ಫಿಟ್ನೆಸ್‌ ಕಾಯ್ದುಕೊಳ್ಳಲು ಸಹಾಯ ಮಾಡುವ ಪ್ರೊಟೀನ್‌ ಪೌಡರ್ ರಿಯಾಯಿತಿಯಲ್ಲಿ ಲಭ್ಯವಿದೆ ನೋಡಿ

Huge Discounts On Whey And Plant-Based Protein Powders

ನೀವು ಜಿಮ್‌ಗೆ ಹೋಗಿ ವರ್ಕೌಟ್‌ ಮಾಡುವುದಾದರೆ ಮಸಲ್‌ ಬಿಲ್ಡ್‌ ಮಾಡಬೇಕು ಎಂದ ಬಯಸಿದಾಗ ಪ್ರೊಟೀನ್ ತೆಗೆದುಕೊಳ್ಳುವಂತೆ ಜಿಮ್‌ಟ್ರೈನರ್‌ ಸಲಹೆ ನೀಡಬಹುದು.

ನಿಮಗೆ ಸಾಕಷ್ಟು ಆರೋಗ್ಯಕರ ಪ್ರೊಟೀನ್‌ ಪೌಡರ್‌ಗಳು ಅಮೆಜಾನ್‌ನಲ್ಲಿ ಲಭ್ಯವಿದೆ. ಇದು ನಿಮ್ಮ ಆರೋಗ್ಯಕರ ಜೀವನಶೈಲಿಗೆ ಸಹಕಾರಿಯಾಗಿದ್ದು ಈ ಬ್ರ್ಯಾಂಡ್‌ಗಳಲ್ಲಿ ಅದರ ಗುಣಗಳ ಬಗ್ಗೆ ತಿಳಿದು ನಿಮಗೆ ಇಷ್ಟವಾದ ಪ್ರೊಟೀನ್‌ ಪೌಡರ್ ಖರೀದಿಸಬಹುದು ನೋಡಿ:

1. ಮೈ ಪ್ರೊಟೀನ್: ಇಂಪ್ಯಾಕ್ಟ್ ವ್ಹೇ ಪ್ರೊಟೋನ್ ಪೌಡರ್

ನಿಮ್ಮ ಮಸಲ್‌ಗಳನ್ನು ಬೆಳೆಸಲು, ವರ್ಕೌಟ್‌ ಬಳಿಕ ಹಾನಿಗೊಳಗಾದ ನಿಮ್ಮ ಮಸಲ್‌ಗಳನ್ನು ಬಲಪಡಿಸಲು ಈ ಪ್ರೊಟೀನ್‌ ಪೌಡರ್ ಸಹಕಾರಿ. ಇದನ್ನು ನೀವು ವರ್ಕೌಟ್‌ ಮಾಡಿದ 30 ನಿಮಿಷ ಕಳೆದ ಮೇಲೆ ಕುಡಿಯಿರಿ. ನಿಮ್ಮ ಫಿಟ್ನೆಸ್‌ ಗೋಲ್‌ ಮುಟ್ಟಲು ಈ ಪ್ರೊಟೀನ್‌ ಫ್ರೀ ಸಹಕಾರಿಯಾಗಿದ್ದು ಇದು ಗ್ಲುಟೀನ್‌ ಫ್ರೀ ಆಗಿದೆ.

2. ನ್ಯೂಟ್ರಾಬೇ ಗೋಲ್ಡ್ ಕಾನ್ಸನ್‌ಟ್ರೇಟ್ ವ್ಹೇ ಪ್ರೊಟೀನ್ ರಿಚ್‌ ಚಾಕೊಲೇಟ್ ಕ್ರೀಮ್

ಈ ನ್ಯೂಟ್ರಿಷಿಯನ್‌ ಪೌಡರ್‌ ಅಥ್ಲೀಟ್ ಹಾಗೂ ಸ್ಪೋರ್ಟ್ಸ್‌ ಪರ್ಸನ್ ಹಾಗೂ ಜಿಮ್‌ ಲವ್ವರ್‌ಗೆ ಸೂಕ್ತವಾಗಿದೆ. ದಿನದಲ್ಲಿ ಅವಶ್ಯಕವಾದ ಪ್ರೊಟೀನ್‌ ಇದನ್ನು ತೆಗೆದುಕೊಳ್ಳುವುದರಿಂದ ಸಿಗುವುದು. ದಿನದಲ್ಲಿ 25ಗ್ರಾಂ ಪ್ರೊಟೀನ್‌ ತೆಗೆದುಕೊಳ್ಳುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಇದರಲ್ಲಿ ಕಾರ್ಬ್ಸ್ ಕಡಿಮೆ ಇದ್ದು ಕೀಟೋ ಡಯಟ್‌ ಮಾಡುತ್ತಿರುವವರು ತೆಗೆದುಕೊಳ್ಳಬಹುದು. ಇದು ಆರೋಗ್ಯಕರ ರೆಸಿಪಿಯಾಗಿದೆ.

Nutrabay Gold 100% Whey Protein Concentrate with Digestive Enzymes - 25g Protein, 5.3g BCAA, 3.9g Glutamic Acid - 1Kg, Rich Chocolate Crème
₹2,099.00 (₹209.90 / 100 g)
₹3,099.00
32%

3. ಮಹಿಳೆಯರಿಗೆ OZiva ಪ್ರೊಟೀನ್‌ & ಹರ್ಬ್ಸ್

ಮಹಿಳೆಯರಿಗೆ ಅವಶ್ಯಕವಾದ ಪೋಷಕಾಂಶಗಳು ಇದರಿಂದ ನಿಮಗೆ ಸಿಗುವುದು. ನಿಮ್ಮ ಮಸಲ್‌, ಚಯಪಚಯ ಕ್ರಿಯೆ, ತ್ವಚೆ, ಕೂದಲಿನ ಆರೋಗ್ಯಕ್ಕೆ ಅವಶ್ಯಕವಾದ ಪೋಷಕಾಂಶಗಳು ಇದರಿಂದ ದೊರೆಯುವುದು. ಇದರಲ್ಲಿ ಮಲ್ಟಿವಿಟಮಿನ್ಸ್ ಮತ್ತು ಖಣನಿಜಾಂಶಗಳು, ಸತು, ಕಬ್ಬಿಣದಂಶ, ವಿಟಮಿನ್ ಎ, ಸಿ, ಡಿ ಮತ್ತು ಬಿ ಇದೆ. ಈ ಪ್ರೊಟೀನ್ ಪೌಡರ್ ಅನ್ನು ತುಳಸಿ, ಶತಾವರಿ, ಗ್ರೀನ್ ಟೀ, ಚಕ್ಕೆ, ಅಮೃತ ಬಳ್ಳಿ, ಅರಿಶಿಣ ಇವುಗಳನ್ನು ಬಳಸಿ ತಯಾರಿಸಲಾಗಿದೆ.

OZiva Protein & Herbs for Women to Reduce Body Fat, Manage Weight & Metabolism | Protein Powder for Women with 23g Whey Protein, No Added Sugar, Certified Clean (Starter Pack (500gm))
₹1,555.00 (₹311.00 / 100 g)
₹1,699.00
8%

4. ಗ್ರೀನ್ ಪ್ರೊಟೀನ್: ವೇಗನ್‌ ಪ್ಲ್ಯಾಂಟ್ ಪ್ರೊಟೀನ್ ಪೌಡರ್

ಈ ಪ್ರೊಟೀನ್ ಪೌಡರ್ 6 ರುಚಿಯಲ್ಲಿ ಲಭ್ಯವಿದೆ. ಬೆರ್ರಿ ಬ್ಲಾಸ್ಟ್, ಬ್ಲ್ಯಾಕ್ ಕರಂಟ್, ಪೈನಾಪಲ್, ಕಿತ್ತಳೆ, ಹಸಿ ಮಾವಿನಕಾಯಿ ಮತ್ತು ಕಲ್ಲಂಗಡಿ ಹಣ್ಣಿನ ರುಚಿಯಲ್ಲಿ ಲಭ್ಯವಿದೆ. ಇದು ವೇಗನ್‌ ಆಗಿದ್ದು ಗ್ಲುಟೀನ್ ಫ್ರೀ, ಸೋಯಾ ಫ್ರೀ, ಅಲರ್ಜಿನ್ ಫ್ರೀ ಮತ್ತು ಸಕ್ಕರೆರಹಿತವಾಗಿದೆ ಜೊತೆಗೆ ಇದರಲ್ಲಿ ಆ್ಯಂಟಿಆಕ್ಸಿಡೆಂಟ್‌ ಇದೆ. ಇದನ್ನು ಕೆನಾಡಿಯನ್‌ ಹಳದಿ ಬಟಾಣಿಯಿಂದ ಇದನ್ನು ತಯಾರಿಸಲಾಗಿದೆ. ಇದು ಚಯಪಚಯ ಕ್ರಿಯೆ, ಜೀರ್ಣಕ್ರಿಯೆ ಉತ್ತಮವಾಗಿಸುತ್ತೆ, ರೋಗ ನಿರೋಧಕ ಶಕ್ತಿಯನ್ನು ವೃದ್ದಿಸುತ್ತೆ.

GREEN PROTEIN Pea Protein Isolate Powder, Vegan Plant Protein, No Added Sugar, 100% Vegan, Soy Free, Dairy Free, Gluten Free, Allergen Free, Berry Blast Flavor, 15g Protein Per Serving, Pouch (500g)
₹1,612.15 (₹322.43 / 100 g)
₹1,697.00
5%

5. ಮೈಪ್ರೊ ಸ್ಪೋರ್ಟ್ ನ್ಯೂಟ್ರಿಷಿಯನ್‌ ಪ್ಲ್ಯಾಂಟ್‌ ಪ್ರೊಟೀನ್‌ ಪೌಡರ್'

ಇದನ್ನು ಬಟಾಣಿ ಹಾಗೂ ಕೆಂಪಕ್ಕಿಯಿಂದ ತಯಾರಿಸಲಾಗಿದೆ. ಸಸ್ಯ ಮೂಲದ ಅತ್ಯಂತ ಉತ್ತಮವಾದ ಪ್ರೊಟೀನ್ ಇದಾಗಿದ್ದು ಇದನ್ನು ಪುರುಷರು ಹಾಗೂ ಸ್ತ್ರೀಯರು ಸಪ್ಲಿಮೆಂಟ್‌ ಆಗಿ ತೆಗೆದುಕೊಳ್ಳಬಹುದು. ಇದು ಗ್ಲುಟೇನ್ ಫ್ರೀ, ಶುಗರ್ ಫ್ರೀ ಆಗಿದ್ದು ಕೀಟೋ ಹಾಗೂ ವೇಗನ್‌ ಡಯಟ್‌ ಮಾಡುವವರಿಗೆ ಇದು ಬೆಸ್ಟ್ ಆಗಿದೆ. ಚಾಕೋಲೇಟ್‌ ರುಚಿಯ ಈ ಪ್ರೊಟೀನ್‌ ಪೌಡರ್ ಕುಡಿಯಲು ತುಂಬಾನೇ ರುಚಿಯಾಗಿದೆ. ಇದು ಜೀರ್ಣಕ್ರಿಯೆಗೆ ಸಹಕಾರಿಯಾಗಿದ್ದು, ಇದರಿಂದ ಯಾವ ಅಲರ್ಜಿ ಕೂಡ ಉಂಟಾಗುವುದಿಲ್ಲ. ವರ್ಕೌಟ್‌ ಬಳಿಕ ಆಹಾರ ಸೇವಿಸಿದ ಮೇಲೆ ಇದನ್ನು ತೆಗೆದುಕೊಳ್ಳಿ.

Mypro Sport Nutrition Plant Protein Powder Pea Protein Isolate & Brown Rice Vegan Protein Powder-500 Gm- Chocolate Flavour
₹739.00 (₹147.80 / 100 g)
₹1,599.00
54%

6. ಮಸಲ್‌ಬ್ಲೇಝ್‌ ವ್ಹೇ ಪ್ರೊಟೀನ್‌ ಪೌಡರ್ (Beginner)

5 ವಿವಿಧ ಬಗೆಯ ರುಚಿಯಲ್ಲಿ ಈ ಪ್ರೊಟೀನ್ ಪೌಡರ್ ಲಭ್ಯವಿದೆ. ಚಾಕೋಲೆಟ್, ಬಬಲ್ ಗಮ್, ಬ್ಲೂಬೆರ್ರಿ, ಕುಕ್ಕೀಸ್ ಮತ್ತು ಕ್ರೀಮ್ ಹಾಗೂ ಮ್ಯಾಜಿಕ ಮ್ಯಾಂಗೋ ರುಚಿಯಲ್ಲಿ ಸಿಗುವುದು. ಇದು ಮಸಲ್‌ ಬೆಳವಣಿಗೆಗೆ ಸಹಕಾರಿ, ಶಕ್ತಿಯನ್ನು ವೃದ್ಧಿಸುತ್ತದೆ. ನೀವು ಈಗಷ್ಟೇ ಫಿಟ್ನೆಸ್‌ ಜರ್ನಿ ಪ್ರಾರಂಭಿಸಿದರೆ ಈ ಪ್ರೊಟೀನ್ ಪೌಡರ್ ತುಂಬಾನೇ ಒಳ್ಳೆಯದು.

MuscleBlaze Beginner's Whey Protein (Chocolate, 1 kg / 2.2 lb) No Added Sugar, Faster Muscle Recovery & Improved Strength
₹1,349.00 (₹134.90 / 100 g)
₹1,749.00
23%

7. ಹೆಲ್ತ್‌ಕಾರ್ಟ್ ಮೈ ಫಸ್ಟ್ ಪ್ರೊಟೀನ್ ವಿಥ್‌ ವ್ಹೇ ಅಂಡ್ ಕ್ಯಾಸೈನ್

ಈ ಮಿಲ್ಕ್‌ ಪ್ರೊಟೀನ್‌ ಕೆಸಸೈನ್ ಮತ್ತು ವ್ಹೇ ಹೊಂದಿದೆ. ಇದರಲ್ಲಿ 27 ವಿಟಮಿನ್‌ಗಳು ಹಾಗೂ ಖನಿಜಾಂಶಗಳಿದ್ದು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ವೆನಿಲ್ಲಾ ಫ್ಲೇವರ್‌ನ ಈ ಪ್ರೊಟೀನ್ ಪೌಡರ್ 9.6ಗ್ರಾಂ ದಿನದಲ್ಲಿ ತೆಗೆದುಕೊಳ್ಳಬಹುದು. ಇದು ನಿಮ್ಮ ಮಸಲ್‌ ಬಿಲ್ಡ್‌ಗೆ ಸಹಕಾರಿ.

8. OZiva ಆರ್ಗಾನಿಕ್ ಪ್ಲ್ಯಾಂಟ್‌ ಪ್ರೊಟೀನ್ ಪೌಡರ್

OZiva ಆರ್ಗಾನಿಕ್ ಪ್ಲ್ಯಾಂಟ್‌ನ ಪ್ರೊಟೀನ್ ಪೌಡರ್ ಇದಾಗಿದ್ದು ಇದರಲ್ಲಿ ಅಮೈನೋ ಆಮ್ಲ ಅಧಿಕವಿದೆ. ಇದು ಮಸಲ್‌ ಬೆಳೆಯಲು ಮಾತ್ರವಲ್ಲ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕೂಡ ಸಹಕಾರಿ.
ಇದು ಆರೋಗ್ಯಕರ ಜೀವನಕ್ಕೆ ಸಹಕಾರಿಯಾಗಿದೆ.

OZiva Organic Plant Protein for Everyday Fitness | 30g Protein - Pea Isolate || Complete Plant Protein Powder | No Added Sugar, Certified Clean & Vegan (Unflavoured, 500)
₹1,082.00 (₹216.40 / 100 g)
₹1,299.00
17%

9. ಪ್ರೋಫಿಟ್‌ ವೇಗನ್‌ ಪ್ಲ್ಯಾಂಟ್‌ ಪ್ರೊಟೀನ್ ಪೌಡರ್

ಇದರಲ್ಲಿ ಬಟಾಣಿ, ಕೆಂಪಕ್ಕಿ ಅನ್ನ, ಹೆಸರುಬೇಳೆಯ ಪ್ರೊಟೀನ್ ಇದ್ದು ಅಥ್ಲೇಟ್, ಫಿಟ್ನೆಸ್ ಕಾಯ್ದುಕೊಳ್ಳುವವರಿಗೆ ಇದು ತುಂಬಾನೇ ಸಹಕಾರಿಯಾಗೊದೆ. ಇದು ಸ್ನಾಯುಗಳನ್ನು ಬಲಪಡಿಸುತ್ತೆ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ. ಇದರಲ್ಲಿ ಹಾಲಿನ ಉತ್ಪನ್ನಗಳಿಲ್ಲ, ಗ್ಲುಟೀನ್ ಫ್ರೀ, ಸೋಯಾ ಫ್ರೀ, ಶುಗರ್ ಫ್ರೀ ಆಗಿದ್ದು ಇದರಲ್ಲಿ ಯಾವುದೇ ಕೃತಕ ಸಿಹಿಯನ್ನು ಬಳಸಿಲ್ಲ. ನಿಮ್ಮ ದಿನನಿತ್ಯದ ಅವಶ್ಯಕತೆಗೆ ಬೇಕಾಗುವ ಪ್ರೊಟೀನ್ ಇದರಲ್ಲಿ ಸಿಗುವುದು.

PRO2FIT Vegan Plant protein powder with Pea protein Brown Rice and Mungbean Protein (Non-GMO, Gluten Free, Vegan Friendly, Non dairy, soy free) for women, men and family, Vanilla 500 gms

10. ಪುರುಷ ಹಾಗೂ ಮಹಿಳೆಯರಿಗೆ ಬೋಲ್ಡ್‌ಫಿಟ್‌ ಪ್ಲ್ಯಾಂಟ್‌ ಪ್ರೊಟೀನ್‌ ಪೌಡರ್

ಈ ಪ್ರೊಟೀನ್ ಪೌಡರ್ ಕೆಫೆ ಮೋಚಾ ಮತ್ತು ಚಾಕೋಲೆಟ್ ರುಚಿಯಲ್ಲಿ ಲಭ್ಯವಿದೆ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಅಧಿಕವಿದ್ದು ನಿಮ್ಮ ಮಸಲ್ ಬೆಳವಣಿಗೆಗೆ ಸಹಕಾರಿ. ಇದರಲ್ಲಿ ಹಾಲಿನ ಅಂಶವಿಲ್ಲ, ಸೋಯಾ ಫ್ರೀ, ಗ್ಲುಟೀನ್‌ ಫ್ರೀ ಆಗಿದ್ದು 200ಗ್ರಾಂನಿಂದ 1 ಕೆಜಿನ ಪ್ಯಾಕೆಟ್‌ವರೆಗೆ ಲಭ್ಯವಿದೆ.

Boldfit Plant Protein Powder For Men & Women - Vegan Plant Protein Powder - Supports Metabolism, Immunity & Antioxidant - Chocolate 500gm
₹899.00 (₹179.80 / 100 g)
₹1,799.00
50%

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion