ಸ್ಯಾಂಡಲ್ಸ್, ಸ್ಲಿಪ್ಪರ್ಸ್, ಶೂಗಳಿಗೆ ಭಾರೀ ರಿಯಾಯಿತಿ

ನೀವು ಒಳ್ಳೆಯ ಸ್ಯಾಂಡಲ್‌ ರಿಯಾಯಿತಿಯಲ್ಲಿ ಕೊಳ್ಳ ಬಯಸುವುದಾರೆ ಇಲ್ಲಿದೆ ನೋಡಿ ಒಳ್ಳೆಯ ಅವಕಾಶ. ದುಬಾರಿ ಬೆಲೆಯ ಸ್ಯಾಂಡಲ್ಸ್ ರಿಯಾಯಿತಿಯಲ್ಲಿ ಲಭ್ಯವಿದೆ. ಈ ಅವಕಾಶ ಅಮೆಜಾನ್‌ನಲ್ಲಿ ಲಭ್ಯವಿದೆ.

Huge Discounts On Sandals, Slippers, Shoes

ಪುರುಷರಿಗೆ ಮನೆಯಲ್ಲಿ ಬಳಸಲು Vritrazನ ಸ್ಲಿಪ್ಪರ್ಸ್

ಚಳಿಗಾಲದಲ್ಲಿ ಕಾಲನ್ನು ಬೆಚ್ಚಗಿಡುವ ಚಪ್ಪಲಿ ಧರಿಸಿದರೆ ಕಾಲಿನಲ್ಲಿ ಬಿರುಕು ಉಂಟಾಗುವುದನ್ನು ತಡೆಗಟ್ಟಬಹುದು. ವೈಟ್‌ ಪೋಲ್ಕಾ ಡಾಟ್‌ನ ಬ್ಲೂ ಸ್ಲಿಪ್ಪರ್ ಮನೆಯೊಳಗಡೆ ಬಳಸಲು ಸೂಕ್ತವಾಗಿದೆ.

ಟ್ರಫೆಲ್‌ ಕಲೆಕ್ಷನ್‌ನ ಬೀಯ್ಜಿ ಸ್ಯಾಂಡಲ್ಸ್

ಸ್ಮಾರ್ಟ್‌ ಸ್ಯಾಂಡಲ್‌ ಕಲೆಕ್ಷನ್ ಬಯಸುತ್ತಿದ್ದೀರಾ? ಹಾಗಾದರೆ ಈ ಸ್ಲಿಪ್ಪರ್ ನಿಮಗೆ ಇಷ್ಟವಾಗುವುದು. ಆಫೀಸ್, ಪರ್ಟಿ ಅಂತ ಎಲ್ಲಾ ಕಡೆ ಬಳಸಲು ಈ ಚಪ್ಪಲಿ ತುಂಬಾನೇ ಸೂಕ್ತವಾಗಿದೆ.

ಮಾರ್ಕ್‌ ಲೋಯಿರೆ ಫೌಕ್ಸ್ ಲೆದರ್ ಪಂಪ್‌ ಶೂ

ರಬ್ಬರ್‌ ಪಾದದ ಈ ಪಂಪ್‌ ಶೂ ಲೈಟ್‌ವೇಯ್ಟ್ ಆಗಿದ್ದು ಗುಣಮಟ್ಟದಲ್ಲಿ ಅತ್ಯುತ್ತಮವಾಗಿದೆ. ಇದು ತುಂಬಾ ಕಂಫರ್ಟ್‌ ಆಗಿದ್ದು ಇದು ತುಂಬಾ ಸಾಫ್ಟ್‌ ಆಗಿದ್ದು ಕಾಲು ಬೆವರುವುದನ್ನು ತಡೆಗಟ್ಟುತ್ತೆ.

Crocs Unisexನ ಸ್ಲಿಪ್ಪರ್ಸ್‌

ನಿಯೋನ್‌ ಮಿಂಟ್‌ ಕಲರ್‌ನ ಈ ಸ್ಲಿಪ್ಪರ್ಸ್‌ ಎಲ್ಲಾ ಕಾಲಕ್ಕೆ ಸೂಕ್ತವಾಗಿದೆ, ಈ ಸ್ಲಿಪ್ಪರ್‌ ಇನ್ನೂ 3 ಕಲರ್‌ನಲ್ಲಿ ಲಭ್ಯವಿದೆ.

ಕ್ರಾಸ್‌ ವುಮೆನ್ಸ್ ಕಡೀ ಸ್ಯಾಂಡಲ್ಸ್

ಈ ಸ್ಯಾಂಡಲ್ಸ್‌ ಸಾಫ್ಟ್ ಹಾಗೂ ಕಂಫರ್ಟ್ ಆಗಿದೆ. ಇದನ್ನು ದಿನನಿತ್ಯದ ಬಳಕೆಗೆ ಬಳಸಬಹುದು ಅಥವಾ ಪಾರ್ಟಿ ಫಂಕ್ಷನ್‌ಗಳಿಗೂ ಬಳಸಬಹುದು, ಇದು ತುಂಬಾ ರಿಯಾಯಿತಿಯಲ್ಲಿ ಲಭ್ಯವಿದೆ.

ಪ್ಯೂಮಾದ Crocs Unisex ಡ್ರಿಪ್‌ ಶೂ ಸ್ನೀಕರ್ಸ್

ಈ ಸ್ನೀಕರ್ಸ್‌ 3 ಬಣ್ಣದಲ್ಲಿ ಲಭ್ಯವಿದೆ, ಇದಕ್ಕೆ 90 ದಿನದ ವಾರಂಟಿ ಇದ್ದು ಈ ಸೂ ಅಗಲ ಮೀಡಿಯಂ ಆಗಿದೆ.

ಮಹಿಳೆಯರಿಗೆ ಬೋರ್ಜ್‌ನ ರನ್ನಿಂಗ್‌ ಶೂ

ಈ ಶೂ ಬೆಳಗ್ಗೆ ವಾಕ್‌ ಹಾಗೂ ರನ್ನಿಂಗ್‌ಗೆ ತುಂಬಾನೇ ಕಂಫರ್ಟ್ ಆಗಿದೆ, ಇದರ ಅಗಲ ರೆಗ್ಯೂಲರ್ ಆಗಿದ್ದು ಟ್ರಾವಲ್‌ ಮಾಡುವಾಗ ಧರಿಸಲು ಕೂಡ ಕಂಫರ್ಟ್ ಆಗಿದೆ.

ಮಹಿಳೆಯರಿಗೆ ಸೆಯೆರಾದ ಫ್ಯಾಷನ್‌ ಸಿಂಥೆಟಿಕ್ ಜುಟ್ಟೀಸ್

ಇದರ ಸೋಲ್ ಅನ್ನು ಸಿಂಥೆಟಿಕ್‌ ರಬ್ಬರ್‌ನಿಂದ ಮಾಡಲಾಗಿದೆ. ಪಾರ್ಟಿವೇರ್‌ಗೆ ತುಂಬಾನೇ ಸೂಕ್ತವಾಗಿದೆ. ಈ ಜುಟ್ಟೀಸ್ 4 ಬಣ್ಣದಲ್ಲಿ ಲಭ್ಯವಿದ್ದು ದುಬಾರಿ ಬೆಲೆ ಈ ಚಪ್ಪಲಿ ರಿಯಾಯಿತಿಯಲ್ಲಿ ಲಭ್ಯವಿದೆ.

ಹ್ಯಾಪಿಟೋ ಬಾಕ್ಸ್‌ನ ವಿಮೆನ್ಸ್ ಸ್ಟ್ರಾಪ್ಪಿ ಗೋಲ್ಡ್ ಸ್ಯಾಂಡಲ್ಸ್

ಬ್ರೌನ್‌ ಬಣ್ಣದ ಈ ಸ್ಯಾಂಡಲ್ಸ್ ಅನ್ನು ಕೃತಕ ಲೆದರ್ ಬಳಸಿ ತಯಾರಿಸಲಾಗಿದೆ. ಈ ಸ್ಯಾಂಡಲ್ಸ್ ತುಂಬಾ ಸಾಫ್ಟ್ ಆಗಿದ್ದು ಕಂಫರ್ಟ್ ಆಗಿದೆ.

ಸೆಂಟಿರಿನೊ ಮೆನ್ಸ್ ಸ್ಯಾಂಡಲ್ಸ್ ಅಂಡ್‌ ಫ್ಲೋಟೆರ್ಸ್

ಇದನ್ನು ಲೆದರ್‌ನಿಂದ ತಯಾರಿಸಲಾಗಿದೆ, ಸಿಂಥೆಟಿಕ್ ಮೆಟೀರಿಯಲ್‌ನ ಈ ಸ್ಯಾಂಡಲ್ಸ್ ಪಾರ್ಟಿ, ಫಂಕ್ಷನ್‌ಗಳಿಗೆ ಸೂಕ್ತವಾಗಿದೆ.

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion