ್ಲದೆ ಮಕ್ಕಳಿಗೆ ಹೇಳಿ ಮಾಡಿಸಿದಂಥ ಬೆಡ್ ಇದಾಗಿದೆ. ಮೇಲ್ಭಾಗದಲ್ಲಿ ಮಲಗಿದವರು ಬೀಳದಂಥ ವ್ಯವಸ್ಥೆ ಇದೆ. ಇಬ್ಬರು ಮಕ್ಕಳಿಗೆ ಆರಾಮವಾಗಿ ಮಲಗಬಹುದಾಗಿದೆ.
4. ಶೀಷಮ್ ಮರದ ಸ್ಟಡಿ ಟೇಬಲ್ ಮತ್ತು ಚೇರ್
ಈ ಟೇಬಲ್‌ನಲ್ಲಿ ಸ್ಟೋರೇಜ್‌ಗೆ ತುಂಬಾನೇ ಸ್ಥಳಾವಕಾಶ ಇದೆ. ಆಫೀಸ್ ಅಥವಾ ಸ್ಟಡಿ ಟೇಬಲ್‌ಗೆ ಸೂಕ್ತವಾಗಿದ್ದು ಸಾಕಷ್ಟು ವಸ್ತುಗಳನ್ನು ಇದರಲ್ಲಿ ಇಡಬಹುದಾಗಿರುವುದರಿಂದ ತುಂಬಾ ಸ್ಥಳಾವಕಾಶವಾಗುವುದು.
5. ಮರದ ಕಾಫಿ ಟೇಬಲ್ ಹಾಗೂ 4 ಚೇರ್
ನಿಮ್ಮ ಗಾರ್ಡನ್ ಏರಿಯಾ ಅಥವಾ ಲಿವಿಂಗ್ ರೂಂಗೆ ಲಕ್ಷುರಿ ಲುಕ್ ನೀಡುವ ಟೇಬಲ್, ಚೇರ್ ಇದಾಗಿದೆ. ಏನಾದರೂ ಕೊರತೆಯಿದ್ದರೆ 10 ದಿನದೊಳಗೆ ಬದಲಾಯಿಸಬಹುದಾಗಿದೆ.
6. ವರ್ಕ್ ಮತ್ತು ಸ್ಟಡಿ ಚೇರ್
ಈ ಚೇರ್ ತುಂಬಾ ಕಂಫರ್ಟ್ ಆಗಿದ್ದು, ನೋಡಲು ಕೂಲ್ ಆಗಿದೆ. ಇದರಲ್ಲಿ ಫುಶ್ ಬ್ಯಾಕ್ ಇದ್ದು ಹಿಂದಕ್ಕೆ -ಮುಂದಕ್ಕೆ ಚಲಿಸಬಹುದು, ಅಲ್ಲದೆ ಸೀಟ್ ಹೈಟ್ ಕೂಡ ನಿಮಗೆ ಬೇಕಾದಂತೆ ಅಡ್ಜೆಸ್ಟ್ ಮಾಡಬಹುದು. ಇದು ತುಂಬಾ ಕಾಲ ಬಾಳಿಕೆ ಕೂಡ ಬರುತ್ತದೆ.
7. ಸೀಟ್ ಜೊತೆಗೆ ವುಡ್ ಶೂ ರ‍್ಯಾಕ್
3 ಡೋರ್‌ನ ಈ ಶೂ ರ‍್ಯಾಕ್‌ನಲ್ಲಿ ಸಾಕಷ್ಟು ಸ್ಥಳಾವಕಾಶ ಇರುವುದರಿಂದ ನಿಮ್ಮ ಬೆಲೆ ಬಾಳುವ ಶೂ-ಚಪ್ಪಲಿಗಳನ್ನು ಜೋಪಾನವಾಗಿ ಇಡಬಹುದು. ಅಲ್ಲದೆ ಇದರ ಮೇಲೆ ಸೀಟ್ ಇರುವುದರಿಂದ ಕೂರುವುದಕ್ಕೂ ಬಳಸಬಹುದು.
8. ಮರದ ಸೆಂಟರ್ ಟೇಬಲ್
ಈ ಸೆಂಟರ್ ಟೇಬಲ್ ಡಿಸೈನ್ ತುಂಬಾನೇ ಆಕರ್ಷಕವಾಗಿದೆ. ಇದನ್ನು ಮೆಟಲ್ ಸ್ಟೀಲ್ ಫ್ರೇಮ್‌ನಿಂದ ಮಾಡಿದ್ದು ತುಂಬಾ ಸಮಯ ಬಾಳಿಕೆ ಬರುವುದು. ಇದನ್ನು ಕಾಫಿ ಟೇಬಲ್, ಕಾಕ್ಟೇಲ್ ಟೇಬಲ್, ಆಪೀಸ್ ಟೇಬಲ್ ಹೀಗೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಬಹುದು.
9. ಬೆಡ್ ಪಕ್ಕದಲ್ಲಿ ಇಡಲು ಟೇಬಲ್
ನಿಮ್ಮ ಬೆಡ್ ರೂಂನಲ್ಲಿ ಬುಕ್, ಮತ್ತಿತರ ನಿಮ್ಮ ವಸ್ತುಗಳನ್ನು ಇಡಲು ಈ ಟೇಬಲ್ ಬಳಸಬಹುದು. ಇದು ನೋಡಲು ಆಕರ್ಷಕವಾಗಿದ್ದು ಬೆಡ್‌ರೂಂನ ಅಂದವನ್ನು ಹೆಚ್ಚಿಸುವುದು.
10. ಮರದ ಸೋಫಾ ಸೆಟ್
ಇದನ್ನು ಗುಣಮಟ್ಟದ ಸಾಧನಗಳನ್ನು ಬಳಸಿ ಮಾಡಿರುವುದರಿಂದ ತುಂಬಾ ಸಮಯ ಬಾಳಿಕೆ ಬರುತ್ತದೆ. ಇದು ಸ್ಕ್ರ್ಯಾಚ್ ಆಗುವುದಿಲ್ಲ.
Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.



Click it and Unblock the Notifications







































